ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ನಮ್ಮ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಆರೋಗ್ಯಕರ, ಸುರಕ್ಷಿತ, ಅನುಕೂಲಕರ ವಾತಾವರಣ ರೂಪಿಸೋಣ. ಅವರ ಸಬಲೀಕರಣದ ಮೂಲಕ ಸದೃಢ ಸಮಾಜ ಕಟ್ಟೋಣ. ಇದಕ್ಕಾಗಿ ಅವರೊಂದಿಗೆ ಹೆಜ್ಜೆ ಹಾಕಿ, ನೆರವಾಗೋಣ. ಹೆಣ್ಣುಮಕ್ಕಳಿಗೆ ನೀಡುವ ಪ್ರೋತ್ಸಾಹ, ರಾಷ್ಟ್ರದ ಸದೃಢ ನಿರ್ಮಾಣಕ್ಕೆ ದಾರಿ.
ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.🎄✨
ಈ ವರ್ಷದ ಕ್ರಿಸ್ಮಸ್ಹಬ್ಬ ನಿಮ್ಮ ಬಾಳಲ್ಲಿ ಪ್ರೀತಿ, ಶಾಂತಿ ಮತ್ತು ಸಂತೋಷವನ್ನು ತುಂಬಲಿ.
May your heart be filled with joy, your home with love, and your days with endless cheer.
Merry Christmas to all!
#MerryChristmas
ಸಮಾನತೆಯ ಹರಿಕಾರ, ಅದ್ಭುತ ಜ್ಞಾನಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಪುರಸ್ಕೃತ ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಅನಂತಾನಂತ ನಮನಗಳು
#MahaparinirvanDiwas#DrBRAmbedkar
ಸರ್ವರಿಗೂ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.
ಬಿಎಸ್ಎಫ್ನ ಧೈರ್ಯಶಾಲಿ ಯೋಧರ ಶೌರ್ಯ, ತ್ಯಾಗ ಮತ್ತು ರಾಷ್ಟ್ರ ಸೇವೆಗೆ ನನ್ನ ಗೌರವಪೂರ್ವಕ ನಮನಗಳು. ಜೈ ಹಿಂದ್! 🇮🇳 🇮🇳
#BSFRaisingDay
ಭಾರತೀಯ ವನಿತೆಯರ ಕ್ರಿಕೆಟ್ ತಂಡವು ಇಂದು ರೋಚಕ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್'ನಲ್ಲಿ ಪೈನಲ್ ಪಂದ್ಯಾಟಕ್ಕೆ ಪ್ರವೇಶ ಪಡೆದಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡ ತಮ್ಮ ಅಪೂರ್ವ ಪ್ರದರ್ಶನ ಹಾಗೂ ಒಗ್ಗಟ್ಟಿನ ಹೋರಾಟದ ಮೂಲಕ 2025ನೇ ಸಾಲಿನ ಪ್ರಶಸ್ತಿ ವಿಜೇತರಾಗಲಿ ಎಂದು ಹಾರೈಸುತ್ತೇನೆ.