#politicians#govtofindia@BJP4India@PMOIndia ನಿಜವಾದ ದೇಶ ಪ್ರೇಮ ತೋರಿಸಿ ಅದನ್ನ ಬಿಟ್ಟು ಹದ ಇದ್ದಾಗ ಉದೋ ಅನ್ನೋದು ಬಿಡಿ .
ಮೆಡಲ್ ತರುವಾಗ ಅವರು ಬೇಕು ಅವರು ಕಷ್ಟದಲ್ಲಿ ಇದ್ದಾಗ ಬೇಡ ಅಂದ್ರೆ ನಿಮನ ಏನು ಮಾಡಬೇಕು ಅನ್ನೋದು ಅವರು ಮತ್ತೆ ಜನಗಳು ಮುಂದೊಂದು ದಿನ ಕೈಗೊಳ್ಳುತ್ತಾರೆ ಎಚ್ಚರ ಇರಲಿ .
https://t.co/HaGkJK7Z6v
ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳ ಮೇಲೆ ಬಿಜೆಪಿ ನಾಯಕನಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ನೈಜ ದೇಶಪ್ರೇಮಿಗಳು ಧ್ವನಿಗೂಡಿಸ ಬೇಕಿದೆ..
#BjpGoons#RssRapists#KesariKamukaas
Nation's daughters - Olympic medalslists are crying
Thank you Modi
ಮೆಡಲ್ ಗೆದ್ದಾಗ ಮಾತ್ರ ಕ್ರೀಡಾಪಟುಗಳ ಜೊತೆಯಲ್ಲಿ ನಿಲ್ಲೋದು ಅಲ್ಲಾ ಅವರೇ ಕಷ್ಟಗಳನ್ನು ಅರಿಬೇ���ು ಸ್ವಲ್ಪ ಅಂದಾಗ ಮೆಚ್ಚ ಬೇಕಾಗುತ್ತೆ ನಿಮ್ಮ ಪ್ರೇಮ ನಾ
ಹೇಳೋದು ಬೇರೆ ಮಾಡೋದು ಬೇರೆ ನಡೆದುಕೊಳ್ಳೋದು ಬೇರೆ ಇರೋದೇ ಬೇರೇ.
#answermadimodi
#sports
ಇದು ನ್ಯಾಯವೇ?
ಮರಗಳು ಏನು ಮಾಡಿದ್ದವು ?
30 ಕಿಲೋಮೀಟರ್ ವರೆಗೂ ರೋಡ್ ಶೋ
ಎಲ್ಲಾ ರಸ್ತೆಗಳಲ್ಲ��� ಈ ರೀತಿ ಕಡಿದರೆ ಪರಿಸರ ಕಾಳಜಿ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆದು ಪ್ರಯೋಜನವೇನು?
ಒಂದು ದಿನದ ರೋಡ್ ಶೋಗಾಗಿ ನೂರಾರು ಮರಗಳ ಮಾರಣಹೋಮ ಅಲ್ಲದೆ ಇನ್ನೇನು..
ಇನ್ನೆಷ್ಟು ದಿನ ಸ್ವಾರ್ಥ ರಾಜಕಾರಣ .....
ಜನ ಅರಿಬೇಕು.
https://t.co/FvCKZm0tvR
Look at the trees damaged for visit of Modi sir.
He will come and go, but what about poor bengalureans who have to suffer the harsh sun?
Hello @BBMPCOMM did the tree officer give permission for this ?
ಇದು ನ್ಯಾಯವೇ?
ಮರಗಳು ಏನು ಮಾಡಿದ್ದವು
30 ಕಿಲೋಮೀಟರ್ ವರೆಗೂ ರೋಡ್ ಶೋ
ಎಲ್ಲಾ ರಸ್ತೆಗಳಲ್ಲಿ ಈ ರೀತಿ ಕಡಿದರೆ ಪರಿಸರ ಕಾಳಜಿ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆದು ಪ���ರಯೋಜನವೇನು
ಒಂದು ದಿನದ ರೋಡ್ ಶೋಗಾಗಿ
ನೂರಾರು ಮರಗಳ ಮಾರಣಹೋಮ ಅಲ್ಲದೆ ಇನ್ನೇನು..
#ಪರಿಸರ_ಕಾಳಜಿ_ಸರ್ಕಾರ
#ಸ್ವಾರ್ಥಇಲ್ಲದಸರ್ಕಾರ
https://t.co/FmMQ0zn28y
Look at the trees damaged for visit of Modi sir.
He will come and go, but what about poor bengalureans who have to suffer the harsh sun?
Hello @BBMPCOMM did the tree officer give permission for this ?
ಹೆಸರಿಗೆ ಬಡವರ ಪರ ಸರ್ಕಾರ ಅನ್ನೋದು, ಮಾಡೋದು ಬಡವರನ್ನ ಸಾಯೊಂಗೆ ಮಾಡೋದು ಇದೆ ಅಲ್ವಾ ಇವರದು ಸಾಧನೆ.
ಬದಕಾಕ ಬೇಕಾಗಿದ್ದ ವಸ್ತುಗಳನ್ನ ಆ ನಮನಿ ರೊಕ್ಕ ಹೆಚ್ಚಿಗೆ ಮಾಡ್ತಾರ ಮತ್ತೇ ಹೇಳೋದು ಬಂಡ ಬಂಡ ಭಾಷಣ !
ನಾಚಿಕೆ ಆಗಲ್ವಾ ಆತ್ಮ ಸಾಕ್ಷಿಗಾದ್ರು ಸ್ವಲ್ಪ ನಿಯತ್ತು ನಡ್ಕೊಳ್ರಿ ಸುಳ್ಳು ಹೇಳೋದು ಬಿಡ್ರೀ
https://t.co/ofrukeIg7X
ನಿಮ್ಮ ಸ್ವಾರ್ಥಕ್ಕೆ ಏಷ್ಟೋ ಬಡ ಮಕ್ಕಳ ಕನಸ್ಸನ್ನು ಕಿತ್ತುಕೊಂಡ ಭ್ರಷ್ಟರಿಗೆ ಮತ್ತು ಸರ್ಕಾರಕ್ಕೆ ಜನ ಉತ್ತರ ಕೊಡಬೇಕು .
ಹೊಲಸು ರಾಜಕಾರಣಿಗಳೇ ಅವ್ಯವಹಾರದಲ್ಲಿ ಪಾಲುದಾರ ಆಗಿರುವ ನಿಮ್ಗೆ ಅವರಿಂದ & ಕುಟುಂಬದಿಂದ ಒಂದು ವೋಟ್ ಬಿಳಲ್ಲ ನೆನಪಿರಲಿ. 100% ಸತ್ಯ
https://t.co/oIBvTsX0QR
ದೇಶಕ್ಕೆ ಗೌರವ ತರುವಾಗ ಇವರು ಬೇಕು. ಹೆಮ್ಮೆಯ ಕ್ರೀಡಾಪಟು ಅನ್ನುವ ಹೊಲಸು ರಾಜಕಾರಣಿಗಳೇ ಅವರ ಸಂಕಷ್ಟಕ್ಕೆ ಕಾರಣವಾಗಿರಾ !
ನಿಮ್ಮ ಸ್ವಾರ್ಥಕ್ಕೆ ಅವರು ಬಲಿ
Nation's daughters - Olympic medalslists are crying
Thank you Modi
#JantarMantar#WrestlersProtest
https://t.co/YaKWLCNrTE
ನಮ್ಮ ಹೆಮ್ಮೆಯ ಜಗತ್ತಿನ ಕೆಲವೇ ಶ್ರೇಷ್ಠ ರಾಜರಲ್ಲಿ ಮತ್ತು ಸಾಮ್ರಾಜ್ಯದಲ್ಲಿ ಒಬ್ಬರಾದ ವಿಜಯನಗರ ಸಾಮ್ರಾಜ್ಯ ರಾಜಮನೆತನ ಶ್ರೇಷ್ಠ ದೊರೆಯಾದ ರಾಜ್ಯ ರಮಾರಮಣ ಶ್ರೀ ಕೃಷ್ಣ ದೇವರಾಯರ ತಾಕತ್ತು ಮತ್ತು ಸೈನ್ಯದ ಬಲ 💪🏻.
Vijayanagar king Shree Krishna Devaraya
#ಕನ್ನಡ#ವಿಜಯನಗರ#ಶ್ರೀ_ಕೃಷ್ಣ_ದೇವರಾಯ#vijayanagar#karnataka