Thailand Floating Market ನಲ್ಲಿ ಕನ್ನಡಸ ಧ್ವಜ ಪ್ರದರ್ಶನ ಬೇರೆ ದೇಶದಲ್ಲಿ ಕನ್ನಡದ ಧ್ವಜ ಎತ್ತಿ ಹಿಡಿದಾಗ ಆಗೋ ಖುಷಿ ಬೇರೆ ಕನ್ನಡಿಗರ ರಾಜ್ಯೋತ್ಸವದ ಶುಭಾಶಯಗಳು #kannada@PROHarisarasu
ನನ್ನೆಲ್ಲ ಪ್ರೀತಿಯ ಆಟೋ ಚಾಲಕರಿಗೆ ನಿರ್ಮಾಪಕರಿಗೆ ನಿರ್ದೇಶಕರುಗಳಿಗೆ ಸಿನಿಮಾ ತಂತ್ರಜ್ಞಾನರಿಗೆ ನಟ ನಟಿಯರಿಗೆ ಮಾಧ್ಯಮ ಸ್ನೇಹಿತರಿಗೆ ದೀಪಾವಳಿ ಹಬ್ಬದ ಶುಭಾಶಯಗಳು
ನಿಮ್ಮ ಬಾಳಿನಲ್ಲಿ ಮತ್ತಷ್ಟು ಆ ಭಗವಂತ ಬೆಳಕು ಚೆಲ್ಲಲಿ
- ಸಿನಿಮಾ ಆಟೋ ಪ್ರಚಾರಕರು
#PowerTouch#powertouchautoads