Did You Think It's a Peaceful Protest of CJP?
CJP terrorists are now vandalising public property. No genuine NEET student would ever indulge in such violence and destruction.
#Antiindia
हम भारत के लोगों ने अपने आप को यह संविधान से प्रतिबद्धता दी है। संविधान की प्रस्तावना के इस वाक्य के इस भाव को ध्यान में रखकर संविधान प्रदत्त कर्तव्यों का और कानून का योग्य निर्वहन सभी को करना होता है। छोटी बड़ी सभी बातों में इस नियम व्यवस्था का पालन हमें करना चाहिए। यातायात के नियम होते हैं, विभिन्न प्रकार के कर समय पर भरने पड़ते हैं, स्वयं के व्यक्तिगत तथा सामाजिक अर्थायाम की शुद्धता व पारदर्शिता का अनुशासन भी होता है। ऐसे अनेक प्रकार के नियमों का कर्त्तव्य बुद्धि से पूर्ण निर्वहन होना चाहिए। नियम व व्यवस्था का पालन शब्दशः व भाव ध्यान में रखते हुए, (in letter and spirit) दोनों प्रकार से करना चाहिए। यह ठीक प्रकार से हो सके इसलिए विशेष कर अपने संविधान ���े चार प्रकरणों की जानकारी, यथा - संविधान की प्रस्तावना, मार्गदर्शक तत्व, नागरिक कर्तव्य व नागरिक अधिकार - का प्रबोधन सर्वत्र होते रहना चाहिए। - पू सरसंघचालक मोहनराव भागवत जी
#RSS100
ಏನ್ ಮಾಡಿದ್ರು ಸಪೋರ್ಟ್ ಮಾಡ್ತೀವಿ ಅನ್ನೋರು ನಾಳೆ ದಿನ ಇವನು ಬಂದು ಅವರ ಹೆಂಡತಿಯ ಜೊತೆ ಮಲಗಿದ್ರು ಸಪೋರ್ಟ್ ಮಾಡ್ತಾರೆ ಅನಿಸುತ್ತೆ 😡
(ತುಂಬ ಸಿಟ್ಟು ಬರುತ್ತಿದೆ ಈ ಮಾನಸಿಕತೆಯ ನೋಡಿ)
Ye feeble winds, ye pigmy oceans wide, can you bind him from whom you survive ಎಂದು ಸಾವರ್ಕರರ ವ್ಯಕ್ತಿತ್ವವನ್ನು ವರ್ಣಿಸಿದ್ದಾರೆ. ಸಾವರ್ಕರ್ ಮೂಲಕ ಇಡೀ ಭಾರತೀಯರ ಅಗಾಧ ಶಕ್ತಿಯನ್ನು ವರ್ಣಿಸಿದ್ದಾರೆ. 🙏1/3
#Savarkar#Kuvempu#freedom#INDIAN#Bharath
ಇಂದು ಸಾವರ್ಕರ್ ಜನ್ಮದಿನ.
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಕುರಿತು ರಾಷ್ಟ್ರಕವಿ ಕುವೆಂಪು ಅವರು ತಮ್ಮ 20ರ ಹರೆಯದಲ್ಲಿ ಬರೆದ ಪ್ರಬುದ್ಧ ಹಾಗೂ ಉತ್ಕಟ ಭಾವನೆಗಳ ಎರಡು ಇಂಗ್ಲಿಷ್ ಕವನಗಳು ಇಲ್ಲಿವೆ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ ಬರೆದವು.
1/1
#Savarkar#Kuvempu#freedom#INDIAN#Bharath
ಇಲ್ಲಿ ಉಲ್ಲೇಖವಾಗಿರುವ 'March and be Bold' ನುಡಿಯು 'ನಡೆ ಮುಂದೆ ನಡೆ ಮುಂದೆ' ಎಂಬ ಕುವೆ���ಪು ಅವರದ್ದೇ ಸಾಲುಗಳು ಹಾಗೂ 'ಚರೈವೇತಿ ಚರೈವೇತಿ' ಎಂಬ ಋಷಿವಾಕ್ಯವನ್ನು ನೆನಪಿಸುತ್ತವೆ. ಸಾವರ್ಕರರನ್ನು Mightiest INDIAN Soul ಎಂದಿರುವ ಕುವೆಂಪು, 1/2
#Savarkar
#Kuvempu
#freedom
#INDIAN
#Bharath
ABVP strongly condemns the reprehensible Red Terror attack on common students at BHU. It's deeply saddening that leftists turned the protest violent, resulting in the fatal injury of two girls Karyakarta of @abvp_bhu.
#RedTerrorDownDown
ಇಂದು ಭಾರತ್ ರತ್ನ, ಭಾರತದ ಸಮಗ್ರತೆಯ ಶಿಲ್ಪಿ, ಉಕ್ಕಿನ ಮನುಷ್ಯ, ರಾಷ್ಟ್ರನಾಯಕ, ಮೊದಲನೇಯ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ ಅವರ ಜಯಂತಿ....🚩🙏🙏
ಭವ್ಯ ಭಾರತ ನಿರ್ಮಾಣಕ್ಕಾಗಿ, ಭಾರತದ ಏಕೀಕರಣಕ್ಕಾಗಿ ಕಾರಣರಾದ ಸರ್ದಾರ ಪಟೇಲ್ ಅವರ ಜನ್ಮದಿನದ ಅಂಗ���ಾಗಿ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
#NationalUnityDay