"ನಾವು ಭಾರತದ ಜನರು..."
ಸಂವಿಧಾನದ ಈ ಸಾಲುಗಳಲ್ಲಿ, ಬಾಬಾಸಾಹೇಬ್ ಪ್ರತಿಯೊಬ್ಬ ಭಾರತೀಯನ ಭವಿಷ್ಯವನ್ನು ಸುರಕ್ಷಿತಗೊಳಿಸಿದ್ದಾರೆ.
ಭಾರತೀಯ ಸಂವಿಧಾನದ ಶಿಲ್ಪಿ, ಸಮಾನತೆಯ ಸಂಕೇತ ಮತ್ತು ಲಕ್ಷಾಂತರ ಹೃದಯಗಳ ಧ್ವನಿಯಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
ಈ ಚಿತ್ರವು ಕೇವಲ ಒಂದು ಮುಖವಲ್ಲ, ಆದರೆ ಬಾಬಾಸಾಹೇಬ್ ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಘನತೆಯಿಂದ ಬದುಕಲು ಕಲಿತ ಲಕ್ಷಾಂತರ ಜನರ ಭರವಸೆಯಾಗಿದೆ. ಅವರು ನಮಗೆ ಕಾನೂನುಗಳನ್ನು ನೀಡಿದ್ದು ಮಾತ್ರವಲ್ಲದೆ, ನಮ್ಮಲ್ಲಿ ನಂಬಿಕೆ ಇಡಲು ಸಹ ಕಲಿಸಿದರು.
ಇಂದು ನಾವು ಏನಾಗಿದ್ದೇವೋ ಅದು ಅವರ ಹೋರಾಟಗಳು ಮತ್ತು ದೃಷ್ಟಿಕೋನಗಳಿಂದಾಗಿ. ಅವರ ಆಲೋಚನೆಗಳನ್ನು ಗೋಡೆಗಳ ಮೇಲೆ ಮಾತ್ರವಲ್ಲ, ನಮ್ಮ ನಡವಳಿಕೆಯಲ್ಲೂ ಸಾಕಾರಗೊಳಿಸೋಣ. 💙
#DrAmbedkar #JaiBhim #ConstitutionalOfIndia #BabaSaheb #Equality #Inspiration
@KEA_karnataka
The internal reservation problem has not been resolved completely and the Bill has been rejected by the honorable Governer of Karnataka and it has not become an act yet.Still KEA is expecting the applicants to submit SC -A,B,C certificate.This is unconstitutional.
@SWDGoK@CMahadevappa ಸರ್ ನಮಸ್ತೆ, ನೀವು prize money ಯ ಹಣ 07/10/2024 ರೊಳಗೆ ಬರುತ್ತದೆ ಎಂದು ತಿಳಿಸಿದ್ದೀರಿ, ಆದರೆ ಇನ್ನೂ ಯಾವುದೇ ಹಣ ಬಂದಿಲ್ಲ, ಯಾಕೆ ಸರ್ ಹೀಗೆ..? ದಯವಿಟ್ಟು ತಪ್ಪು ಮಾಹಿತಿಯನ್ನು ನೀಡಬೇಡಿ, ಉನ್ನತ ಇಲಾಖೆಯಿಂದ ಈ ರೀತಿ ಆಗಬಾರದು, ದಯವಿಟ್ಟು ಸರಿಯಾದ ಮಾಹಿತಿ ನೀಡಿ. ನಮಗೆ ನಮ್ಮ prize money ಯಾವಾಗ ಬರುತ್ತದೆ..?
ಪವರ್ ಮ್ಯಾನ್ ಹುದ್ದೆಗಳ ಆಯ್ಕೆ ವಿಧಾನ SSLC ಅಂಕಗಳ ಆಧಾರದ ಮೇಲೆ ಎಂಬುದು ಬಹಳ ಆಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ
ಕರೋನಾ ಸಮಯದಲ್ಲಿ ನೂರಕ್ಕೆ ನೂರು ಅಂಕ ಪಡೆದುಕೊಂಡವರು ಮಾತ್ರ ಈ ಜಾಬ್ ಪಡೆಯುತ್ತಾರೆ ಎಂಬಂತಾಗಿದೆ. ಈ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸ ಬೇಕು@CMofKarnataka@DKShivakumar@thekjgeorge
ಅಕ್ಟೋಬರ್ 14 1956 ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮೂಲಧರ್ಮವಾದ ಬುದ್ಧ ಧರ್ಮವನ್ನು ಸ್ವೀಕಾರ ಮಾಡಿದ ದಿನ.
"ಬುದ್ಧರೆಡೆಗೆ ಮರಳಿ ಮನೆಗೆ" ಎಂಬ ಉತ್ಕೃಷ್ಟ ಸತ್ಯವನ್ನು ತಿಳಿಸಿದರು .
“I believe, my people will sacrifice everything to establish Buddhism in India” Dr. B. R. Ambedkar. #ಧಮ್ಮಚಕ್ರಪರಿವರ್ತನದಿನ
@SWDGoK@CMahadevappa ಸರ್ ನಮಸ್ತೆ, ನೀವು prize money ಯ ಹಣ 07/10/2024 ರೊಳಗೆ ಬರುತ್ತದೆ ಎಂದು ತಿಳಿಸಿದ್ದೀರಿ, ಆದರೆ ಇನ್ನೂ ಯಾವುದೇ ಹಣ ಬಂದಿಲ್ಲ, ಯಾಕೆ ಸರ್ ಹೀಗೆ..? ದಯವಿಟ್ಟು ತಪ್ಪು ಮಾಹಿತಿಯನ್ನು ನೀಡಬೇಡಿ, ಉನ್ನತ ಇಲಾಖೆಯಿಂದ ಈ ರೀತಿ ಆಗಬಾರದು, ದಯವಿಟ್ಟು ಸರಿಯಾದ ಮಾಹಿತಿ ನೀಡಿ. ನಮಗೆ ನಮ್ಮ prize money ಯಾವಾಗ ಬರುತ್ತದೆ..?
“People who's non political roots are not strong can not success politically.”
-Manyavar Kanshiram Sahab.
#ManyavarKanshiramSahab#ಬಹುಜನ_ನಾಯಕ್ 🕯️🕯️💐💐🕯️🕯️
ಪ್ರತಿಯೊಂದು ಸಮುದಾಯಕ್ಕೂ ತನ್ನದೆ ಸಂಸ್ಕೃತಿ ಪರಂಪರೆಯನ್ನು ಆಚರಿಸುವ ಹಕ್ಕು ಇದೆ. ಭಾರತದ ಸಂವಿಧಾನ ಅಂತಹ ಹಕ್ಕನ್ನು ಪ್ರತಿಯೊಬ್ಬ ನಾಗರೀಕನಿಗೂ ನೀಡಿದೆ.
ಇದೇ ತಿಂಗಳು 29 ನೇ ತಾರೀಕು ಭಾನುವಾರ ಮೈಸೂರಿನಲ್ಲಿ
ಮಹಿಷ ಮಂಡಲೊತ್ಸವ
#ಮಹಿಷದಸರಾ2024#mysuru#ಮಹಿಷ_ಮಂಡಲೊತ್ಸವ
@S_PrakashPatil@CedokKarnataka@Skill_Karnataka@SkillKarnataka
ಸರ್ ನಮಸ್ತೆ 🙏, ನಾನು ರೂಪೇಶ್, 2023ರಲ್ಲಿ ಪದವಿ ಮುಗಿಸಿ, 2024ರ ಜುಲೈ ತಿಂಗಳಲ್ಲಿ ಯುವನಿಧಿಗೆ Application ಹಾಕಿರುತ್ತೇನೆ, Approved ಆಗಿದೆ ಆದರೆ ಯಾವುದೇ ಹಣ ಬಂದಿಲ್ಲ, ಇದರ ಬಗ್ಗೆ ಮಾಹಿತಿ ಕೊಡಿ ಸರ್, ನನ್ನ Apl Ref no. IE009S240147721