@AHVS_Karnataka ಪಶುವೈದ್ಯರ ನೇರ ನೇಮಕಾತಿ ವಿಚಾರದಲ್ಲಿ ಬರೀ ಆಶ್ವಾಸನೆಗಳನ್ನು ನೀಡುತ್ತಾ ಬಂದಿರುವ ಮಾನ್ಯ ಮಂತ್ರಿಗಳು,ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಇಲಾಖೆಯಲ್ಲಿ ಶೇಕಡಾ ಅರ್ಧದಷ್ಟು ಹುದ್ದೆಗಳು ಖಾಲಿ ಉಳಿದಿದ್ದರು ನೇಮಕಾತಿ ನಡೆಸದೆ ಕಣ್ಮುಚ್ಚಿಕುಳಿತಿದ್ದಾರೆ.
@aragajnanendra @CTRavi_BJP@MPRBJP@CMofKarnataka
@AHVS_Karnataka ಕಾಗದದಲ್ಲೇ ನಿಮ್ಮ ಕಾರ್ಯಕ್ರಮಗಳು ಬೇಡ ಸ್ವಾಮಿ
5 ವರ್ಷ ಆದರೂ ಪಶು ವೈದ್ಯರ ನೇಮಕಾತಿ ಮಾಡಿಲ್ಲ ನಿಮ್ಮ ಸರ್ಕಾರ.
ಇನ್ಯಾವಾ ರೈತ ಪರ ಸರ್ಕಾರ ನಿಮ್ಮದು
ಪಶುವೈದ್ಯರ ನೇಮಕಾತಿ ಮಾಡಿಸಿ
ನಿಜವಾದ ಗೋ ರಕ್ಷಣೆ ಮಾಡಿ
Karni hai IAS ki tayyari ✍️
Hum lenge aapki zimmedari 🙏🏻
Thrilled to announce the launch of 'SAMBHAVAM'.
A @SoodFoundation & @diyanewdelhi initiative.
Details on https://t.co/yCWp4SYaFB
@AHVS_Karnataka Being the only growing sector even during this pandemic, Livestock Sector should be given extra importance by deploying more professionals in potential areas for faster economic recovery.
Dairy industry is giving job to many
But to take care of there animals during illness...?
It is very much important to recruit veterinary doctors to help those marginal farmers who completely depend on animal husbandry for their livelihood #recruitvets
https://t.co/axuP0JfoCn
In a series of tweets, the former chief minister rued that the dairy farmers were in distress due to the outbreak of this disease.
https://t.co/JA876CkrYs
‘ಗೋ‘ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ–FMD ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ.
1/5
@CMofKarnataka ಮಾನ್ಯ ಮುಖ್ಯಮಂತ್ರಿಗಳೇ ಪಶುಸಂಗೋಪನೆ ಇಲಾಖೆಯಲ್ಲಿ ಸುಮಾರು 1500 ಪಶುವೈದ್ಯರ ಹುದ್ದೆಗಳು ಖಾಲಿ ಇದ್ದು,1000 ನಿರುದ್ಯೋಗಿ ಪಶುವೈದ್ಯರು ತಮ್ಮ ರಾಜ್ಯದಲ್ಲಿ ಇದ್ದಾರೆ, ಆದ್ದರಿಂದ ಕೂಡಲೇ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ🙏🙏