This is an official page of
social democratic party of India, dakshin Kannada district SULLIA assembly constituency committee.
FREEDOM FROM HUNGER AND FEAR
@dineshgraoರವರೇ,ಕಳೆದ ವರ್ಷ ಕಡಬದ ಅಹವಾಲು ಸ್ವೀಕಾರದ ವೇಳೆ 35ವರ್ಷಗಳಿಂದ ಅಭಿವೃದ್ಧಿ ಕಾಣದ ಕಡಬ ಹೊಸಮಠ-ಕುಟ್ರುಪ್ಪಾಡಿ ರಸ್ತೆಯ ಬಗ್ಗೆ ಲಿಖಿತ ಮನವಿಯನ್ನು ಮಾಡಿದ್ದೆವು.ಇದುವರೆಗೂ ಯಾವುದೇ ಜನಪ್ರತಿನಿಧಿ,ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮತ್ತೆ ನೀವ್ಯಾವ ಕಾಟಾಚಾರಕ್ಕೆ ಅಹವಾಲು ಸ್ವೀಕರಿಸಲು ಕ್ಷೇತ್ರಕ್ಕೆ ಬರುತ್ತಿದ್ದೀರಿ?
ಮಾನ್ಯ @siddaramaiah ನವರೆ,PM CM,SPEAKER ಪ್ರಜಾಪ್ರಭುತ್ವದಲ್ಲಿ ಪ್ರಶ್ನಾತೀತರೆ ? ಸರಕಾರದ ತಾರತಮ್ಯ ಮತ್ತು ನಡೆಯ ಬಗ್ಗೆ ಲೇಖನ ಬರೆದವರ,ಹಾಡು ಹಾಡಿದವರ ಮೇಲೆ ಪೋಲಿಸ್ ಇಲಾಖೆ ಕೇಸ್ ದಾಖಲಿಸುವುದಾದರೆ ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಯುಪಿಯ ಯೋಗಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಇರುವ ವ್ಯತ್ಯಾಸವೇನು? 1/3
ದೇಶದಲ್ಲಿ ಕೋಮು ದ್ವೇಷ ಕೊನೆಗೊಳ್ಳಲಿ, ಧರ್ಮಗಳ ಧರ್ಮಗಳ ಮಧ್ಯೆ ಸ್ನೇಹ ಸಾಮರಸ್ಯ ಮರು ಸ್ಥಾಪನೆ ಆಗಲಿ, ತ್ಯಾಗ ಬಲಿದಾನಗಳ ಸಂಕೇತವಾಗಿರುವ ಈ ಬಕ್ರಿದ್ ಹಬ್ಬವು ವಿಶ್ವಶಾಂತಿಗೆ ನಾಂದಿಯಾಗಲಿ, ಈ ದೇಶದ ಮುಗ್ಧ ಮನುಷ್ಯ ಮನಸ್ಸುಗಳಲ್ಲಿ ಕೋಮು ವಿಶಬೀಜ ಬಿತ್ತುವ ಫ್ಯಾಸಿಸ್ಟ್ ಶಕ್ತಿಗಳು ನಾಶವಾಗಲಿ.
#JusticeForAshraf&Rahiman
#ReleaseMKFaizy
ಬ್ರಾಹ್ಮಣ ವಿದ್ಯಾರ್ಥಿಗೆ ಉಚಿತ ಇಂಜಿನಿಯರ್ ಸೀಟ್ ನೀಡುತ್ತೀರಿ, ನಮ್ಮನ್ನು ಇದುವರೆಗೂ ಪರೀಕ್ಷೆ ಬರೆದಿದ್ದೀರೋ ಇಲ್ಲವೋ ಎಂದು ಸೌಜನ್ಯಕ್ಕಾದರೂ ಕೇಳಿಲ್ಲ, ಇದು ನಮ್ಮ ವ್ಯವಸ್ಥೆ.!!
@siddaramaiah@eshwar_khandre@utkhader
ಮತ್ಯಾಕೆ ತಾರತಮ್ಯ, ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ. ಇಲ್ಲಿ ಜನಿವಾರವನ್ನು ತಡೆದ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡ್ತಾರೆ ಹಿಜಾಬಿಗಳಿಗೆ ಕಾಲೇಜು ಗೇಟ್ ಬಂದ್ ಮಾಡಿದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ. 2/n
ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣ ಪರೀಕ್ಷೆ ಬಹಿಷ್ಕಾರಕ್ಕೊಳಗಾದ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ? 1/n
#Hijab#Janivara
“ನೋಡೋಕೆ ಎರಡು ಕಣ್ಣು ಸಾಲದು”ಎಂಬುವುದು ಇವತ್ತಿನ ಪ್ರತಿಭಟನೆಯಿಂದ ಅರ್ಥಪೂರ್ಣವಾದಂತಿದೆ...!!
ಪಕ್ಷ, ಸಂಘಟನೆ ಬದಿಗೊತ್ತಿ ಪ್ರತೀ
ಸಂದರ್ಭದಲ್ಲೂ…. ನ್ಯಾಯದ ಹೋರಾಟದಲ್ಲಿ, ಸಂವಿಧಾನ ಎತ್ತಿಹಿಡಿಯುವಲ್ಲಿ ಸಮುದಾಯ ಇದೇ ಐಕ್ಯತೆ ತಾಳುವುದಾದರೆ ದೇಶದಲ್ಲಿನ ಫ್ಯಾಸಿಸ್ಟ್ ಶಕ್ತಿಯನ್ನು ಮಟ್ಟಹಾಕವ ಸಮಯ ದೂರವಿರಲಿಕ್ಕಿಲ್ಲ..!! “ಇಂಷಾ ಅಲ್ಲಾಹ್”
ಬೇಕಾಬಿಟ್ಟಿ ಸೆಕ್ಷನ್ ದಾಖಲಿಸಿ ಈ ದುಷ್ಕರ್ಮಿಗಳನ್ನು ರಕ್ಷಿಸಲು ಪೋಲಿಸ್ ಇಲಾಖೆ ಪ್ರಯತ್ನಪಡಬಾರದು @spdkpolice ,ಅಂದು ಕೊರಗಜ್ಜನ ಅಪಮಾನ ಮಾಡಿದರೆಂದು ಒಬ್ಬ ಮದುಮಗನನ್ನು ಕೇರಳದಿಂದ ಬಂಧಿಸಿ ಕಠಿಣ ಸೆಕ್ಷನ್ ಗಳಡಿ ಜೈಲಿಗೆ ಕಳುಹಿಸಲು ಸಾಧ್ಯವಾಗುದಾದರೆ ಇವರಿಗೂ ಅದಕ್ಕಿಂತ ಕಠಿಣ ಸೆಕ್ಷನ್ ಗಳಡಿಯಲ್ಲಿ BNS 196,298 ದಾಖಲಿಸಿ ಬಂಧಿಸಬೇಕಾಗಿದೆ
ಒಂದು ಹಿಂದೂ ಹೆಣ್ಣುಮಗಳ ಕಾಲು ಅಗಲ ಮಾಡಿ ಇಸ್ಲಾಂ ಧರ್ಮವನ್ನು ನಿಂದಿಸಿದ ಬಜರಂಗಿಗಳು..!
ಹಿಂದೂ ಧರ್ಮಕ್ಕೆ ಮಾರಕವಾದ ಭಜರಂಗಿಗಳು...!
ಮಂಗಳೂರಿನ ಪೆರಾಡಿಯಲ್ಲಿ ನಡೆದ ಘಟನೆ., ಮಾನ್ಯ ಪೋಲೀಸ್ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ವಿನಂತಿ…!
@spdkpolice@DgpKarnataka@HMOKarnataka#IndianMuslimUnderAttack
ವೇಣೂರಿನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶದಿಂದ ಮುಸ್ಲಿಂ ಧಾರ್ಮಿಕ ವೇಷ ಧರಿಸಿ, ಮಹಿಳೆಯರ ವೇಷ ಧರಿಸಿ ನೃತ್ಯ ಮಾಡಿರುವುದಲ್ಲದೇ, SDPI ಪಕ್ಷದ ಧ್ವಜ ಕಳ್ಳತನ ಮಾಡಿ ಕ್ರಿಶ್ಚಿಯನ್ ಧರ್ಮದ ಶಿಲುಬೆ ಯನ್ನು ಕೂಡ ಬಳಸಿ ಧರ್ಮವನ್ನು ಅವಹೇಳನ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ @spdkpolice ರಲ್ಲಿ ಆಗ್ರಹಿಸುತ್ತೇನೆ.
ಸಚಿವ ಸಂಪುಟ ಸಭೆಯಲ್ಲಿ ಇಂದು ಜಾತಿ ಗಣತಿ ವರದಿಯನ್ನು ಮಂಡಿಸಿರುವುದು ಸ್ವಾಗತಾರ್ಹ. ತಕ್ಷಣವೇ ಆ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಅದರಲ್ಲಿನ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು @siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತೇನೆ.
https://t.co/F6wKQnadOr
#CasteCensus#Karnatakapolitics
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮಟ್ಟೆ ಯವರು ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಮಾರ್ಚ್ 17 ರಂದು ಆಯೋಜಿಸಿದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿರುವ
ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮಿರಾಝ್ ಸುಳ್ಯ.
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಪ್ರತ್ಯೇಕ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಮಾತನಾಡುವುದೇ ದೇಶದ್ರೋಹವಾಗಿದೆ. ಈ ಕಾರ್ಯಕ್ರಮದ ಸಂಘಟಕರ ವಿರುದ್ಧ @spdkpolice@DgpKarnataka ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು.ಇಂತಹ ಕಾರ್ಯಕ್ರಮಗಳು ಮುಂದಕ್ಕೆ ನಡೆದರೆ ದೇಶದ ಸಂವಿಧಾನವನ್ನು ಮತ್ತು ಸಂವಿಧಾನ ಪ್ರತಿಪಾದಿಸಿದ ಜಾತ್ಯತೀತ1/2
ಕೇಂದ್ರ ಸರ್ಕಾರದ ದ್ವೇಷ ರಾಜಕೀಯದ ಭಾಗವಾಗಿ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ ಕೆ ಫೈಝಿಯವರ ಅಕ್ರಮ ಬಂಧನದ ವಿರುದ್ಧ SDPI ಕಡಬ ಬ್ಲಾಕ್ ವತಿಯಿಂದ ನೆಲ್ಯಾಡಿಯಲ್ಲಿ ಪ್ರತಿಭಟನೆ ನಡೆಯಿತು. @sdpikarnataka@sdpofindia