ಎಂಟು ವರ್ಷಗಳ ಹಿಂದೆ ನಾವು ಉಪಗ್ರಹ ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ನೀರನ್ನು ಶೋಧಿಸುತ್ತಿದ್ದೆವು. ಈಗ ನಾವು ಮಸೀದಿಗಳಲ್ಲಿ ಪ್ರತಿಮೆಗಳನ್ನು ˌ ತಾಜಮಹಲ್ ನಲ್ಲಿ ಮಂದಿರˌ ಸಗಣಿಯಲ್ಲಿ ಚಿನ್ನ ಮತ್ತು ಗಟಾರದಲ್ಲಿ ಗ್ಯಾಸ್ ಹುಡುಕುತ್ತಿದ್ದೇವೆ.
ಭಾರತ ಬದಲಾಗುತ್ತಿದೆˌ ಶಿಲಾಯುಗದತ್ತ ಪಯಣಿಸುತ್ತಿದೆ.
Immense gratitude to our team for completing the construction of the house in time to gift it to Idli Amma on #MothersDay She’s the embodiment of a Mother’s virtues: nurturing, caring & selfless. A privilege to be able to support her & her work. Happy Mother’s Day to you all!
I don't know what these @RailwaySeva ppl registered & then closed . show off !. During journey they lodge complaint , when you get down train they close the issue making us not knowing anything. smart guys . better improve service rather show off. Karma..
This road was done last week and it was looking so nice. And this happened today. Now with rains, it’s completely gone for a toss. Who will take the responsibility? @BBMPCOMM, is someone accountable for this? This is near Gubbalala. @BSBommai, should we not worry about this sir?
KGF 2, RRR ,Pushpa has not been dubbed into just Hindi alone ,but also in Telugu , Tamil Malayalam etc ..This directly depends on the producers intent on how far and how wide they want to reach out
PSI ನೇಮಕಾತಿ, ಎಂಜಿನೀಯರ್ ನೇಮಕಾತಿ, FDA ನೇಮಕಾತಿ, ಪ್ರಾಧ್ಯಾಪಕರ ನೇಮಕಾತಿ ಹೀಗೆ ಬಿಜೆಪಿ ದುರಾಡಳಿತದಿಂದ ಎಲ್ಲಾ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಬಿಜೆಪಿ 40% ಕಮಿಷನ್ ಗುತ್ತಿಗೆದಾರರನ್ನು ಬಲಿಪಡೆದಿದೆ.
@siddaramaiah ಅವರ ನೇತೃತ್ವದ ಕಾಂಗ್ರೆಸ್ ಭಾಗ್ಯಗಳ ಸರ್ಕಾರವಾಗಿತ್ತು. ಈಗ ಬಿಜೆಪಿ ದೌರ್ಭಾಗ್ಯಗಳ ಸರ್ಕಾರವಾಗಿದೆ.
ಒಮ್ಮಿಂದೊಮ್ಮೆಲೇ ಬಿಜೆಪಿಯ ರಾಷ್ಟ್ರ-ರಾಜ್ಯ ನಾಯಕರೆಲ್ಲರೂ ಗುಂಪು ಕಟ್ಟಿಕೊಂಡು ಕನ್ನಡವನ್ನು ಧಿಕ್ಕರಿಸಿ ಹಿಂದಿ ಭಾಷೆಯನ್ನು ತಲೆಮೇಲೆ ಹೊತ್ತು ಮೆರವಣಿಗೆ ಮಾಡಲು ಹೊರಟಿರುವುದನ್ನು 'ಸಾಂಸ್ಕೃತಿಕ ಭಯೋತ್ಪಾದನೆ' ಎನ್ನದೆ ಬೇರೇನು ಹೇಳಲು ಸಾಧ್ಯ?
#HindiImposition#HindiIsNotNationalLanguage
ಕನ್ನಡ ದ್ರೋಹ
ಅಪ್ಪಟ ಕನ್ನಡ ಪ್ರದೇಶ ಹುಣಸೂರಿನಲ್ಲಿ ನಡೆದಿರೋ ಕಾರ್ಯಕ್ರಮ.
ಸಂಪೂರ್ಣ ಆಂಗ್ಲಮಯ.
ಕನ್ನಡದ ಮಾರಣಹೋಮ.
ಇದೆಲ್ಲಾ ಕಾಣಲಿಲ್ಲವೇ ಎಂಪಿ @mepratap ಅವರೇ
ಕನ್ನಡ ಯಾಕಿಲ್ಲ ಎಂದು ಕೇಳಿ ಕನ್ನಡ ಬದ್ದತೆ ತೋರಿಸಬೇಕಿತ್ತು.
ಇದೆ ತಮಿಳುನಾಡು ಆಗಿದ್ರೆ?
ಹಿಂದಿಹೇರಿಕೆ ವಿರೋಧ ಮಾಡಿದ್ರೆ ಆಂಗ್ಲ ಮದ್ಯೆ ತರೋರಿಗೆ ಇವೆಲ್ಲಾ ಕಾಣುತ್ತಿಲ್ಲವೇ?
ಸಮಾನತೆಯಲ್ಲಿ ಯಾರೂ ಸಾರ್ವಭೌಮರಲ್ಲ. ದೇಶದ ಎಲ್ಲಾ ಭಾಷೆಗಳನ್ನು ಗೌರವಿಸುವ ಕನ್ನಡಿಗರಿಗೆ, ತಮ್ಮ ಭಾಷೆಯ ಬಗ್ಗೆ ಅಪಾರವಾದ ಒಲವಿದೆ. ಅದಕ್ಕಾಗಿ ದನಿ ಎತ್ತುವವರ ಬಗ್ಗೆಯೂ ಅಷ್ಟೇ ಹೆಮ್ಮೆಯಿದೆ. ಥ್ಯಾಂಕ್ಯೂ @KicchaSudeep sir 😍