"ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು"ಎಂಬ ಮಾತಿನಂತೆ ನಮ್ಮೆಲ್ಲರ ಹಿಂದೆ ಬೆನ್ನೆಲುಬಾಗಿ ನಿಂತು ನಮ್ಮ ಗುರಿಯತ್ತ ಸಾಗಲು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಎಲ್ಲಾ ಶಿಕ್ಷಕರಿಗೂ ಅನಂತಾನಂತ ನಮನಗಳು. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#alemariabhivruddhinigama#karnataka#scstdevelopment#TeachersDay
ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಹೆಚ್ಚಿಸುವಲ್ಲಿ ಕ್ರೀಡೆ ಮಹತ್ವಕಾರಿ ಚಟುವಟಿಕೆಯಾಗಿದೆ ಭಾರತದ ಶ್ರೇಷ್ಠ ಹಾಕಿ ಪಟುವಾದ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಾಗಿ, ಅವರ ಮಹಾನ್ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಆಚರಿಸಲ್ಪಡುವ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು.
#alemariabhivruddhinigama#karnataka#scstdevelopment
ಸಮಾಜದ ಅಭಿವೃದ್ಧಿಗೆ ಹಿರಿಯರ ಕೊಡುಗೆ ಅಪಾರ ಅವರೆಲ್ಲರೂ ನಡೆದು ಬಂದ ಹಾದಿ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ.ಅವರ ಜೀವನಶೈಲಿಯನ್ನು ಗೌರವಿಸಿ ಮತ್ತು ಶ್ರಮವನ್ನು ಅಂಗೀಕರಿಸುತ್ತಾ, ಎಲ್ಲಾ ಹಿರಿಯ ನಾಗರೀಕರಿಗೂ ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು
#alemariabhivruddhinigama#Karnataka#scstdevelopment#socialwelfare