CM @mkstalin, it's time to learn from Thalaivar @annamalai_k about how to truly treat people.
Thalaivar Annamalai is the true social justice leader. . 🔥🔥🔥
ದಕ್ಷಿಣ ಕನ್ನಡ - ಉಡುಪಿ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಗೆಲ್ಲಿಸಬೇಕಾಗಿ ವಿನಂತಿ.
- ಶ್ರೀ @BSYBJP , ಮಾಜಿ ಮುಖ್ಯಮಂತ್ರಿಗಳು
ಓಂ ನಮಃ ಶಿವಾಯ 🙏
ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ.
ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
#Mahashivaratri
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ನಾರಿ ಶಕ್ತಿ ವಂದನ್ ಅಧಿನಿಯಮವು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಪ್ರಮುಖವಾದುದ್ದಾಗಿದ್ದು, ಇದರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಸ್ಥಾನ ಸಿಗಲಿದೆ.
#NariShaktiVandan#PhirEkBaarModiSarkar
ಮೋದಿ ಸರ್ಕಾರದ ವನ್ ಧನ್ ಯೋಜನೆಯು ಬುಡಕಟ್ಟು ಮಹಿಳೆಯರ ಕೌಶಲ್ಯಾಭಿವೃದ್ಧಿ ಮತ್ತು ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವುದರೊಂದಿಗೆ ಯೋಜನೆಯ ಫಲಾನುಭವಿಗಳನ್ನು ಸಬಲೀಕರಿಸುತ್ತಿದೆ.
#NariShaktiVandan#PhirEkBaarModiSarkar
♟️ ಯಾರೂ ಈ ಪಾಕ್ ಪ್ರೇಮಿ ಮುನಾವರ್?
♟️ ಎಲ್ಲಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ?
♟️ ಮನೆ ಬಾಡಿಗೆ ಕೊಟ್ಟಿದ್ದ ಐಎಎಸ್ ಅಧಿಕಾರಿ ಯಾರು?
♟️ ಮುನಾವರ್ ಮತ್ತು ನಾಶಿಪುಡಿಗೆ ಇರುವ ಸಂಬಂಧವೇನು?
♟️ ಪಾಕ್ ಪರ ಘೋಷಣೆ ಕೂಗುವಂತೆ ಮೊದಲೇ ಪ್ಲ್ಯಾನ್ ಆಗಿತ್ತಾ?
♟️ ಕಾಂಗ್ರೆಸ್ ದೇಶ ದ್ರೋಹಿ ಘಟಕದ ಮುಖ್ಯ ಸದಸ್ಯರು ಇವರೇನಾ?
@INCKarnataka ದೇಶ ದ್ರೋಹಿಗಳಿಗೆ ಕ್ಲೀನ್ ಚಿಟ್ ಕೊಡುವುದಕ್ಕೆ ತುದಿಗಾಲಲ್ಲಿ ನಿಂತುಕೊಂಡಿದೆ. ಖಾಸಗಿ ತನಿಖಾ ವರದಿ ಹೊರ ಬರುವ ಮುನ್ನ @siddaramaiah ಸರ್ಕಾರವೇ ಇದನ್ನು ಬಹಿರಂಗಗೊಳಿಸಬೇಕು.
#AntiIndiaCongress
ಐಟಿ ಸಿಟಿ, ಗಾರ್ಡನ್ ಸಿಟಿ ಎಂದು ವಿಶ್ವದಲ್ಲಿಯೇ ಖ್ಯಾತಿ ಹೊಂದಿದ್ದ ಬೆಂಗಳೂರನ್ನು @INCKarnataka ಸರ್ಕಾರ ಉಗ್ರರ ನಗರವನ್ನಾಗಿಸಿದೆ.
ಸ್ಟಾರ್ಟಪ್ಗಳ ತವರೂರಾಗಿದ್ದ ಬೆಂಗಳೂರು ಭಯೋತ್ಪಾದಕರ ಅಡಗುತಾಣವಾಗಲು ನೇರ ಕಾರಣ ಕಾಂಗ್ರೆಸ್ನ ಅತಿಯಾದ ತುಷ್ಟೀಕರಣದ ಆಡಳಿತ.
ಸಿಎಂ @siddaramaiah ಅವರೇ, ಡಿಸಿಎಂ @DKShivakumar ಅವರೇ ಬೆಂಗಳೂರನ್ನು ಉಗ್ರರ ಅಡಗುತಾಣವನ್ನಾಗಿ ಸೃಷ್ಟಿಸುವುದೇ ನಿಮ್ಮ ಅಸಲಿ ಕರ್ನಾಟಕ ಮಾಡೆಲ್ಲಾ?
ನಿಮ್ಮ ಓಲೈಕೆ ಆಡಳಿತ ಕರ್ನಾಟಕವಷ್ಟೇ ಅಲ್ಲ, ಸಂಪೂರ್ಣ ಭಾರತಕ್ಕೆ ಕಳಂಕ.
#AntiIndiaCongress #SaveBengaluru
ತನ್ನ ಭುಜವನ್ನು ತಾನೇ ತಟ್ಟಿಕೊಳ್ಳುವ @INCKarnataka ಕ್ಲೀನ್ ಚಿಟ್ ಕೊಡುವುದರಲ್ಲೇ ಎತ್ತಿದ ಕೈ.
ಡಿವೈಎಸ್ಪಿ ಸಾವಿಗೆ ಕಾರಣವಾದ ಸಚಿವರಿಗೇ ಕ್ಲೀನ್ ಚಿಟ್ ಕೊಟ್ಟಿದ್ದ ಮಜಾವಾದಿ ಸರ್ಕಾರ, ಇನ್ನು 40 ವಕೀಲರ ಮೇಲೆ ಸುಳ್ಳು ಎಫ್ಐಆರ್ ದಾಖಲು ಮಾಡಿದ್ದ ರಾಮನಗರದ ಐಜೂರು ಠಾಣೆ PSI ತನ್ವೀರ್ ಹುಸೇನ್ಗೆ ಕ್ಲೀನ್ ಚಿಟ್ ಕೊಡದೆ ಇರುವುದಕ್ಕೆ ಹೇಗೆ ಸಾಧ್ಯ?
ಪಾ'ಕೈ'ಸ್ತಾನದವರು ಭಯೋತ್ಪಾದಕರು, ಗಲಭೆಕೋರರು, ಕೊಲೆಗಾರರು, ಗೂಂಡಾಗಳು, ದೇಶ ದ್ರೋಹಿಗಳ ರಕ್ಷಣೆಗೆ ಕಂಕಣ ಬದ್ಧವಾಗಿರುತ್ತಾರೆ. ಒಂದು ವೇಳೆ ಪ್ರಕರಣ ದಾಖಲಾದರೂ ಕ್ಲೀನ್ ಚಿಟ್ ಕೊಟ್ಟು ರಾಜ ಮರ್ಯಾದೆಯೊಂದಿಗೆ ಸನ್ಮಾನ ಮಾಡುತ್ತಾರೆ.
#CongressFailsKarnataka
ತನ್ನದೇ ರಾಜ್ಯದ ಜನರ ಬಗ್ಗೆ ಕಳಕಳಿ ಇಲ್ಲದ @siddaramaiah ಸರ್ಕಾರ, ನೆರೆ ರಾಜ್ಯಗಳಿಗೆ ಕಾವೇರಿ ನೀರು ಹರಿಸಿ ಕರುನಾಡಿನಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿ ಆಗುವಂತೆ ಮಾಡಿದೆ.
ಕುಡಿಯುವ ನೀರಿನ ಘಟಕದಲ್ಲೂ ಒಬ್ಬರಿಗೆ ಒಂದೇ ಕ್ಯಾನ್ ಎಂಬ ಬೋರ್ಡ್ ಹಾಕುವ ಪರಿಸ್ಥಿತಿಗೆ @INCKarnataka ತಂದಿಟ್ಟಿದೆ.
ದಿನ ನಿತ್ಯದ ಕಾರ್ಯಗಳನ್ನು ಬದಿಗಿಟ್ಟು ಮನೆ ಮಂದಿಯಲ್ಲಾ ಕ್ಯಾನ್ ಹಿಡಿದು ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ನಿಲ್ಲುತ್ತಿದ್ದಾರೆ. ಗಾಢ ನಿದ್ದೆಯಲ್ಲಿರುವ #ಸ್ಲೀಪಿಂಗ್ಸರ್ಕಾರ ಕೊನೆಗೂ @DKShivakumar ಅವರ ಆ ದಿನಗಳ ಕನಸು ನನಸು ಮಾಡಿದೆ!
#SleepingSarkara
ಪ್ರಧಾನಿ ಶ್ರೀ @narendramodi ಅವರು ಇಂದು ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಚಾಲನೆ ನೀಡಿದರು. ಬಳಿಕ ಮೆಟ್ರೋದಲ್ಲಿ ಪ್ರಯಾಣಿಸಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮತ್ತು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.
#UnderWaterMetro
#PMInLokSabha
10 years before 2014, the budget for infrastructure was around Rs 12 lakh crore only. In the last 10 years, the budget was Rs 44 lakh crore in infrastructure. You can imagine the number of jobs it must have created in the country : PM Modi
via NaMo App
बिहार में बनी एनडीए सरकार राज्य के विकास और यहां के लोगों की आकांक्षाओं को पूरा करने के लिए कोई कोर-कसर नहीं छोड़ेगी।
@NitishKumar जी को मुख्यमंत्री और सम्राट चौधरी जी एवं विजय सिन्हा जी को उप मुख्यमंत्री पद की शपथ लेने पर मेरी बहुत-बहुत बधाई।
मुझे विश्वास है कि यह टीम पूरे समर्पण भाव से राज्य के मेरे परिवारजनों की सेवा करेगी। @samrat4bjp@VijayKrSinhaBih