@ShakunthalaHS@narendramodi 11 ವರ್ಷ ಕಳೆದ ಮೇಲೂ ಒಬ್ಬ ಅತ್ಯಾಚಾರಿಯನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ , ಬಾಲಕಿ ಸೌಜನ್ಯಳ ಆತ್ಮಕ್ಕೆ ಶಾಂತಿ ಸಿಗಲಿಲ್ಲ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಯಿಂದ ಒಬ್ಬ ಕೊಲೆಗಾರರನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂಬುದೇ ಹಾಸ್ಯಾಸ್ಪದ...
@prakashraaj If you love India.
Fight to provide the
"Justice for sowjanya gowda "
Who was raped and brutally killed & filled the sand in her private part to destroy evidence.
The voices are muted as the culprits are financially politically strong.
@VishweshwarBhat 'Justice for soujanya gowda"
ಈ ವಿಷಯದಲ್ಲಿ ಮಾದ್ಯಮಗಳ ಸೊಲ್ಲು ಅಡಗಿ ಹೋಗಿರೋದೇಕೆ.
ಎಲ್ಲರಿಗೂ payment ಆಗಿದೆಯಾ..
ಅತ್ಯಾಚಾರಿಗಳು ಅಷ್ಟೊಂದು ಪ್ರಭಾವಿಗಳ.
ಡಿಜಿಟಲ್ ಯುಗದಲ್ಲಿ ಒಬ್ಬ ಅಪರಾಧಿಯನ್ನು ಕಂಡುಹಿಡಿಯುವುದು ಅಷ್ಟು ಕಷ್ಟನ
@astitvam@Dev_Fadnavis Bjp should learn how to secure women. You must lecture them.
A 17year old girl was brutally raped n murdered later her private part was filled with sand to destroy evedence.
She is an Hindu. Where is Bajarang dal, sriram sene. Idiots no one supporting
Justice for soujanya gowda
@CMofKarnataka@siddaramaiah ಆದ್ರೆ ಇತ್ತೀಚೆಗೆ ಪತ್ರಕರ್ತರು ಪತ್ರಿಕಾಧರ್ಮವನ್ನು ಮಾರಿಕೊಳ್ಳುತ್ತಿದ್ದರೆ.. ಉಳ್ಳವರಿಗೆ ಮಾತ್ರ ಬೆಂಬಲವಾಗಿ ನಿಲ್ಲುತ್ತಾರೆ...
Sowjanya ಗೌಡಳಂತಹ ಬಡ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುವುದಿಲ್ಲ
@publictvnews@myogiadityanath Sowjanya ಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬಡವರಿಗೆ ವಿತರಿಸಲು ಸರ್ಕಾರಕ್ಕೆ ಜನರ ಪರವಾಗಿ ಸಲಹೆ ನೀಡಿ