"ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ"(EWS) ಬಹುತೇಕ ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ..!!
ತಳಸಮುದಾಯಗಳಿಗೆ ಉನ್ನತ ನ್ಯಾಯಾಂಗದಲ್ಲಿ ಇಲ್ಲದ ಪ್ರಾತಿನಿಧ್ಯ(ಮೀಸಲಾತಿ) ಕೂಡ ಇಂತಹ ತೀರ್ಪುಗಳು ಬರಲು ಕಾರಣವಿರಬಹುದೆ..?
ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಆಶಿಸಿದ ಸಾಮಾಜಿಕ ನ್ಯಾಯ ಇನ್ನು ಕೇವಲ ಮರೀಚಿಕೆಯೆನ್ನಬಹುದೆ..!
ನಾಳೆ ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಕೊಲೆಯನ್ನು ಖಂಡಿಸಿ ಬಾಲಕಿ ಮನೆಯವರನ್ನು ಮಾತನಾಡಿ ಧೈರ್ಯ ತುಂಬಲು ಚಲನಚಿತ್ರ ನಟ ಯುವ ಹೋರಾಟಗಾರ ಪ್ರಗತಿಪರ ಚಿಂತಕರು ಅಯುಷ್ಮಾನ್ @ChetanAhimsa ಸರ್ ಆಗಮಿಸುತ್ತಿದ್ದಾರೆ ಸಾಮಾಜಿಕ ಕಳಕಳಿ ನಾಯಕರು ಅವರೊಂದಿಗೆ ನಾವೆಲ್ಲರೂ ಇರೋಣ
ಜೈ ಭೀಮ್ 💙
All his life, Gandhi romanticised caste & Brahminism as ‘life-blood of Indian culture’
#Ambedkar & #Periyar wanted Gandhi to apply same ethical principles against INTERNAL INJUSTICE he used against colonialism; but Gandhi did not
Hence, A & P will stand in history; G will not
ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ.