Where's the cockroach ecosystem, Prakash Rai, Kishor and Olatas?
Why are they silent right now?
Why aren't they demanding a CBI investigation as well as action from the relevant authorities & politicians?
Is their fight dependent on which party is in power??
#KPSC#CBI
ಕೆಪಿಎಸ್ಸಿಯ ಭ್ರಷ್ಟಾಚಾರದ ಕಥೆಗಳಿಗೆ ಕೊನೆಯೇ ಇಲ್ಲ!
ಇತ್ತೀಚೆಗೆ ಪಶು ವೈದ್ಯಕೀಯ ಹುದ್ದೆಗೆ 80 ಲಕ್ಷ ಡಿಮಾಂಡ್ ಮಾಡಿದ ಸುದ್ದಿ ಬಯಲಿಗೆ ಬಂದ ಬೆನ್ನಲ್ಲೇ, ಕೆಎಎಸ್ ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಹೊರಬಂದಿದೆ. 25 ಅಂಕಗಳಿಗೆ 1.5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಅಲ್ಲಿಗೆ ಕೆಪಿಎಸ್ಸಿ ಮೇಲೆ ಜನರು 1% ನಂಬಿಕೆಯನ್ನೂ ಇಡುವಂತಿಲ್ಲ ಎಂದಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ತಡೆಗಟ್ಟುವ ಬದಲು ಭ್ರಷ್ಟರ ಜೊತೆಗೆ ಪಾರ್ಟ್ನರ್ಶಿಪ್ ನಡೆಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ಹೀಗೆ ಎಗ್ಗಿಲ್ಲದ ಅವ್ಯವಹಾರಗಳು ಮುಂದುವರಿದಿವೆ. ಭ್ರಷ್ಟಾಚಾರಕ್ಕೆ ಮೂಗುದಾರ ಹಾಕದೆ, ಲೈಸೆನ್ಸ್ ನೀಡಿರುವುದೇ ಈ ಸರ್ಕಾರದ ಸಾಧನೆ.
Today Bengaluru freedom park protest
ವಿಷಯ: "ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ"
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಲುವಾಗಿ ದಿನಾಂಕ 29.07.2024 ರಂದು ಅಧಿಸೂಚನೆ ಸಂಖ್ಯೆ. PSC/-RTB-1/2024 ಅಧಿಸೂಚನೆ ಹೊರಡಿಸಿದ್ದು ದಿನಾಂಕ 08.01.2026ರಂದು ಕನ್ನಡ ಭಾಷೆ ಪರೀಕ್ಷೆ ಹಾಗೂ 09.01.2026ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿರುತ್ತದೆ ಮುಂದುವರೆದು ದಿನಾಂಕ 07.07.2026 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುತ್ತಾರೆ.
ಕೆಪಿಎಸ್ಸಿಯು ದಿನಾಂಕ 17.07.2026 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಕೆಪಿಎಸ್ಸಿಯಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳ ಸಂಬಂಧಿತ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಸದರಿ ಅಭ್ಯರ್ಥಿಯು ಪಶು ವೈದ್ಯಕೀಯ ಪದವಿ ಪರೀಕ್ಷೆಗಳಲ್ಲಿ ಎರಡು ಬಾರಿ ಅನ್ನುತ್ತೀರ್ಣಗೊಂಡು ಕಂಪಾರ್ಟ್ಮೆಂಟ್ ಎಕ್ಸಾಮ್ ಬರೆದಿರುತ್ತಾರೆ ಹಾಗೂ ಹಾಗೂ ಸದರಿ ಅಭ್ಯರ್ಥಿಯು ಪದವಿಯಲ್ಲಿ ಕನಿಷ್ಟ CGPA ಪಡೆದು ಉತ್ತೀರ್ಣರಾಗಿರುತ್ತಾರೆ; ಇದು ತೀವ್ರ ಅನುಮಾನಕ್ಕೆ ಕಾರಣವಾಗಿದ್ದು, ಅಭ್ಯರ್ಥಿಯ ಅಂಕಪಟ್ಟಿಯನ್ನು ತಮ್ಮ ಮಾಹಿತಿಗಾಗಿ ದೂರಿನೊಂದಿಗೆ ಲಗತ್ತಿಸಿದೆ. ಇದಲ್ಲದೆ ಸದರಿ ಪರೀಕ್ಷೆಯಲ್ಲಿ 400 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವುದು ಕಷ್ಟ ಸಾಧ್ಯವಾಗಿದ್ದು, ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿರುವ ಅಭ್ಯರ್ಥಿಗಳೇ ನಾನೂರಕ್ಕಿಂತ ಹೆಚ್ಚು ಅಂಕ ಪಡೆದದ್ದು, ಈ ಅಕ್ರಮದ ಅನುಮಾನವನ್ನು ಪುಷ್ಟೀಕರಿಸುವಂತಿರುತ್ತದೆ. ಹಾಗೂ ಈ ಅಭ್ಯರ್ಥಿಗಳ ಸೆಲ್ ಫೋನ್ ಗಳು ಪರೀಕ್ಷೆಯ ಹಿಂದಿನ ಹಾಗೂ ಪರೀಕ್ಷೆಯ ದಿನ ಸ್ವಿಚ್ ಆಫ್ ಆಗಿರುತ್ತದೆ, ಈ ಸಮಯದಲ್ಲಿ ಮಧ್ಯವರ್ತಿಗಳು ತಮ್ಮ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಕರೆದುಕೊಂಡು ಹೊರರಾಜ್ಯ ಹಾಗೂ ಇತರೆ ಸ್ಥಳದಲ್ಲಿನ ಹೋಟೆಲ್ ಅಥವಾ ರೆಸಾರ್ಟ್ ಗಳಲ್ಲಿ ತಂಗಿ, ಅಲ್ಲಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ನೀಡಿ, ಅಭ್ಯರ್ಥಿಗಳಿಗೆ ತರಬೇತಿ ನೀಡಿ ಪರೀಕ್ಷಾ ಕೇಂದ್ರದ ಸಮೀಪಕ್ಕೆ ತಂದು ಬಿಟ್ಟಿರುತ್ತಾರೆ ಎಂಬ ಮಾಹಿತಿಯಿದ್ದು, ತಾವುಗಳು ಈ ಬಗ್ಗೆ ಕೂಲಂಕುಶವಾಗಿ ಫೋನ್ ಸ್ವಿಚ್ ಆಫ್ ಆದಕಾರಣ ಹಾಗೂ ಅಭ್ಯರ್ಥಿಗಳು ಯಾವ ಸ್ಥಳಗಳಲ್ಲಿ ಇದ್ದರೂ ಎಂಬುದರ ಬಗ್ಗೆ ತನಿಖೆ ನಡೆಸಬೇಕು.
ಹಲವು ಅಭ್ಯರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನವೇ ಅಕ್ರಮದ ಸಿದ್ಧತೆ ನಡೆಸಿ, ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆಯಲ್ಲಿ ನೀಡಿದ ಓ.ಎಮ್.ಆರ್ ಪ್ರತಿಯಲ್ಲಿ ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸದೆ, ಖಾಲಿ ಓ.ಎಂ.ಆರ್ ಪ್ರತಿಯನ್ನು ನೀಡಿರುವುದನ್ನು ಕೆಲ ಅಭ್ಯರ್ಥಿಗಳು ಗಮನಿಸಿರುತ್ತಾರೆ. ದಿನಾಂಕ 26.05.2026 ರಂದು ಪ್ರಕಟಗೊಂಡ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸದರಿ ಅಭ್ಯರ್ಥಿಗಳೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು ಓಂ.ಎಮ್.ಆರ್ ಟ್ಯಾಂಪರಿಂಗ್ (ತಿದ್ದುಪಡಿ) ನಡೆದಿರುವ ಬಗ್ಗೆ ಭಾರಿ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದ್ದು, ತಾವುಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಎಲ್ಲಾ ಅಭ್ಯರ್ಥಿಗಳ ಓ.ಎಮ್.ಆರ್ ಪ್ರತಿಗಳನ್ನು ಎಫ್.ಎಸ್.ಎಲ್ ನಲ್ಲಿ ಕಾರ್ಬನ್ ಡೇಟಿಂಗ್ ಮಾಡಿಸಿ ಈ ಅಕ್ರಮದ ಹಿಂದೆ ಇರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕಾಗಿ ಕೋರುತ್ತೇವೆ.
ದಿನಾಂಕ 12.02.2026 ರಂದು ಕರ್ನಾಟಕ ಲೋಕಸೇವಾ ಆಯೋಗವು ಅರ್ಹತಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಸದರಿ ಪಟ್ಟಿಯಲ್ಲಿ ಕೇವಲ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆ ಮಾತ್ರ ಇರುತ್ತದೆ ಅಭ್ಯರ್ಥಿಗಳ ವಿಳಾಸವಾಗಲಿ ದೂರವಾಣಿ ಸಂಖ್ಯೆಯಾಗಲಿ ಅಥವಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಇರುವುದಿಲ್ಲ. ಆದರೆ ಮಧ್ಯವರ್ತಿಗಳು ಅರ್ಹತೆಯಲ್ಲಿರುವ ಅಭ್ಯರ್ಥಿಗಳಿಗೇ ಕರೆ ಮಾಡಿ ಅಭ್ಯರ್ಥಿಯ ಹಲವು ಖಾಸಗಿ ಮಾಹಿತಿಗಳನ್ನು ನೀಡಿ ಅವರನ್ನು ನಂಬಿಸಿ, ಇನ್ನೂ ಮುಂದುವರೆದು ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಸಹ ಅಭ್ಯರ್ಥಿಗಳಿಗೆ ತಿಳಿಸಿ, ತಾವು ಆಯ್ಕೆ ಪಟ್ಟಿಯ ಕೊನೆಯ ಹೆಸರಿಗಿಂತ ಇಂತಿಷ್ಟು ಅಂಕಗಳಿಂದ ಹಿಂದಿದ್ದೀರಿ, ನಾವು ಓ.ಎಮ್.ರ್ ಪ್ರತಿಯನ್ನು ಹೊರಗೆ ತಂದು ಸ್ವತಃ ನಿಮ್ಮ ಕೈಯಲ್ಲಿಯೇ ತಿದ್ದುಪಡಿ ಮಾಡಿಸಿ, ಉದ್ಯೋಗ ಕೊಡಿಸುವುದಾಗಿ ಹೇಳಿ ಸುಮಾರು 80 ಲಕ್ಷ ಹಣದ ಬೇಡಿಕೆ ಇಟ್ಟು, ಒಪ್ಪಿಕೊಂಡಲ್ಲಿ 40 ಲಕ್ಷ ಮುಂಗಡ ಪಾವತಿಸಿ ಉದ್ಯೋಗ ಖಾತರಿಯಾದ ನಂತರ ಉಳಿದ ಹಣವನ್ನು ನೀಡಬೇಕಾಗಿ ಬೇಡಿಕೆ ಇಟ್ಟಿದ್ದು, ಇದರ ವಿಡಿಯೋ ಹಾಗೂ ಆಡಿಯೋ ಸಾಕ್ಷಿಗಳನ್ನು ತಮ್ಮ ಮಾಹಿತಿಗಾಗಿ ದೂರಿನೊಂದಿಗೆ ಲಗತ್ತಿಸಿದೆ. ಅಭ್ಯರ್ಥಿಗಳ ಖಾಸಗಿ ಮಾಹಿತಿ ಹಾಗೂ ಅಂಕಗಳು ಮಾಹಿತಿ ಮಧ್ಯವರ್ತಿಗಳಿಗೆ ಲಭ್ಯವಾಗಿದ್ದರ ಹಿಂದೆ ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಅಧಿಕಾರಿಗಳ ನೇರ ಕೈವಾಡವಿದ್ದು ಅವರೇ ದಲ್ಲಾಳಿಗಳನ್ನು ಇಟ್ಟು ಅಭ್ಯರ್ಥಿಗಳ ಮಾಹಿತಿಯನ್ನು ನೀಡಿ ಕರೆ ಮಾಡಿಸಿರುವ ಸಾಧ್ಯತೆ ಹೆಚ್ಚಿದ್ದು, ಈ ಹಗರಣದ ಕೂಲಂಕುಶ, ಪಾರದರ್ಶಕ, ಪಕ್ಷಪಾತವಿಲ್ಲದ ತನಿಖೆಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಾಗಿ ಈ ಮೂಲಕ ಕೋರಿಕೊಳ್ಳುತ್ತೇವೆ
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಅತೀ ಶೀಘ್ರದಲ್ಲಿ KPSCಯ ನೇಮಕಾತಿ ಅಕ್ರಮವನ್ನು 4- 5 ವರ್ಷಗಳ ಹಗರಣವನ್ನು ಸಿಬಿಐ ತನಿಖೆಗೆ ಕೊಡುವಂತೆ AKSSAಸಂಘಟನೆ ಕೋರ್ಟ್ ಮೆಟ್ಟಿಲು ಹತ್ತಿದ್ದು ಕೋರ್ಟ್ CBI ತನಿಖೆಗೆ ಕೊಡುತ್ತೆ ಎಂಬ ಆಶಾಭಾವ ಇದೆ 🙌
ಅಕ್ರಮ ಮಾಡಿ ಹಣ ಕೊಟ್ಟು ಹುದ್ದೆ ಪಡೆದವರು ತನಿಖೆ ಎದುರಿಸಲು ಸಿದ್ದರಾಗಿ 🔥
POWER OF AKSSA ✌️
Special thanks to @Girishvhp sir🙏🙏
“KPSC ಉಳಿಸೋಣ!” ಅಭಿಯಾನಕ್ಕೆ ಯುವ ಮಿತ್ರರಿಂದ ಬಂದಿರುವ 2,500ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಇಂದಿನ ಯುವಜನತೆಯ ಆಕ್ರೋಶ ಮತ್ತು ನೋವಿನ ಸ್ಪಷ್ಟ ಪ್ರತಿಬಿಂಬ.
ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿರುವುದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಯುವಕರು ಸ್ಪಷ್ಟವಾಗಿ ನೀಡಿದ್ದಾರೆ.
ನಿಮ್ಮ ಪ್ರತಿಯೊಂದು ಸಲಹೆ ಮತ್ತು ಅಭಿಪ್ರಾಯವನ್ನು ಸದನ ಸಮಿತಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ KPSCಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ.
ಇನ್ನೂ ಭಾಗವಹಿಸದ ಯುವ ಮಿತ್ರರು ತಪ್ಪದೇ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ:
https://t.co/xvb6SxeBGQ
The Karnataka High Court, before the single bench of Hon’ble Justice M. Nagaprasanna, heard petitions seeking transfer of the investigation into the alleged KPSC recruitment scam, including the probe against suspended KPSC Chairman Shivashankarappa Sahukar and the alleged irregularities in the recruitment of Veterinary Officers to the CBI.
During the hearing, Advocate Venkatesh Dalawai appearing for the petitioners, submitted that one of the selected candidates is related to the suspended Chairman and alleged that bribes of around ₹80 lakh were paid to secure appointments. He further brought to the Court’s notice that the State Home Minister had publicly stated that the KPSC scam FIRs had been transferred to the CID for investigation.
Expressing serious concern over the allegations, the Court observed that the matter appeared to be a case of “daylight robbery.” The bench questioned how candidates could have secured unusually high marks without the involvement of officials within the KPSC and remarked that the Commission had functioned efficiently until around 1998, after which several recruitment processes had become embroiled in controversy. The Court also observed that an investigation by the State’s own agency, the CID, may not inspire public confidence in a case of such magnitude.
High Court directed the State Government to explain why the investigation should not be entrusted to the Central Bureau of Investigation (CBI) and ordered it to place the entire investigation material before the Court. The State has been granted one week’s time to file its response and produce the relevant records. The Court also directed that no coercive action shall be taken against the petitioners. Notices have been issued to the State Government and the CBI and the matter has been posted for further hearing on 7 August 2026.