@KEA_karnataka While Filling Someone's Online Application I am Unable to Select "YES" . Candidate Need Scribe in that situation 40% Blind & 70% Deaf-Dumb So requesting you to plz do make change in your end thank you #Kea
@BroadWit@Infosys@InfosysCareers that's why came back .. they don't know hiring procedure, no productive , no logicsense, no common sense, no work ethics, no civic sense
"ಅಭ್ಯರ್ಥಿಗಳೇ, ನಂಬಿಕೆ ಇಡಿ" ಎಂದು ಗೋಗರೆಯುವ ಪರಿಸ್ಥಿತಿ @secretarykpsc ಬಂದಿದೆ ಎಂದರೆ, ಆ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು!
���ಂದೆಡೆ ಇಂತಹ ಭ್ರಷ್ಟ ವ್ಯವಸ್ಥೆಯನ್ನು ಮುಚ್ಚುವ ಮಾತುಗಳನ್ನಾಡಿ ಅಭ್ಯರ್ಥಿಗಳಲ್ಲಿ ಗೊಂದಲ ಸೃಷ್ಟಿಸುವುದು; ಮತ್ತೊಂದೆಡೆ ಅದೇ ಸಂಸ್ಥೆಯ ಮೂಲಕ #KAS ಪರೀಕ್ಷೆ ನಡೆಸಲು ಮುಂದಾಗುವುದು!
ಈ ದ್ವಂದ್ವ ನಿಲುವಿನ ಹಿಂದಿರುವ ಉದ್ದೇಶವೇನು?
ಮಾನ್ಯ ಮುಖ್ಯಮಂತ್ರಿ @DKShivakumar ಅಭ್ಯರ್ಥಿಗಳಿಗೆ ಬೇಕಿರುವುದು ಭರವಸೆಯ ಮಾತುಗಳಲ್ಲ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ.
@Sandeepraiii @PriyankKharge #KSVS
@KEA_karnataka . ನಮಗೆ ಬೇಕಿರುವುದು ಸಾಕ್ಷ್ಯಾಧಾರಗಳು ಮತ್ತು ನಿಷ್ಪಕ್ಷಪಾತ ತನಿಖೆ!
Google Lens ಬಳಸಿ ಬೆಳಗಿನ ಪತ್ರಿಕೆ–1 ಹಾಗೂ ಮಧ್ಯಾಹ್ನದ ಪತ್ರಿಕೆ–2ರ ಪರೀಕ್ಷೆಗಳನ್ನು ಯಾರ ಗಮನಕ್ಕೂ ಬರದಂತೆ ಬರೆಯಲು ಹೇಗೆ ಸಾಧ್ಯ? ಇದು ನಂಬಲು ಅಸಾಧ್ಯ!
1. ಪರೀಕ್ಷಾ ಕೇಂದ್ರ��ಲ್ಲಿ ಅಳವಡಿಸಲಾಗಿದ್ದ ಮೆಟಲ್ ಡಿಟೆಕ್ಟರ್ ಏಕೆ ಕಾರ್ಯನಿರ್ವಹಿಸಲಿಲ್ಲ?
2. ನಿಯಮಾನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ವ್ಯವಸ್ಥೆ ಇರಬೇಕಾದರೆ, ಜಾಮರ್ ಇದ್ದರೂ ಮೊಬೈಲ್ ಬಳಕೆ ಹೇಗೆ ಸಾಧ್ಯವಾಯಿತು?
3. ಮೇಲ್ವಿಚಾರಕರು ಸಣ್ಣ ಪರೀಕ್ಷಾ ಕೊಠಡಿಯಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ಗಮನಿಸಬಹುದಾದ ಪರಿಸ್ಥಿತಿಯಲ್ಲಿ, ಶಂಕರ್ ಬನ್ನೂರು ಅವರು ಸುಮಾರು 90 ನಿಮಿಷಗಳ ಕಾಲ ಮೊಬೈಲ್ ಬಳಸಿದ್ದರೂ ಮೇಲ್ವಿಚಾರಕರ ಗಮನಕ್ಕೆ ಬಾರದಿರಲು ಹೇಗೆ ಸಾಧ್ಯವಾಯಿತು?
4. ಅತ್ಯಂತ ಗಂಭೀರವಾದ ಸಂಗತಿಯೆಂದರೆ, ಬೆಳಗಿನ ಪತ್ರಿಕೆ–1 ಮತ್ತು ಮಧ್ಯಾಹ್ನದ ಪತ್ರಿಕೆ–2 ಎರಡರಲ್ಲೂ ಇಂತಹ ಘಟನೆಗಳು ಮರುಕಳಿಸಲು ಹೇಗೆ ಸಾಧ್ಯವಾಯಿತು?
ಮುಂದಿನ FDA ಹಾಗೂ SDA ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣ ಪಾರದರ್ಶಕವಾಗಿ ನಡೆದು, ���ಾವುದೇ ಅಕ್ರಮಕ್ಕೆ ಅವಕಾಶವಿಲ್ಲದೆ, ಪ್ರಾಮಾಣಿಕವಾಗಿ ಪರಿಶ್ರಮಿಸಿದ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು ಎಂಬುದೇ ನಮ್ಮ ಆಶಯ.
KEA CCTV ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವವರೆಗೂ KEA ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
@Sandeepraiii @CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation
— ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
KPSC ಯಲ್ಲಿ ಕಳ್ಳರು ದುಷ್ಟರು ಕುಂತಿದ್ದಾರೆ ಅಂತ ಹೇಳಿದ @CMofKarnataka ಈಗ ಅದೇ ಕಳ್ಳರ ದುಷ್ಟರ ಕೈಯಲ್ಲಿ KAS ಪರಿಕ್ಷೆ ನಡೆಸಲು ಕೊಟ್ಟಿದ್ದಾರೆಂದರೆ ಇವರನ್ನು ಏನೆಂದು ಕರೆಯಬೇಕು? ಕಳ್ಳರ ಜೋತೆ ನಿಮ್ಮ ಪಾಲೆಷ್ಟು? ನೈತಿಕತೆ ಇದ್ದರೆ SIT ತನಿಖೆ ಆಗುವವರೆಗೆ KAS ಪರಿಕ್ಷೆ ಮುಂದೂಡಿ @INCKarnataka@BJP4Karnataka@hd_kumaraswamy