ಕನಿಷ್ಠ ನೈತಿಕತೆ ಇಲ್ಲದೆ ಇರುವ ಪ್ರಪಂಚದ ಯಾವುದಾದರೂ ರಾಜಕೀಯ ಪಕ್ಷ ಇದ್ದಾರೆ ಅದು @INCKarnataka ಮಾತ್ರ
ಭರವಸೆಗಳ ನೀಡಿ ಅಧಿಕಾರ ಪಡೆದ ನೀವು ವಿದ್ಯಾರ್ಥಿಗಳಿಗೆ ಮಾಡಿದ್ದು ಮೋಸ
ಹೇಳಿದ್ದು ಸುಳ್ಳು
ನಿಮ್ಮ ನೇಮಕಾತಿ 3 ವರ್ಷಗಳಿಂದ ಬಾಯಿ ಮಾತಿಗಷ್ಟೇ ಸೀಮಿತ
ಕೂಡಲೇ ನೇಮಕಾತಿ ಆರಂಬಿಸಿ ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ,
@KEA_karnataka The internal reservation problem has not been resolved completely and the Bill has been rejected by the honorable Governer of Karnataka and it has not become an act yet.Still KEA is expecting the applicants to submit SC -A,B,C certificate.This is unconstitutional.
@SEOC_Karnataka
The internal reservation problem has not been resolved and the Bill has been returned to Karnataka government by the honorable Governer of Karnataka and it has not become an act yet.But SEOC permitted to issue SC-A,B,C caste certificate.this is unconstitutional
@KEA_karnataka The internal reservation problem has not been resolved completely and the Bill has been rejected by the honorable Governer of Karnataka and it has not become an act yet.Still KEA is expecting the applicants to submit SC -A,B,C certificate.This is unconstitutional.
@KEA_karnataka
The internal reservation problem has not been resolved completely and the Bill has been rejected by the honorable Governer of Karnataka and it has not become an act yet.Still KEA is expecting the applicants to submit SC -A,B,C certificate.This is unconstitutional.
@KEA_karnataka
The internal reservation problem has not been resolved completely and the Bill has been rejected by the honorable Governer of Karnataka and it has not become an act yet.Still KEA is expecting the applicants to submit SC -A,B,C certificate.This is unconstitutional.
ಸಿದ್ದರಾಮಯ್ಯನವರ ಸರ್ಕಾರ ನಿದ್ರೆಗೆ ಜಾರಿ ಬಹಳ ತಿಂಗಳುಗಳು ಆಗಿದೆ. "ಮಾಹಿತಿ ಇಲ್ಲದ" ಗೃಹ ಸಚಿವರು ಹಾಗು ದಂಧೆಯ ಕೂಪವಾಗಿರುವ KPSCಯಿಂದ ಏನೂ ನಿರೀಕ್ಷಿಸಲು ಅಸಾಧ್ಯ.
ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ, ಹೋರಾಟಕ್ಕೆ ಕರೆ ನೀಡಿ ನಾನು ಕೈ ಜೋಡಿಸುವೆ.
ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...!
ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ.
ಮಾನ್ಯ
@siddaramaiah
ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?
AKSSA ಸಂಘಟನೆಯಿಂದ ರಾಜ್ಯಾದ್ಯಂತ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಮತದಾನ ಹಕ್ಕನ್ನು ಪಡೆಯುವುದಕ್ಕೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂಘಟನೆಯಿಂದ ನೊಂದಾಯಿತಿಸಿ ಕೊಡಲಾಗುವುದು ಎಲ್ಲರೂ ಸಹಕರಿಸಿ ಪ್ರತಿಯೊಬ್ಬರೂ ನೋಂದಾಯಿಸಿ ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
Team AKSSA. https://t.co/e49W8Mshgq
ನಮಸ್ತೆ ಮಾನ್ಯ @DrParameshwara ಗೃಹ ಸಚಿವರೇ ನೀವು ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಧ್ಯಮದ ಮುಖಂತರ ನೀವು ಹೋದಲ್ಲಿ ಬಂದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಎಷ್ಟು ಹುದ್ದೆ ಖಾಲಿ ಇವೆ ಅನ್ನೋದೇ ಪ್ರಸ್ತುತ ಪಡಿಸುತ್ತ ಸುಳ್ಳು ಮಾತನಾಡಿ ಅಭ್ಯರ್ಥಿಗಳಿಗೆ ನೋವು ಸಂಕಟವನ್ನು ಕೊಡುತ್ತಿದ್ದೀರಾ ಮತ್ತೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಸುಮಾರು 5/6 ವರ್ಷದಿಂದ ನೇಮಕಾತಿ ನೆಡೆದಿಲ್ಲ ಎಂದು ಹೇಳಿಕೆ ನೀಡುತೀರಿ?? ಹಾಗಾದರೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರಕ್ಕೆ ಬಂದಾಗ ಬೇರೆ ರಾಜ್ಯದಲ್ಲಿ 33 ವರ್ಷ ಇದೆ ನಮ್ಮ ರಾಜ್ಯದಲ್ಲೂ ಕೂಡ ಶಾಶ್ವತ ವಯೋಮಿತಿಯನ್ನು ಮಾಡುತ್ತೆನೇ ಎಂದು ಸುಳ್ಳು ಭರವಸೆ ಕೊಡುತ್ತಿರುವ ಗೃಹ ಸಚಿವರೇ??? ನಿಮಗೆ ರಾಜ್ಯದ ಅಭ್ಯರ್ಥಿಗಳ ಪರವಾಗಿ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಅರಿವು ಇಲ್ಲ ಹಾಗೆ ಕಾಳಜಿ ಕೂಡ ಇಲ್ಲ ಅನಿಸುತ್ತದೇ?? ಎಷ್ಟು ಹೋರಾಟ ಮಾಡಬೇಕು ಎಷ್ಟು ನಿಮ್ಮ ಮನೆ ಬಾಗಿಲಿಗೆ ಬಂದು ಭಿಕ್ಷೆ ತರ ನಿಮ್ಮ ಕಾಲು ಇಡಿದು ಮನವಿ ಕೊಟ್ರು ನೀವು ಇದುಕ್ಕೆ ಕನಿಕರ ತೋರ್ಸಿಲ್ಲ ಅಂದರೆ ನೀವು ಎಂತ ಗೃಹ ಸಚಿವರು??? ನೋಡಿ ನಿಮ್ಮ ಅಧಿಕಾರ ಶಾಶ್ವತ ಅಲ್ಲ ನಮ್ಮ ಮತ ಶಾಶ್ವತ ಇದು ನಿಮ್ಮ ಗಮನದಲ್ಲಿ ಇಲ್ಲ ಅನ್ನಿಸುತ್ತಿದೆ?? ನೀವು ಮಾಡುವ ಕೆಲಸ ಶಾಶ್ವತ ಅರ್ಥ ಮಾಡಿಕೊಂಡು ಮಾನ್ಯ ಮುಖ್ಯ ಮಂತ್ರಿ ಅವರ ಮಾತಿಗೂ ಬೆಲೆ ಕೊಡದೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಬಗ್ಗೆ ಮುಂದಿನ ಕ್ಯಾಬಿನೆಟ್ ಅಲ್ಲಿ ಚರ್ಚೆ ಮಾಡಿ ಸಾಮಾನ್ಯವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಮಾಡಿ ಆದೇಶ ಹೊರಡಿಸುವ ಮೂಲಕ ರಾಜ್ಯದ ಅಭ್ಯರ್ಥಿಗಳ ನೋವಿಗೆ ಸ್ಪಂದಿಸಿ ಇಲ್ಲವಾದರೆ ನಿಮ್ಮ ಮನೆ ಬಾಗಿಲಿಗೆ ಬಂದು ಪ್ರತಿಭಟನೆ ಮಾಡಬೇಕಾಗುತ್ತೆ..... ಅದರಿಂದ ಆದಷ್ಟು ಬೇಗ ವಯೋಮಿತಿ ಚರ್ಚೆ ಮಾಡಿ ಮಾನ್ಯ ಮುಖ್ಯಮಂತ್ರಿ ಅವರು ಹೇಳಿದಾಗೆ ವಯೋಮಿತಿ ಕೊಡಿ???? ಹಾಗಾದರೆ ಮುಂದಿನ ಚುನಾವಣೆ ಅಲ್ಲಿ ನಿಮ್ಮ ಪಕ್ಷ ಸರ್ವನಾಶ ಆಗೋದು 6 ನೇ ಗ್ಯಾರಂಟಿ???? ಇದಕ್ಕೆ ಮುಖ್ಯ ಮಂತ್ರಿ ಅವರು ಮದ್ಯ ಪ್ರವೇಶ ಮಾಡಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಗೆ ಮಾಡುತ್ತೀರಾ ಎಂದು ರಾಜ್ಯದ ಅಭ್ಯರ್ಥಿಗಳು ಖಾಸಗಿ ಕೆಲಸ ಬಿಟ್ಟು ಬಂದು ಓದುತ್ತಿರುವ ಅಭ್ಯರ್ಥಿಗಳ ಜೀವನ ಮತ್ತೆ ಜೀವ ತೆಗೆಯಬೇಡಿ???? ಮಾನ್ಯ ಗೃಹ ಸಚಿವರೇ ಮತ್ತೆ ಮಾನ್ಯ @siddaramaiah ಮುಖ್ಯಮಂತ್ರಿ ಅವ್ರೆ?? ನಿಮ್ಮ ಮೇಲೆ ನಂಬಿಕೆ ಇಟ್ಟು ಓದುತ್ತಿದ್ದೇವೆ ನಮ್ಮ ರಾಜ್ಯ ಭಾರತದಲ್ಲಿ ಇರೋದು ಇನ್ನು ಬೇರೆ ದೇಶದಲ್ಲಿ ಇಲ್ಲ ಹಾಗಾದ್ರೆ ನಮ್ಮ ರಾಜ್ಯದ ಯುವಕರು 27 ವರ್ಷಕ್ಕೆ ಮುದುಕರಾದರೆ??? ನೀವು ಒಂದು ಬಾರಿ ವಿಶ್ವ ಸಂಸ್ಥೆ ಹೇಳಿದೆ ಅದುನ್ ಓದಿ 35 ವರ್ಷದ ತನಕ ನಮ್ಮ ದೇಶದ ಯುವಕರು/ ಯುವತಿಯರ ಶಕ್ತಿಯನ್ನು ಕುಂದಿಸಬೇಡಿ ಅಂತಾ ಅರ್ಥ ಮಾಡಿಕೊಂಡು ಆದಷ್ಟು ಬೇಗ ನೇಮಕಾತಿ ಮತ್ತೆ ವಯೋಮಿತಿ ಹೆಚ್ಚಿಸಿ ಎಂದು ರಾಜ್ಯದ ಅಭ್ಯರ್ಥಿಗಳ ಪರವಾಗಿ ನಿಲ್ಲಿ ಗೃಹಮಂತ್ರಿಗಳೇ??? ಉಸಿರು ನಿಲ್ಲುವ ಮುಂಚೆ ಒಂದು ತುಟ್ಟು ನೀರು ಬಿಡಿ ಬಾಯಿಗೆ???? ರಾಜ್ಯದ ಬಡ ಅಭ್ಯರ್ಥಿಗಳ ಜೀವ ತೆಗೆಯಬೇಡಿ.... ಆಗಾಗಿ ದಯವಿಟ್ಟು ಆದಷ್ಟು ಬೇಗ ವಯೋಮಿತಿ ಹೆಚ್ಚಿಸಿ ಎಂದು ನಿಮ್ಮಅಲ್ಲಿ ಮನವಿ ಮಾಡಿಕೊಳುತ್ತಿದ್ದೇವೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭😭😭😭😭😭😭😭😭
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PUC (ತತ್ಸಮಾನ), ಯಾವುದೇ ಪದವಿ, https://t.co/yJgoKRgSRj, https://t.co/rH5xc3lGOd (Agriculture), Diploma (Civil), B.E (Civil), B.E (Chemical/EE/IP), https://t.co/GeiNmhZz7Z (Chemistry), MBA, MCA, M.Lib ವಿದ್ಯಾರ್ಹತೆಯ ಆಧಾರದ ಮೇಲೆ 708 (RPC 387 &KK 321) ವಿವಿಧ ಹುದ್ದೆಗಳಿಗೆ ಆಹ್ವಾನಿಸಿದ್ದು ಈ ಹುದ್ದೆಗಳ ಅರ್ಜಿ ಶುಲ್ಕ ಹೆಚ್ಚಾಗಿದ್ದು, ಬಡ ಆಕಾಂಕ್ಷಿಗಳಿಗೆ ತೀವ್ರ ತೊಂದರೆ ಆಗಿದೆ. ಪರೀಕ್ಷಾ ತಯಾರಿಗೆ ಕೋಚಿಂಗ್ ಸೆಂಟರ್, ಪುಸ್ತಕಗಳು, ಪ್ರಯಾಣದ ಖರ್ಚು, ಪಿ.ಜಿ ಬಾಡಿಗೆ ಸೇರಿದಂತೆ ಇತರೆ ಖರ್ಚು ಮಾಡಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಹೊರೆಯಾಗಬಾರದು. ಈಗಾಗಲೇ ಅಭ್ಯರ್ಥಿಗಳು ಸಾಕಷ್ಟು ಒತ್ತಡದಲ್ಲಿರುವ ಕಾರಣ ಅವರಿಗೆ ಹೆಚ್ಚು ಶುಲ್ಕದ ಬರೆಯನ್ನು ಪ್ರಾಧಿಕಾರ ಹಾಕಬಾರದು.
ಪ್ರಾಧಿಕಾರವು ಕೂಡಲೇ ಈ ಅವೈಜ್ಞಾನಿಕ ಶುಲ್ಕವನ್ನು ಕಡಿಮೆ ಮಾಡಿ ಬಡ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಕೈಗೆಟುಕುವಂತೆ ಮಾಡಬೇಕು
@KEA_karnataka I @CMofKarnataka I @tv9kannada I @AsianetNewsSN I @VijayaKarnataka I @prajavani I
@KannadaPrabha I @AKSSAofficial I
@KEA_karnataka ಮಾನ್ಯ ಸರ್ಕಾರಕ್ಕೆ, ಆಯಾ ನಿಗಮ ಮಂಡಳಿಗಳ ಮುಖ್ಯಸ್ಥರಿಗೆ ಮತ್ತು KEA ಗೆ ಈ 708 ಹುದ್ದೆಗಳ ಅಧಿಸೂಚನೆ ಆಗಿದ್ದು ಸಂತೋಷ ಆದ್ರೆ ಬಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಈ ಅರ್ಜಿ ಶುಲ್ಕ ತುಂಬಾ ದುಬಾರಿಯಾಗಿದೆ ಆದ ಕಾರಣ ಸರ್ಕಾರ ಈ ಮಂಡಳಿಗಳಿಗೆ ಸೂಚನೆ ನೀಡಿ ಅರ್ಜಿ ಶುಲ್ಕ ಕಡಿಮೆ ಮಾಡುವಂತೆ ತಿಳಿಸಬೇಕು ಹಾಗೆ ಮಾನ್ಯ ಪ್ರಸನ ಅವರಲ್ಲಿ ಕೂಡ ವಿನಂತಿ
@AnjumHAFEEZ20
SWD IGCCD
KAS 2024-25 ಸಾಲಿನ ಉಚಿತ ತರಬೇತಿಗೆ ಪರೀಕ್ಷೆ ನಡೆದು 3 ತಿಂಗಳುಗಳಾಗಿದ್ದರು ತರಬೇತಿಗೆ ಯಾವುದೇ ಮುಂದಿನ ಕ್ರಮ ಕೈಗೊಂಡಿಲ್ಲವಾದ್ದರಿಂದ ಇದರ ಕುರಿತು ಆದಷ್ಟು ಬೇಗ ಮಾಹಿತಿ ನೀಡಿ.....
@SWDGoK
SWD IGCCD
KAS 2024-25 ಸಾಲಿನ ಉಚಿತ ತರಬೇತಿಗೆ ಪರೀಕ್ಷೆ ನಡೆದು 3 ತಿಂಗಳುಗಳಾಗಿದ್ದರು ತರಬೇತಿಗೆ ಯಾವುದೇ ಮುಂದಿನ ಕ್ರಮ ಕೈಗೊಂಡಿಲ್ಲವಾದ್ದರಿಂದ ಇದರ ಕುರಿತು ಆದಷ್ಟು ಬೇಗ ಮಾಹಿತಿ ನೀಡಿ.....