"An elderly citizen handed me ₹510 to give Modi. Modi’s eyes filled with tears as he accepted it. Any other politician wouldn’t have even touched that amount with their left hand."
-Ranganath
TV9 Kannada Editor
Mr @PriyankKharge ಅವರೇ ನಮ್ಮ ಶಾಖೆಗೆ ಬನ್ನಿ ನಿತ್ಯವೂ ಬಸವಣ್ಣನವರು ಅಷ್ಟೇ ಅಲ್ಲ ಭಾರತದ ಎಲ್ಲ ಮಹಾಪುರುಷರು ಮಹಾ ಸಾದ್ವಿಯರ ಕ್ರಾಂತಿಕಾರಿಗಳ ದೇಶಕ್ಕಾಗಿ ಹೋರಾಡಿದ ಎಲ್ಲರ ಸ್ಮರಣೆ ಆಗುತ್ತೆ ನಿತ್ಯ ಹೀಗೆ ಅರಚಾಡೋ ಬದಲು ಶಾಖೆಗೆ ಬಂದುಬಿಡಿ ನಿತ್ಯವೂ ಎಲ್ಲವೂ live ನೋಡುರಂತೆ ಸುಮ್ನೆ ಈ ಡ್ರಾಮಾ ಎಲ್ಲ ಯಾಕೆ ಅಲ್ವಾ