🌟💙 Official Update: AKSSA Channel Fully Recovered! 💙🌟
Dear students, supporters, well-wishers, CEN Police team, and everyone who stood by us — with immense happiness we announce that our AKSSA channel has been successfully recovered and is now fully under our control.
This victory is not just technical… it is emotional.
It shows the strength of our unity, the power of student voice, and the unbreakable trust you all have placed in us.
A special thank you to the CEN Cyber Crime Police, for their quick guidance and support.
Thank you to Telegram Support for responding and helping us regain our rightful channel.
And the biggest thank you goes to our students who stood by us, kept faith, and waited patiently without panic — you are the heart of AKSSA.
To everyone who tried to bring us down —
AKSSA is not just a channel. It is a movement.
You can disturb the system, but you can never break our spirit.
Every attack only makes us stronger and more united.
From today, we continue our work with more energy, more responsibility, and more commitment to fight for student rights across Karnataka.
Thank you, everyone.
Let’s move forward together — stronger than ever.
Jai Karnataka! Jai Students! 🚩💙
@telegram@smstelegram
Hello Telegram Support,
I am the original creator and owner of the Telegram group “AKSSA Official” (around 60,000+ members).
Recently, the group experienced unauthorized link revocations and admin permission changes.
I am now unable to send messages properly, and I suspect my ownership or admin privileges may have been altered without my consent.
Please verify my ownership and help me restore full admin and posting rights for the group.
Details:
•Group Name: AKSSA Official
•Approx. Members: 60,000
•Issue: Unauthorized invite link revocations and blocked message permissions
Kindly investigate and restore my admin/owner access. This is an official association group and urgently needs recovery.
ವಿದ್ಯಾರ್ಥಿಗಳ ಮತ್ತು ರೈತರ ಶಾಪ ತಟ್ಟುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದಿದ್ದರೆ ರಾಜ್ಯದ್ಯಂತ ಪ್ರತಿಭಟನೆ ಮತ್ತು ಚಳಿಗಾಲದ ಅಧಿವೇಶನದಲ್ಲಿ ಸುವರ್ಣ ಸೌಧವನ್ನು ಮುತ್ತಿಗೆ ಹಾಕಲಾಗುವುದು.
@siddaramaiah@RahulGandhi@kharge
ಥೂ ಲಜ್ಜೆಗೆಟ್ಟ ಸರ್ಕಾರಕ್ಕೆ ಎಷ್ಟು ಉಗಿದರು ಅಷ್ಟೇ ಯಾಕಂದ್ರೆ ಇಲ್ಲಿ ಸಾಯುತ್ತಿರುವುದು ಅವರ ಮಕ್ಕಳಲ್ಲ ಬಡವರ ಮಕ್ಕಳು ಅಲ್ಲವೇ? ಬಡವರ ಪಕ್ಷ ಎಂದು ಹೇಳಿ ಅಧಿಕಾರಕ್ಕೆ ಬಂದ ನಾಚಿಕೆಗೆಟ್ಟ ರಾಜಕಾರಣಿಗಳೇ ಇನ್ನೂ ಎಷ್ಟು ಬಡವರ ಮಕ್ಕಳ ಜೀವ ಬಲಿಯಾಗಬೇಕು? ಇನ್ನು ಎಷ್ಟು ವಿದ್ಯಾರ್ಥಿಗಳು ನಿರುದ್ಯೋಗದಿಂದ ಬದುಕಿದರು ಸತ್ತಂತೆ ಬದುಕಬೇಕು? ಕೊಟಿ ಕೊಟಿ ಲೂಟಿ ಹೊಡೆದು ನಿಮ್ಮ ಹೆಂಡಿರ ಮಕ್ಕಳನ್ನು ಸಾಕುತ್ತಿರುವ ನಾಯಿಕುನ್ನಿಗಳೇ ಸರಿಯಾಗಿ ಕೇಳಿಸಿಕೊಳ್ಳಿ ನಿಮಗೆ ಬುದ್ಧಿ ಕಳಿಸೆ ಕಳಿಸುತ್ತಿವಿ. ಧಾರವಾಡದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ನರುಳಿ ನರುಳಿ ಸಾಯುತ್ತಿರುವ ಜೀವದ ಬೆಲೆಯನ್ನು ನೀವು ತೆತ್ತಲೇಬೇಕು ಆ ಕಾಲ ಇನ್ನೂ ದೂರವಿಲ್ಲ ನರಭಕ್ಷಕರೇ, ತಮ್ಮ ಮಕ್ಕಳ ಸಾವಿನ ಸುದ್ದಿ ಕೇಳಿ ನರಳುತ್ತಿರುವ ಆ ತಂದೆ ತಾಯಿಗಳ ಶಾಪ ನಿಮ್ಮನ ತಟ್ಟದೆ ಬಿಡುವುದಿಲ್ಲ, ವಿದ್ಯಾರ್ಥಿಗಳ ಆಕ್ರೋಶದ ಕಿಡಿ ಹೊತ್ತುವ ಮುನ್ನ ಎಚ್ಚರಗೊಳ್ಳಿರಿ ಇಲ್ಲವೆಂದರೆ ಸುಟ್ಟು ಭಸ್ಮವಾಗುತ್ತಿರಿ.
ಇಂದು ಧಾರವಾಡದಲ್ಲಿ ರಾಮಾಂಜಿ ಎಂಬ ಸ್ಪರ್ಧಾತ್ಮಕ ಆಕಾಂಕ್ಷಿ ಸರ್ಕಾರ @siddaramaiah ದಿಂದ ಯಾವುದೇ ಅಧಿಸೂಚನೆ ಆಗದ ಕಾರಣ ಹೃದಯಘಾತ ದಿಂದ ಸಾವಿಗೆ ಶೇರಣರಾಗಿದ್ದರೆ. ಇದಕ್ಕೆ ಮೂಲ ಕಾರಣ ಈ ಬೇಜವಾಬ್ದಾರಿ ಯುತ ಸರ್ಕಾರನೇ ಹೊರತು ಬೇರೆಯಾರು ಅಲ್ಲ. ಸಮಯಕ್ಕೆ ಸರಿಯಾಗಿ ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದರೆ ನಮ್ಮ ರಾಜ್ಯದ ಯುವಕರಿಗೆ ಈ ಪರಸ್ಥಿತಿ ಬರುತ್ತಿರಲಿಲ್ಲ. ಬಡ ವಿದ್ಯಾರ್ಥಿಗಳು ಯಾವುದಾದರು ಒಂದು ಸರ್ಕಾರಿ ಹುದ್ದೆಯನ್ನು ಪಡೆದು ತಮ್ಮ ಕುಟುಂಬಕ್ಕೆ ಸಮಾಜದಲ್ಲಿ ಒಂದು ಉತ್ತಮ ಸ್ಥಾನಮಾನ ಕೋಡಿಸಬೇಕು ಎಂದು ಹಗಲು-ರಾತ್ರಿ ಎನ್ನದೆ ಬೆಂಗಳೂರು, ಧಾರವಾಡ, ಬಿಜಾಪುರ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಾಳಿನ ಜೊತೆ ಈ ಸರ್ಕಾರ ಆಟವಾಡುತ್ತಿರುವುದು ಸರಿನಾ?. ಇದಕ್ಕೆ ಈ ಕೂಡಲೇ ಸರ್ಕಾರ ಏಚ್ಛೆತ್ತು ಕೊಂಡು ರಾಜ್ಯದ ಆರ್ಥಿಕ ಮೂಲಧಾರವಾಗಿರುವ ಯುವಕರನ್ನು ಸಾವಿನ ಬಾಯಿಯಿಂದ ಉಳಿಸುವ ಕೆಲಸ ಮಾಡಬೇಕು.. ಇಲ್ಲವಾದರೆ ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗೆ ಬಂದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾವೇ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಡಿ...ಹಾಗೂ ಈ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರದಿಂದ ಏನಾದರು ಸಹಾಯದನ ಕೊಡುವ ಕೆಲಸ ಈ ಕೂಡಲೇ ಆಗಬೇಕು...
‘ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಹಿಂದಿಗಿಂತಲೂ ಅಧಿಕ ವೆಚ್ಚವಾಗುತ್ತದೆ! ಅಂತೇಳಿ @KEA_karnataka ಒಂದು ಪರೀಕ್ಷೆಗೆ ಸಾಮಾನ್ಯ ಅಭ್ಯರ್ಥಿಗಳಿಗೆ ₹750 & ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ₹500 ನಿಗದಿಸಿದ ಇದು ನಿರುದ್ಯೋಗ ಯುವಕರಿಗೆ ಹೊರೆ ಆಗಲಿದೆ ದಯವಿಟ್ಟು ಶುಲ್ಕ ಕಡಿಮೆ ಮಾಡಿ
https://t.co/Nx78xqi69g
ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ ಉದ್ಯೋಗ ಮೇಳದಿಂದಾಗಿ 58,892 ಮಂದಿ ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿ ಅನುಕೂಲ, ಅರಿವು ಪಡೆದುಕೊಂಡಿದ್ದಾರೆ. ಇವರಲ್ಲಿ 11,507 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 22,869 ಅಭ್ಯರ್ಥಿಗಳ ಹೆಸರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿದೆ.
ಜಿಲ್ಲೆಗಳಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,20,563 ಅಭ್ಯರ್ಥಿಗಳು ಭಾಗವಹಿಸಿ, 24,391 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 48,232 ಅಭ್ಯರ್ಥಿಗಳ ಹೆಸರನ್ನು ಅಂತಿಮ ಸುತ್ತಿಗೆ ಮಾಡಲಾಗಿದೆ.
ಈ ಎರಡೂವರೆ ವರ್ಷಗಳಲ್ಲಿ ಸರ್ಕಾರದಲ್ಲಿ ಖಾಲಿ ಇದ್ದ 28,000 ಉದ್ಯೋಗಗಳನ್ನು ಈಗಾಗಲೇ ಭರ್ತಿ ಮಾಡಿದೆ. 35 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ.
Strongly condemn the abusive call made to Hon’ble Minister @PriyankKharge.
No matter our differences, abusing an elected representative is morally, ethically, and democratically wrong. Such behaviour is an insult to our democratic values.
We urge the Hon’ble Home Minister @GParameshwara and @DgpKarnataka to take strict legal action against the person responsible and ensure that no public representative faces such threats again.
@siddaramaiah
#RespectDemocracy #Karnataka
ನಮಸ್ತೆ ಮಾನ್ಯ@DrParameshwara ಗೃಹ ಸಚಿವರೇ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ಅಭ್ಯರ್ಥಿಗಳ ನೋವು ಸಂಕಟ ಇನ್ನು ಅರ್ಥವಾಗಿಲ್ಲವೇ!!!ಏಕೆ ಈ ಮೌನ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಹೇಳಿಕೆ ಕೊಟ್ಟರು ಮತ್ತೆ ಬರವಣಿಗೆ ರೂಪದಲ್ಲಿ ಕೊಟ್ಟು ನಮ್ಮ ಸರ್ಕಾರ ತನ್ನಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಯನ್ನು ಸಾಮಾನ್ಯ ವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಮಾಡುತೇನೆ ಎಂದು ಏನಾದ್ರು ಮರೆತುಬಿಟ್ಟರೆ????? ಅದಾದ ನಂತರ 2021 ರಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ ಅದನ್ನು ಮುಖ್ಯಮಂತ್ರಿ @siddaramaiah ಅವರು ಗಮನಿಸಿ ಇದೆ ಸೆಪ್ಟೆಂಬರ್ 20/09/2024ರಂದು ಮೈಸೂರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಮಿತ್ರರು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರವಾಗಿ ಪ್ರಶ್ನೆ ಕೇಳಿದಾಗ 33 ವರ್ಷಕ್ಕೆ ಏರಿಕೆ ಮಾಡುತೇನೆ ಎಂದು ಸಾರ್ವಜನಿಕವಾಗಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡು ಇಲ್ಲಿವರೆಗೂ ಆದರ ಬಗ್ಗೆ ಗಮನ ಇಲ್ಲ...???? ಮಾನ್ಯ ಗೃಹ ಸಚಿವರು ಕೇಳಿದ್ರೆ ಗೊತ್ತಿಲ್ಲ ಮಾಹಿತಿ ತರಿಸ್ತೀನಿ ಪರಿಶೀಲನೆ ಮಾಡುತೇವೆ ಮುಖ್ಯ ಮಂತ್ರಿ ಅವರೇ ಮಾಡುತ್ತಾರೆ ನನ್ನ ಬಳಿ ಏನು ಇಲ್ಲ ಅನ್ನೋ ಉತ್ತರ ಕೊಡುತ್ತ ಬಂದಿದ್ದಾರೆ ನೀವು ಬೆಂಗಳೂರು ಮತ್ತೆ ವಿಧಾನಸೌಧಕ್ಕೆ ಅಲ್ಲ ಗೃಹ ಮಂತ್ರಿಗಳು ಇಡೀ ಕರ್ನಾಟಕಕ್ಕೆ ಗೃಹ ಸಚಿವರು ಅರ್ಥ ಆಯಿತೇ??? ನೀವೇನಾದ್ರು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಸಾಮಾನ್ಯ ವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಮಾಡಲಿಲ್ಲ ಅಂದರೆ ಒಂದು ವೇಳೆ ನಿಮ್ಮ ಮನೆಗೆ ಮುತ್ತಿಗೆ ಮತ್ತೆ ನೀವು ರಾಜೀನಾಮೆ ಕೊಡೊ ತನಕ ಬಿಡಲ್ಲ ರಾಜ್ಯದ ಅಭ್ಯರ್ಥಿಗಳು ಇದು ಎಚ್ಚರಿಕೆ ಅಂತ ಹರಿತು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಿ ನಿಮಗೆ ವಯಸ್ಸು ಆಯಿತು ಅಲ್ವಾ ರಾಜ್ಯ ಏಕೆ ಅಳುತಿದ್ದೀರಿ????60 ವರ್ಷ ಅದಮೇಲೆ ಅರಳು - ಮರಳು ಬರುತ್ತೆ ಆಗಾಗಿ ನಿಮ್ಮ ಗೃಹ ಖಾತೆ ಕಾರ್ಯ ನಿರ್ವಹಿಸುತ್ತಿರುವುದು ಅಸಾಧ್ಯ ಆಗಾಗಿ ರಾಜೀನಾಮೆ ಕೊಡೊ ಪರಿಸ್ಥಿತಿ ಮಾಡಿಕೊಳ್ಳಬೇಡಿ ಎಂದು ಬೇಡಿಕೊಳ್ಳುತ್ತ ಆದಷ್ಟು ಬೇಗ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಿ ಎಂದು ನೊಂದ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ 🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
KEA 708 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ ಆದ್ರೆ ಅರ್ಜಿ ಸಲ್ಲಿಸುವಾಗ ತುಂಬಾ ದೋಷಗಳು ಕಂಡು ಬಂದಿವೆ,ಸ್ಪರ್ಧಾರ್ಥಿಗಳಿಗೆ ಸರಿಯಾಗಿ ಅರ್ಜಿ ಸಲ್ಲಿಸಲು ಸಾಧ್ಯ ಆಗುತ್ತಿಲ್ಲ,ಹಲವಾರು ತಾಂತ್ರಿಕ ದೋಷಗಳು ಕಂಡುಬಂದಿವೆ,ಮಾನ್ಯ ಪ್ರಸನ್ನ ಸರ್ ಅವರು ಈ ಬಗ್ಗೆ ವಿಶೇಷ ಗಮನ ನೀಡಿ,ಸ್ಪರ್ಧಾರ್ಥಿಗಳಿಗೆ ಸರಳವಾಗಿ ಅರ್ಜಿ ಸಲ್ಲಿಸುವಂತೆ ಅನುಕೂಲ ಮಾಡಿ.
ನಮಸ್ತೆ ಮಾನ್ಯ @DrParameshwara ಗೃಹ ಸಚಿವರೇ ನೀವು ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಧ್ಯಮದ ಮುಖಂತರ ನೀವು ಹೋದಲ್ಲಿ ಬಂದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಎಷ್ಟು ಹುದ್ದೆ ಖಾಲಿ ಇವೆ ಅನ್ನೋದೇ ಪ್ರಸ್ತುತ ಪಡಿಸುತ್ತ ಸುಳ್ಳು ಮಾತನಾಡಿ ಅಭ್ಯರ್ಥಿಗಳಿಗೆ ನೋವು ಸಂಕಟವನ್ನು ಕೊಡುತ್ತಿದ್ದೀರಾ ಮತ್ತೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಸುಮಾರು 5/6 ವರ್ಷದಿಂದ ನೇಮಕಾತಿ ನೆಡೆದಿಲ್ಲ ಎಂದು ಹೇಳಿಕೆ ನೀಡುತೀರಿ?? ಹಾಗಾದರೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರಕ್ಕೆ ಬಂದಾಗ ಬೇರೆ ರಾಜ್ಯದಲ್ಲಿ 33 ವರ್ಷ ಇದೆ ನಮ್ಮ ರಾಜ್ಯದಲ್ಲೂ ಕೂಡ ಶಾಶ್ವತ ವಯೋಮಿತಿಯನ್ನು ಮಾಡುತ್ತೆನೇ ಎಂದು ಸುಳ್ಳು ಭರವಸೆ ಕೊಡುತ್ತಿರುವ ಗೃಹ ಸಚಿವರೇ??? ನಿಮಗೆ ರಾಜ್ಯದ ಅಭ್ಯರ್ಥಿಗಳ ಪರವಾಗಿ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಅರಿವು ಇಲ್ಲ ಹಾಗೆ ಕಾಳಜಿ ಕೂಡ ಇಲ್ಲ ಅನಿಸುತ್ತದೇ?? ಎಷ್ಟು ಹೋರಾಟ ಮಾಡಬೇಕು ಎಷ್ಟು ನಿಮ್ಮ ಮನೆ ಬಾಗಿಲಿಗೆ ಬಂದು ಭಿಕ್ಷೆ ತರ ನಿಮ್ಮ ಕಾಲು ಇಡಿದು ಮನವಿ ಕೊಟ್ರು ನೀವು ಇದುಕ್ಕೆ ಕನಿಕರ ತೋರ್ಸಿಲ್ಲ ಅಂದರೆ ನೀವು ಎಂತ ಗೃಹ ಸಚಿವರು??? ನೋಡಿ ನಿಮ್ಮ ಅಧಿಕಾರ ಶಾಶ್ವತ ಅಲ್ಲ ನಮ್ಮ ಮತ ಶಾಶ್ವತ ಇದು ನಿಮ್ಮ ಗಮನದಲ್ಲಿ ಇಲ್ಲ ಅನ್ನಿಸುತ್ತಿದೆ?? ನೀವು ಮಾಡುವ ಕೆಲಸ ಶಾಶ್ವತ ಅರ್ಥ ಮಾಡಿಕೊಂಡು ಮಾನ್ಯ ಮುಖ್ಯ ಮಂತ್ರಿ ಅವರ ಮಾತಿಗೂ ಬೆಲೆ ಕೊಡದೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಬಗ್ಗೆ ಮುಂದಿನ ಕ್ಯಾಬಿನೆಟ್ ಅಲ್ಲಿ ಚರ್ಚೆ ಮಾಡಿ ಸಾಮಾನ್ಯವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಮಾಡಿ ಆದೇಶ ಹೊರಡಿಸುವ ಮೂಲಕ ರಾಜ್ಯದ ಅಭ್ಯರ್ಥಿಗಳ ನೋವಿಗೆ ಸ್ಪಂದಿಸಿ ಇಲ್ಲವಾದರೆ ನಿಮ್ಮ ಮನೆ ಬಾಗಿಲಿಗೆ ಬಂದು ಪ್ರತಿಭಟನೆ ಮಾಡಬೇಕಾಗುತ್ತೆ..... ಅದರಿಂದ ಆದಷ್ಟು ಬೇಗ ವಯೋಮಿತಿ ಚರ್ಚೆ ಮಾಡಿ ಮಾನ್ಯ ಮುಖ್ಯಮಂತ್ರಿ ಅವರು ಹೇಳಿದಾಗೆ ವಯೋಮಿತಿ ಕೊಡಿ???? ಹಾಗಾದರೆ ಮುಂದಿನ ಚುನಾವಣೆ ಅಲ್ಲಿ ನಿಮ್ಮ ಪಕ್ಷ ಸರ್ವನಾಶ ಆಗೋದು 6 ನೇ ಗ್ಯಾರಂಟಿ???? ಇದಕ್ಕೆ ಮುಖ್ಯ ಮಂತ್ರಿ ಅವರು ಮದ್ಯ ಪ್ರವೇಶ ಮಾಡಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಗೆ ಮಾಡುತ್ತೀರಾ ಎಂದು ರಾಜ್ಯದ ಅಭ್ಯರ್ಥಿಗಳು ಖಾಸಗಿ ಕೆಲಸ ಬಿಟ್ಟು ಬಂದು ಓದುತ್ತಿರುವ ಅಭ್ಯರ್ಥಿಗಳ ಜೀವನ ಮತ್ತೆ ಜೀವ ತೆಗೆಯಬೇಡಿ???? ಮಾನ್ಯ ಗೃಹ ಸಚಿವರೇ ಮತ್ತೆ ಮಾನ್ಯ @siddaramaiah ಮುಖ್ಯಮಂತ್ರಿ ಅವ್ರೆ?? ನಿಮ್ಮ ಮೇಲೆ ನಂಬಿಕೆ ಇಟ್ಟು ಓದುತ್ತಿದ್ದೇವೆ ನಮ್ಮ ರಾಜ್ಯ ಭಾರತದಲ್ಲಿ ಇರೋದು ಇನ್ನು ಬೇರೆ ದೇಶದಲ್ಲಿ ಇಲ್ಲ ಹಾಗಾದ್ರೆ ನಮ್ಮ ರಾಜ್ಯದ ಯುವಕರು 27 ವರ್ಷಕ್ಕೆ ಮುದುಕರಾದರೆ??? ನೀವು ಒಂದು ಬಾರಿ ವಿಶ್ವ ಸಂಸ್ಥೆ ಹೇಳಿದೆ ಅದುನ್ ಓದಿ 35 ವರ್ಷದ ತನಕ ನಮ್ಮ ದೇಶದ ಯುವಕರು/ ಯುವತಿಯರ ಶಕ್ತಿಯನ್ನು ಕುಂದಿಸಬೇಡಿ ಅಂತಾ ಅರ್ಥ ಮಾಡಿಕೊಂಡು ಆದಷ್ಟು ಬೇಗ ನೇಮಕಾತಿ ಮತ್ತೆ ವಯೋಮಿತಿ ಹೆಚ್ಚಿಸಿ ಎಂದು ರಾಜ್ಯದ ಅಭ್ಯರ್ಥಿಗಳ ಪರವಾಗಿ ನಿಲ್ಲಿ ಗೃಹಮಂತ್ರಿಗಳೇ??? ಉಸಿರು ನಿಲ್ಲುವ ಮುಂಚೆ ಒಂದು ತುಟ್ಟು ನೀರು ಬಿಡಿ ಬಾಯಿಗೆ???? ರಾಜ್ಯದ ಬಡ ಅಭ್ಯರ್ಥಿಗಳ ಜೀವ ತೆಗೆಯಬೇಡಿ.... ಆಗಾಗಿ ದಯವಿಟ್ಟು ಆದಷ್ಟು ಬೇಗ ವಯೋಮಿತಿ ಹೆಚ್ಚಿಸಿ ಎಂದು ನಿಮ್ಮಅಲ್ಲಿ ಮನವಿ ಮಾಡಿಕೊಳುತ್ತಿದ್ದೇವೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭😭😭😭😭😭😭😭😭