ನೆನ್ನೆ ಇಂದ ಈ Fan made poster ನ ದೊಡ್ಡ ದೊಡ್ಡ ಕನ್ನಡದ troll ಪುಟಗಳು ತಮ್ಮ ಸ್ವಾಭಿಮಾನವನ್ನ ಮಾರ್��ೊಂಡು ಈ ಪೋಸ್ಟರ್ನ ಪೋಸ್ಟ್ ಮಾಡ್ತಿದಾರೆ ಅಕಸ್ಮಾತ್ ಇದು ನಿಜ ಆದ್ರೆ ಸ್ವಾಭಿಮಾನಿ ಕನ್ನಡಿಗರು ರಿಷಬ್ ಶೆಟ್ಟಿ ಅವರ ಚಿತ್ರಗಳನ್ನ ಇನ್ಮುಂದೆ ನೋಡೋದಿಲ್ಲ @shetty_rishab
ಮೊನ್ನೆ ವಿಧಾನಸಭಾ ಅಧಿವೇಶನ ವೀಕ್ಷಿಸಲು ಹಲವಾರು ಶಾಲಾ ಮಕ್ಕಳು ಬಂದಿದ್ದಾರೆ. ನಮ್ಮ ನಾಯಕರು ಕಲಾಪದಲ್ಲಿ ಅಪ್ಪಂದಿರನ್ನು ಬಳಸಿ ಏಕವಚನ ಪ್ರಯೋಗದ ಮೂಲಕ ಕೆಟ್ಟದ್ದಾಗಿ ಕಿತ್ತಾಡಿದ್ದಾರೆ. ಒಂದು ವಿನಮ್ರ ಸಲಹೆಃ ಇಂಥ ಜಗಳವಾಡಲು ದಿನ ಗೊತ್ತು ಮಾಡಿಕೊಳ್ಳಿ. ಅಂದು ಕನಿಷ್ಠ ಶಾಲಾ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಿ! ತಪ್ಪು ಮಾದರಿಯನ್ನು ತಪ್ಪಿಸಿ.
ಈ ಯೋಜನೆ ಬೆಂಜ್, ರೇಂಜ್ ರೋವರ್, ಆಡಿ ಕಾರುಗಳಿಗಲ್ಲ..
ಬದಲಾಗಿ ನಿಮ್ಮನ್ನು ಪಿಕ್ ಡ್ರಾಪ್ ಮಾಡುವ ಓಲಾ ಊಬರ್ ಟ್ಯಾಕ್ಸಿಗೆ ಬಳಸ���ವ ಸ್ವಿಫ್ಟ್ ಅಂತಹ ಕಾರುಗಳಿಗೆ. ಅದರಲ್ಲೂ ಇಂತಿಷ್ಟು ಲಕ್ಷದೊಳಗೆ ಅಂತ ಲಿಮಿಟ್ ಇದೆ.
ಸ್ವಲ್ಪ ತಿಳಿದು ಟೀಕಿಸಿ.
ಸಿದ್ದರಾಮಯ್ಯ ನವ್ರೆ ,, ಜನರ ದುಡ್ಡಲ್ಲಿ ರಾಮಮಂದಿರ ಮಾಡವ್ರೆ ಬ್ರಾಹ್ಮಣರಿಗೋಸ್ಕರ ,,,, ಶ್ರೀಮಂತರಿಗೋಸ್ಕರ ವಂದೇಮಾತರಂ ರೈಲು ಬಿಟ್ಟವ್ರೆ ,,, ರೈತನಲ್ಲದಿರೋನಿಗೆ ಒಳಗೊಳಗೆ ಎರಡೂ ಸಾವಿರ ದುಡ್ಡು ಅಕೌಂಟ್ ಗೆ ದುಡ್ಡು ಹಾಕ್ತಾವ್ರೆ ,,, ಆದಾನಿ,ಅಂಬಾನಿಗಳ ಸಾಲ ತೀರಿಸವ್ರೆ ,,,ಇನ್ನು ಹಲವು
ನಮ್ಮ ಮೋದಿಯವ್ರ ಸಾಧನೆ ಅಪಾರ ಅಗ್ರಗಣ್ಯವಾದುದು 🤗
ಶೋಷಿತಪರ ಧ್ವನಿ, ಭೀಮಾ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ರಾವಣ್ ಅವರ ಮೇಲೆ ಉತ್ತರ ಪ್ರದೇಶದಲ್ಲಿ ಈಗಷ್ಟೇ ಗುಂಡಿನ ದಾಳಿಯಾಗಿದೆ..
ಶೋಷಿತರಪರ ನಿಲ್ಲುವವರನ್ನು ಕೊಲ್ಲುವ ಮನಸ್ಥಿತಿಗಳು ನಿಜಕ್ಕೂ ಭವಿಷ್ಯದ ಭಾರತಕ್ಕೆ ಮಾರಕ..
#DalitLivesMatter
ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ನಾನು ಕುರಿ ಕಾಯ್ಕೊಂಡಿರ್ತಿದ್ದೆ..
ಜನರನ್ನು ನಿರ್ಲಕ್ಷ ಮಾಡುವವರು ಮುಂದಿನ ಬಾರಿ ಆಯ್ಕೆ ಆಗಲ್ಲ: ಸಿದ್ದರಾಮಯ್ಯ
"ಸಂವಿಧಾನ ವಿರೋಧಿ ಕೆಲ್ಸ ಮಾಡಿದ್ರೆ ಹಿಟ್ಲರ್ ದೇಶವಾಗಿ ಬಿಡುತ್ತೆ"
"ಗೆದ್ದ ಮೇಲೆ ವಿಧಾನ ಸೌಧದ ಮೆಟ್ಟಿಲು ಹತ್ತದವರೂ ಇರ್ತಾರೆ.."
ನೂತನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಮೋಟಿವೇಷನ್
ವೀಕ್ಷಿಸಿ 👉 https://t.co/YHECRmkx1R
#varthabharati #siddaramaiah