*https://t.co/uVU3VAbekn*
*********************
*👉 ಸರ್ಕಾರಿ #ಪರವಾನಗಿ#ಸರ್ವೇಯರ್'ಗಳು #ರಾಜ್ಯಾದ್ಯಂತ ನಡೆಸುತ್ತಿರುವ #ಮುಷ್ಕರ 1 #ತಿಂಗಳು ಪೂರ್ಣಗೊಂಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ತಲೆಕಡಿಸಿಕೊಂಡಿಲ್ಲ. ನಾಗರೀಕರ ಕಚೇರಿ ಅಲೆದಾಟ ತಪ್ಪಿಲ್ಲ...!*
*********************
ಸನ್ಮಾನ್ಯ
@RAshokaBJP@CMofKarnatakaರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
@TV5kannada@tv9kannada
@publictvnew
@prajavani