ಇಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ದೇಶ ಭಕ್ತಿ ಪ್ರದರ್ಶನವನ್ನು ನೋಡಿ ಕಣ್ಣೀರಿಟ್ಟ ಮಾನ್ಯ ಶಾಸಕರಾದ ಶ್ರೀ @SN_Kandkur ಶರಣಗೌಡ ಕಂದಕೂರ ಅಣ್ಣವರು.@JanataDal_S@hd_kumaraswamy
ರಾಜ್ಯಸಭಾ ಸ್ಥಾನಕ್ಕಾಗಿ ಈ ಹಿಂದೆ ಕಾಂಗ್ರೆಸ್ನವರ ಹತ್ತಿರವೂ ನಾವು ಕೈಚಾಚಿಲ್ಲ, ಇವಾಗ ಬಿಜೆಪಿಯವರ ಹತ್ತಿರವೂ ನಾವು ಕೈಚಾಚಿಲ್ಲ, ದೇವೆಗೌಡರಿಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಉಸ್ತುವಾರಿ @rssurjewala ಮಾಡಿದ ಟ್ವಿಟ್ಗೆ ನಾನು ಖಂಡಿಸುತ್ತೇನೆ
1/6
ಗುರುಮಠಕಲ್ ಮತಕ್ಷೇತ್ರದ ಬದ್ದೇಪಲ್ಲಿ ಗ್ರಾಮದಲ್ಲಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಭಾರತ ಸರ್ಕಾರ ರವರಿಗೆ ಹಾರ್ದಿಕ ಸುಸ್ವಾಗತ @SN_Kandkur@nsitharaman
ನನ್ನ ಹುಟ್ಟಿಸಿ ಬೆಳೆಸಿದ ನನ್ನ ತಂದೆ ತಾಯಿ ಮನೆಯವರು ಒಂದು ಕಡೆ ಆದರೆ ನನ್ನ ಹೆಸರು ಈ ಸಮಾಜಕ್ಕೆ ಪರಿಚಯ ಮಾಡಿಸಿ ಕೊಟ್ಟ ಈ ನನ್ನ @SN_Kandkur ದೇವರು ನನ್ನ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ
ಇಂದು ಬೆಂಗಳೂರಿನಲ್ಲಿ, ಮಾನ್ಯ ಕೇಂದ್ರ ಸಚಿವರಾದ ಶ್ರೀ @VSOMANNA_BJP ರವರನ್ನು ಮಾನ್ಯ ಶಾಸಕರಾದ ಶ್ರೀ @sharangoudaಅಣ್ಣಾಜಿ ರವರು ಭೇಟಿಯಾಗಿ ಹತ್ತಿಕುಣಿ ಡ್ಯಾಮ್ ಮತ್ತು ಸೌದಾಗರ್ ಡ್ಯಾಮ್ ಕೊನೆಭಾಗದ ರೈತರ ಹೊಲಗಳಿಗೆ ನಾಲಾಗಳ ಮುಖಾಂತರ ನಿರುಹರಿಸಲು ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರು ಮಾಡಲು ಮನವಿ ಮಾಡಿದರು.
ಇಂದು ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನ ಕಾರ್ಯಕ್ರಮದಲ್ಲಿ @SN_Kandkur ಅಣ್ಣ ಅವರು ಭಾಗವಹಿಸಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು.@hd_kumaraswamy@H_D_Devegowda
ಮಾನವೀಯತೆಗೆ ಮತ್ತೊಂದು ಹೆಸರೇ ನಮ್ಮಣ್ಣ
ಯಾದಗಿರಿ ಪಿಎಸ್ಐ ಪರಶುರಾಮ್ ಅವರ ಕುಟುಂಬಕ್ಕೆ ವೈಯುಕ್ತಿಕವಾಗಿ @SN_Kandkur ಶರಣಗೌಡ ಕಂದುಕುರ್ ಅಣ್ಣನವರು ಅವರ ಎರಡು ತಿಂಗಳ ಸಂಬಳ ಅನುದಾನ ಕೂಡ ಅವರ ಕುಟುಂಬಕ್ಕೆ ಕೊಡುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ 🙏