ಬೆಂಗಳೂರಿನ ಸಮೀಪದ ದಾಬಸ್ ಪೇಟೆ- ದೊಡ್ಡಬಳ್ಳಾಪುರದ ನಡುವೆ ಕೆಎಚ್ಐಆರ್-ಸಿಟಿ ಯೋಜನೆಯಡಿ ರೂಪುಗೊಳ್ಳುತ್ತಿರುವ ಕ್ವಿನ್ ಸಿಟಿ ನಿರ್ಮಾಣ ಪಕ್ರಿಯೆಗೆ ಚಾಲನೆ ನೀಡಿ, ಮಾತನಾಡಿದ ಕ್ಷಣಗಳು.
An FIR against Finance Minister @nsitharaman in relation to the electoral bond fraud was ordered to be registered by a Special People's Court in Bengaluru on 27th September.
By the logic of the BJP leaders, they should now demand that Nirmala Sitharaman resign right away.
#ElectroralBonds #NirmalaSitharaman #FIR #ResignNirmala
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು.ಸರ್ಕಾರಿ ಸಮಾರಂಭಗಳು ಕನ್ನಡದ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡುತ್ತಾ ಬಹುಮುಖ ಪ್ರತಿಭೆಯೊಂದು ನಮ್ಮನ್ನು ಅಗಲಿರುವುದು ದುಃಖದ ಸಂಗತಿ.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ನರಗುಂದ ತಾಲೂಕಿನ ಗಾಂಧಿ ಸರ್ಕಲ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ @iShivanandpatil , ಶಾಸಕರಾದ ಶ್ರೀ @vinaykulkarniJH , ಮಾಜಿ ಸಚಿವರಾದ ಶ್ರೀ ಬಿ ಆರ್ ಯಾವಗಲ್, ಮುಖಂಡರಾದ ಶ್ರೀ ವಿವೇಕ ಯಾವಗಲ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
#Bagalkot