ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದ ಬಿಸಿ ಇದೀಗ ವಿದ್ಯಾರ್ಥಿಗಳನ್ನೂ ಬಾಧಿಸುತ್ತಿದೆ. ಒಂದೆಡೆ ಬಿ.ಎಡ್ ಪ್ರವೇಶಕ್ಕಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳ ಅಂತಿಮ ಪದವಿಯ ಫಲಿತಾಂಶವೇ ಬಾರದೆ ತೊಂದರೆಗೊಳಗಾಗಿದ್ದರೆ, ಇನ್ನೊಂದೆಡೆ ಕೆ.ಎಸ್.ಎಲ್.ಯು ವಿದ್ಯಾರ್ಥಿಗಳು ಪರೀಕ್ಷೆಯ ಕುರಿತು ಗೊಂದಲದ ಸುಳಿಯಲ್ಲಿ ಸಿಲುಕಿ ಆತಂಕಕ್ಕೊಳಗಾಗಿದ್ದಾರೆ.
1/3
▪️Conducting exams at the price of an academic year.
▪️Re-evaluation errors.
KSLU have been a nightmare for the students from past few months. We won't take it anymore. We will fight for justice and we will stand with the students of KSLU until victory.
#JusticeForKSLUStudents
KSLU Students along with NSUI continued their protest whole night in KSLU Campus, Hubli.
@Jayandershahi & @MANISH_G_RAJ standing selflessly with us throughout the fight.
@NSUIKarnataka
ಸರ್ವಗಿರೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಈ ಬೆಳಕಿನ ಹಬ್ಬವು ನಿಮ್ಮ ಮನೆಯಲ್ಲಿ ಸುಖದ ಬೆಳಕನ್ನು ಬೀರಲಿ ಎಂದು ಪ್ರಾರ್ಥಿಸುತ್ತೇನೆ..
#HappyDiwali
ಭಾರತ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ , ಮಾಜಿ ಪ್ರಧಾನ ಮಂತ್ರಿ , ಡಾ| ಮನಮೋಹನ್ ಸಿಂಗ್ ಅವರ ಆರೋಗ್ಯ ತಪ್ಪಿದ್ದು ದೆಹಲಿಯ AIIMS ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದು ಅವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..
@DrManmohansing_
#ManmohanSinghji
1) ತಾನು ಮಾಡಿದ ತಪ್ಪನ್ನು ತಿದ್ದಿಕೊಂಡು ಆ ತಪ್ಪು ಮುಂದುವರೆಯದ ಹಾಗೆ ನೋಡಿಕೊಳ್ಳುವವನೇ ನಿಜವಾದ ಮನುಜ ಎಂದು ಹಿರಿಯರು ಹೇಳಿದ್ದರು.ಆದರೇ ಯಾವುದೇ ಪೂರ್ವಜರ ಇತಿಹಾಸವಿಲ್ಲದ ಈಗಿನ ಸರ್ಕಾರಕ್ಕೆ ತಾನು ಮಾಡಿದ್ದನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಬೇರೇನು ಗೊತ್ತು? #ShameonBJP#LakhimpurKheriViolence#PriyankaGandhi#Bjpgoons
|| ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭಂ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಸಮಸ್ತ ಹಿಂದೂ ಬಾಂಧವರಿಗೆ ಗಣೇಶ ಚತುರ್ಥಿ ಹಬ್ಬದ ಹಾರ್ಧಿಕ ಶುಭಾಷಯಗಳು. ಆ ದೇವರು ನಿಮ್ಮ ಕಷ್ಟಗಳನ್ನು ದೂರ ಮಾಡಿ, ಸುಖ- ಸಂತೋಷಗಳನ್ನೂ ನೀಡಲಿ..
#ganeshachaturti
Love yourself when you're TIRED
Love yourself when you're WEAK
Love yourself when you're CONFUSED
Love yourself when you're BROKEN
Love yourself when you're RESTORED
Because Love gives HOPE..
#WorldSuicidePreventionDay
Happy Feast of Nativity of Mother Mary. ಬೊರೆಂ ಮೊಂತಿ ಫೇಸ್ತ್ ತುಮ್ಕಾ ಮಾಗ್ತಾ.
May the Mother Mary always guide and protect you and your loved ones💐💐❤️
#NativityofMary
@CTRavi_BJP@BSBommai Request to concerned authorities to rename Narendra Modi Stadium after any Indian Cricketer at the earliest.
Can't see when cricketers end up in hoping "achhe match" while playing for nation🙏🏻
@PrestonMonteiro@NsuiMangalore@NSUIKarnataka
request the Concerned authorities to postpone the #kslu exams from 19 of this month or make an arrangement for interstate students so they can appear from their hometowns.Thr r transportation problems and Zika virus in Kerala is a matter of concern.@CMofKarnataka@NSUIKarnataka