Prasanna Sir, please understand our situation conducting exam is purpose of students benifit or name sake ?. **AHO/ADH recruitment has come after nearly 8 years**, yet the exams clash with other major government examinations, while opportunities for Horticulture graduates are already very limited.
We respect you as a capable and fair officer, but **please don’t let a rigid decision on the exam schedule destroy a once-in-years career opportunity**. We are asking only for a fair chance to appear.
We sincerely request you to **reconsider the decision, examine our genuine concerns and supporting evidence, and postpone the 26, 27 and 28th September exams to suitable dates**.
**Please stand in our place and understand what this opportunity means to us.**
@KEA_karnataka@CMofKarnataka@DKShivakumar@shalinirajnish@utkhader
@Basavrajrayar2
@narendramodi
The Assistant Horticulture Officer (AHO) and Assistant Director of Horticulture (ADH) examinations scheduled on 26th & 27th September, 2026 overlap with the SSC, SBI Clerk and Police Constable exams.
I have written to the Executive Director of @KEA_karnataka requesting that the AHO and ADH examinations be postponed to avoid the overlap and provide candidates an opportunity to appear for the examinations they have applied for.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಯೋಜಿಸಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡುವಂತೆ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದಾರೆ.
ಸುಮಾರು 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತೋಟಗಾರಿಕೆ ಇಲಾಖೆಯ ಈ ನೇಮಕಾತಿ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಲ್ಲಿ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ, ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ದಿನಾಂಕಕ್ಕೆ ಮರುನಿಗದಿಪಡಿಸುವುದು ನ್ಯಾಯಯುತ ಕ್ರಮವಾಗಿದೆ.
ಆದ್ದರಿಂದ, ರಾಜ್ಯ ಸರ್ಕಾರ ಹಾಗೂ KEA ಆಡಳಿತ ಮಂಡಳಿಯು ತಕ್ಷಣ ಮಧ್ಯಪ್ರವೇಶಿಸಿ, ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಬೇಕೆಂದು ಆಗ್ರಹಿಸುತ್ತೇನೆ.
ವರ್ಷಗಳ ಕಾಲ ಕಾದು, ಹಗಲಿರುಳು ಸಿದ್ಧತೆ ನಡೆಸಿರುವ ನಮ್ಮ ಯುವಜನತೆಗೆ ಒಂದು ಅವಕಾಶವನ್ನೂ ಅನ್ಯಾಯವಾಗಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು.
🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸುವ ಅನ್ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡೆಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ಪ್ರಶ್ನೆಯಲ್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕೆ ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕೆಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್ನು ಮರುನಿಗದಿಪಡಿಸಿ
✅ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
✅ ಅಭ್ಯರ್ಥಿಗಳಿಗೆ ಸಮರ್ಪಕ helpdesk/technical support ಒದಗಿಸುವಲ್ಲಿ KEA ವಿಫಲ
KEA & Karnataka Government — ಅಭ್ಯರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬೇಡಿ.
ನಾವು ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ನ್ಯಾಯಯುತ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ.
ಇದು ಮನವಿ ಮಾತ್ರವಲ್ಲ — ನಮ್ಮ ಭವಿಷ್ಯಕ್ಕಾಗಿ ನ್ಯಾಯಸಮ್ಮತವಾದ ಹಕ್ಕಿನ ಧ್ವನಿ.
#AHO #ADH #KEA #Horticulture #Karnataka #ExamPostpone #StudentsJustice
ಅಧಿಕಾರದ ಮದದಲ್ಲಿ C&R ನೇಮಕಾತಿ ನಿಯಮಗಳನ್ನು ಬದಲಿಸಿರುವ @INCKarnataka ಸರ್ಕಾರ, ಈಗ ಲೋಪ ಬಯಲಾಗುತ್ತಿದ್ದಂತೆ ಬಿಜೆಪಿ ಕಡೆಗೆ ಬೆರಳು ಮಾಡಿ ತೋರಿಸುತ್ತಿದೆ! ಸಿಎಂ @DKShivakumar ಅವರೇ? ಕೃಷಿ ಇಲಾಖೆಯ AO & AAO ಹುದ್ದೆಗಳ ಮೂಲ ಅಧಿಸೂಚನೆ ಬದಲಿಸಿ Rai University ಹಾಗೂ B.E. Biotech ಸೇರ್ಪಡೆಗೊಳಿಸಿದ್ದು ನಿಮ್ಮದೇ ಸರ್ಕಾರವಲ್ಲವೇ?
ಸಿಎಂ DK ಶಿವಕುಮಾರ್ ಅವರೇ.. ಸುಳ್ಳು ಆರೋಪಗಳನ್ನು ಮಾಡಿ ನುಣುಚಿಕೊಳ್ಳುವುದನ್ನು ಬಿಟ್ಟು, ಕಳೆದ 20 ದಿನಗಳಿಂದ ಪ್ರತಿಭಟಿಸುತ್ತಿರುವ ಕೃಷಿ ಪದವೀಧರರ ನ್ಯಾಯಯುತ ಬೇಡಿಕೆಗಳನ್ನು ಹಾಗೂ ಸಮಸ್ಯೆಯನ್ನು ಪರಿಹರಿಸಿ.
#DKExposed
#CongressFailsKarnataka
I completed my UG at UAS Dharwad, PG-GKVK & PhD-Pusa
As a alumnus of these premier agri institutions,I stand in solidarity with the students of Karnatakas agri universities
Govt must intervene immediately& resolve their genuine concerns
They deserve solution,not false promise
ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ,ಕೂಡಲೇ ಅಧಿಸೂಚನೆಯನ್ನು ಹಿಂಪಡೆದು ನಿಯಮಗಳನ್ನು ಪರಿಷ್ಕರಿಸಿ ಮರುಅಧಿಸೂಚನೆ ಹೊರಡಿಸಿ, ಕೃಷಿ ವಿದ್ಯಾರ್ಥಿಗಳಿಗೆ ನ್ಯಾಯ ನೀಡಬೇಕು.
@DKShivakumar@CMofKarnataka@CJP_2029
ಮಾನ್ಯ ಮುಖ್ಯಮಂತ್ರಿಗಳೇ,
ರಾಜ್ಯದ ಎಲ್ಲಾ ಐಸಿಎಆರ್ (ICAR) ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳ ಪದವೀಧರರು ಕಳೆದ 25ಕ್ಕೂ ಹೆಚ್ಚು ದಿನಗಳಿಂದ ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಮನವಿ, ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪತ್ರ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನೂ ವಿದ್ಯಾರ್ಥಿಗಳು ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳು ಆಸ್ಪತ್ರೆಗೂ ದಾಖಲಾಗಿದ್ದಾರೆ. ಆದರೂ ನಿಮ್ಮ ಸರ್ಕಾರದಿಂದ ಯಾವುದೇ ಪರಿಣಾಮಕಾರಿ ಸ್ಪಂದನೆ ದೊರೆತಿಲ್ಲ.
ಕೇವಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಫೋಟೋಶೂಟ್ ಮಾಡಿಸಿಕೊಳ್ಳುವುದು ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕು. ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವುದೇ ಸರ್ಕಾರದ ನಿಜವಾದ ಕರ್ತವ್ಯ.
ಕಳೆದ ವಾರ ದೆಹಲಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುವ ಮಾತುಗಳನ್ನು ಆಡಿದ ನೀವು, ಈಗ ನಮ್ಮ ರಾಜ್ಯದ ವಿದ್ಯಾರ್ಥಿಗಳು ಕಳೆದ 25ಕ್ಕೂ ಹೆಚ್ಚು ದಿನಗಳಿಂದ ಬೀದಿಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ಅವರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಏಕೆ ಮುಂದಾಗುತ್ತಿಲ್ಲ? ದೆಹಲಿಯಲ್ಲಿ ರಾಜಕೀಯ ಮಾಡುವುದಕ್ಕಿಂತ ಮೊದಲು, ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸಿ.
ಕೆಇಎ (KEA) ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ. ನೇಮಕಾತಿ ಮಾರ್ಗಸೂಚಿಯ ವಿರುದ್ಧ ರಾಜ್ಯದಾದ್ಯಂತ ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿರುವಾಗ, ಅವುಗಳನ್ನು ಬಗೆಹರಿಸದೆ ಪರೀಕ್ಷೆ ನಡೆಸುವುದು ನ್ಯಾಯಸಮ್ಮತವಲ್ಲ.
30.05.2026ರಂದು ಪ್ರಕಟವಾದ ಮೂಲ ಕೃಷಿ ಅಧಿಕಾರಿ ನೇಮಕಾತಿ ಅಧಿಸೂಚನೆಯಲ್ಲಿ Rai Technology Universityಯ B.E. Biotechnology ಪದವೀಧರರ ಕುರಿತು ಯಾವುದೇ ಉಲ್ಲೇಖ ಇರಲಿಲ್ಲ. ಆದರೆ 01.06.2026ರಂದು ಆ ವಿಶ್ವವಿದ್ಯಾಲಯವನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದಾಗಲೇ 20.06.2026ರಂದು B.E. Biotechnology ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಯಿತು. ಈ ಎಲ್ಲಾ ನಿರ್ಧಾರಗಳು ನಿಮ್ಮ ಸರ್ಕಾರದ ಅವಧಿಯಲ್ಲೇ ಜಾರಿಯಾಗಿವೆ.
ಒಂದು ವೇಳೆ ಹಿಂದಿನ ಸರ್ಕಾರದ ನಿಯಮಗಳೇ ಸಮಸ್ಯೆಯ ಮೂಲವಾಗಿದ್ದರೆ, ಕಳೆದ ಮೂರು ವರ್ಷಗಳಿಂದ ಅವುಗಳನ್ನು ತಿದ್ದುಪಡಿ ಮಾಡಲು ನಿಮ್ಮ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ? ಈಗ ಅದರ ಹೊಣೆಯನ್ನು ಇತರರ ಮೇಲೆ ಹೊರಿಸುವುದರಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗುವುದಿಲ್ಲ.
ವಿದ್ಯಾರ್ಥಿಗಳ ಬೇಡಿಕೆ ಸ್ಪಷ್ಟವಾಗಿದೆ, ವಿವಾದಾತ್ಮಕ ನೇಮಕಾತಿ ಮಾರ್ಗಸೂಚಿಯನ್ನು ತಕ್ಷಣ ಹಿಂಪಡೆಯಿರಿ, ನಿಗದಿಯಾಗಿರುವ ಕೆಇಎ ಪರೀಕ್ಷೆಯನ್ನು ರದ್ದುಪಡಿಸಿ, ಎಲ್ಲಾ ಐಸಿಎಆರ್ ಮಾನ್ಯತೆ ಪಡೆದ ಕೃಷಿ ಪದವೀಧರರಿಗೆ ಸಮಾನ ಅವಕಾಶ ಕಲ್ಪಿಸುವ ಹೊಸ ಮಾರ್ಗಸೂಚಿ ಪ್ರಕಟಿಸಿ. ನಂತರವೇ ಹೊಸದಾಗಿ ಪರೀಕ್ಷೆ ನಡೆಸಿ.
ನ್ಯಾಯ ಬೇಕು… ರಾಜಕೀಯ ಬೇಡ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka
#JusticeForAgriStudents
#CongressLies
#DKExpose
HOW TO FILL ENUMERATION FORM
ಗಣತಿ ನಮೂನೆಯನ್ನು ಭರ್ತಿ ಮಾಡುವ ವಿಧಾನ
Here is a step-by-step video guide on filling the Enumeration Form for SIR 2026(Kannada)
#SIR2026#enumerationform
ವಿಶೇಷ ಸಮಗ್ರ ಪರಿಷ್ಕರಣೆ-2026
SPECIAL INTENSIVE REVISION-2026
#GreaterBengaluruAuthority#SIR
Our demands are simple ,we want a strong, modern, fair and developed India. 🇮🇳
• Free & world class public education for every child
• Free, accessible & high-quality healthcare for all
• AQI below 25 in every major city
• Clean air, clean rivers & safe drinking water
• 5%+ GDP investment in R&D, science & innovation
• Indian universities in the global Top 100
• Strong public schools, libraries & research institutions
• End brain drain ,create opportunities at home
• Migration by choice, not compulsion
• A balanced mixed economy , strong private sector with strong public welfare
• Industrial Revolution 2.0, 3.0 & 4.0 revival in India
• Manufacturing led growth & high-skilled employment
• MSME empowerment with easy credit & lower compliance burden
• Energy security through renewables, nuclear & domestic production
• Global level infrastructure in transport, logistics & digital connectivity
• Smart villages & smart cities growing together
• Modern railways, ports, highways & public transport
• Affordable housing & planned urban development
• Zero hunger & zero extreme poverty
• Better wages, dignity & social security for workers
• Farmers with stable income, modern technology & market access
• Food processing & rural industrialization revolution
• Women’s safety, workforce participation & equal opportunity
• Skill development linked directly to industry needs
• AI, semiconductor, biotech & deep-tech leadership from India
• Data privacy, cybersecurity & digital rights protection
• Merit-based systems with innovative affirmative action
• Transparent & accountable governance at every level
• Faster, fairer & free judicial access for citizens
• Police, judicial & administrative reforms
• Strict action against corruption & misuse of taxpayers’ money
• Zero freebie politics,investment over appeasement
• Taxpayer money spent on productivity, education & healthcare
• Decentralization with empowered local governments
• National security with economic strength
• Strong diplomacy with strategic independence
• Sustainable growth without environmental destruction
• Sports, arts & culture investment at global standards
• Equal opportunities regardless of caste, religion, gender or region
• Dignity, opportunity & constitutional rights for every citizen
• Free judicial remedies and equal access to justice for every citizen
• Free and world-class education for all
• Free, accessible and high-quality healthcare for every Indian
• Beyond education, healthcare and justice, nothing else should be permanently free
• Welfare should empower citizens, not create dependency
• Taxpayers’ money must be invested in productivity, infrastructure, research and human development
• Subsidies should be targeted, transparent and temporary
• A nation grows through opportunity, innovation and merit , not freebie politics
A developed India is not a dream.
It is a national decision, a collective responsibility, and a generational mission. 🇮🇳
@KKRiders What a shame You did not give a chance to @im_manishpandey Pandey when the pitch was good and the scoring rate was better, suddenly when the team is under pressure and asked him to perform #KKRvsMI#IPL2026#BCCI
ಕಾಂತಕುಮಾರ್ ಸರ್ ಅವರಿಗೆ,
ನಾನು ಹನುಮಂತ ಬಿ, ಕೃಷಿ ವಿದ್ಯಾರ್ಥಿಗಳ ಪರವಾಗಿ ಮಾತನಾಡುತ್ತಿದ್ದೇನೆ.
ಇಂದು ಮಾನ್ಯ ಕೃಷಿ ಸಚಿವರು AO ಮತ್ತು AAO ನೇಮಕಾತಿಯನ್ನು KEAಗೆ ಹಸ್ತಾಂತರಿಸಿರುವುದು ನಮ್ಮ ಎಲ್ಲಾ ಕೃಷಿ ವಿದ್ಯಾರ್ಥಿಗಳಿಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಪಾತ್ರವನ್ನು ನಾವು ವಿಶೇಷವಾಗಿ ನೆನಪಿಸಿಕೊಳ್ಳಬೇಕು.
ಕೃಷಿ ಸಚಿವರೊಂದಿಗೆ ನೀವು ನಡೆಸಿದ ಮಾತುಕತೆ ಮತ್ತು ನಿಮ್ಮ ಸಂಘಟನೆ AKSSA ಮಾಡಿದ ಪ್ರಯತ್ನಗಳು ಈ ನಿರ್ಧಾರಕ್ಕೆ ಬಹಳ ಮಹತ್ವದ ಕಾರಣವಾಗಿದೆ. ನಿಮ್ಮ ಬೆಂಬಲ ಮತ್ತು ಧೈರ್ಯದಿಂದಲೇ ಈ ವಿಷಯ ಸರ್ಕಾರದ ಗಮನಕ್ಕೆ ಸರಿಯಾಗಿ ತಲುಪಿತು.
“ಸತ್ಯಕ್ಕೆ ತಡವಾದರೂ ಜಯ ಖಚಿತ” ಎಂಬ ಮಾತಿನಂತೆ, ವಿದ್ಯಾರ್ಥಿಗಳ ನ್ಯಾಯವಾದ ಬೇಡಿಕೆ ಇಂದು ಫಲಿಸಿದೆ.
ಹಾಗೇ “ಹನಿಹನಿಯಾಗಿ ಸೇರುವುದೇ ದೊಡ್ಡ ಸಾಗರ” ಎಂಬಂತೆ, ನಿಮ್ಮ ಪ್ರಯತ್ನಗಳು ಮತ್ತು ವಿದ್ಯಾರ್ಥಿಗಳ ಒಗ್ಗಟ್ಟಿನಿಂದ ಈ ಸಾಧನೆ ಸಾಧ್ಯವಾಗಿದೆ.
ಈ ಮಹತ್ವದ ನಿರ್ಧಾರಕ್ಕಾಗಿ ನಿಮ್ಮಿಗೂ ಹಾಗೂ AKSSA ಸಂಘಟನೆಗೂ ಕೃಷಿ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ನಮ್ಮಂತಹ ವಿದ್ಯಾರ್ಥಿಗಳ ನ್ಯಾಯವಾದ ಹೋರಾಟಗಳಿಗೆ ನೀವು ಬೆಂಬಲ ನೀಡುತ್ತೀರಿ ಎಂಬ ನಂಬಿಕೆ ನಮ್ಮದಲ್ಲಿದೆ.
ಧನ್ಯವಾದಗಳು ಸರ್.