ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಸುರತ್ಕಲ್ ಫಾಝಿಲ್ ಕೊಲೆಯನ್ನು "ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ" ಎಂದು ಬಜರಂಗದಳದ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು ತಕ್ಷಣ ಈತನನ್ನು ಬಂಧಿಸಿ ದ.ಕ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೊಲೆಗಳಲ್ಲಿ ಇವನ ಪಾತ್ರವೇನು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು @DgpKarnataka ರವರಲ್ಲಿ ಆಗ್ರಹಿಸುತ್ತೇನೆ
#Justiceforfazil
Analyzing the prime times or debates of Fascist Media houses, one can easily conclude that they are also the reason to provoke the communal disharmony in the societies. They deliberately turn majority against the minorities through their channels. #KannadaMediaAgainstMuslims
Fazil was killed just for being a MUSLIM and the killers were motivated by the state government. They poured kerosene over the peoples sentiments after the Hindutva activists murder.
#MuslimLivesMatter#RSSBJPMurderedFazil
ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕ RSS-BJPಯ ಕೊಲೆ ರಾಜಕೀಯದ ಬಲಿಪಶು. ಆರೆಸ್ಸೆಸ್-ಬಿಜೆಪಿ ನಾಯಕರ ಹಿಂಸಾ ಪ್ರಚೋದನೆಯೇ ಈ ಹತ್ಯೆಗೆ ನೇರ ಕಾರಣ. ಕೋಮು ಧ್ರುವೀಕರಣಕ್ಕಾಗಿ ಬಿಜೆಪಿಯ ಕುಮ್ಮಕ್ಕಿನೊಂದಿಗೆ ನಡೆಯುತ್ತಿರುವ ಇಂತಹ ಹತ್ಯೆಗಳನ್ನು ತಡೆಯದೇ ಇದ್ದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಹುದು. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ.
ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ದೊರಕಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯಬೇಕಾಗಿತ್ತು. ದುರಂತವೆಂದರೆ, ಸರಕಾರಿ ಶಾಲೆಗಳಲ್ಲಿ ಮೊಟ್ಟೆ ನಿರಾಕರಿಸುವ, ಜನರ ಪೌಷ್ಟಿಕಾಂಶಯುಕ್ತ ಆಹಾರಗಳ ಮೇಲೆ ನಿರ್ಬಂಧ ಹೇರುವ ಪ್ರವೃತ್ತಿಗಳು ಕಂಡು ಬರುತ್ತಿವೆ.
ಕ್ಷುಲ್ಲಕ ಕಾರಣಕ್ಕಾಗಿ ಪರಿಚಯಸ್ಥರನ್ನೇ ಕೊಲೆ ಮಾಡುವಂತಹ ಮನಸ್ಥಿತಿ ಹಿಂದೆ ಸಂಘಪರಿವಾರದ ಕೈವಾಡ ಇದೆ.
ತಪ್ಪಿತಸ್ಥ ಬಜರಂಗದಳದ ಗೂಂಡಾಗಳನ್ನು ಜಾಮೀನು ರಹಿತ ಪ್ರಕರಣದಲ್ಲಿ ಶಿಕ್ಷೆಗೆ ಒಳಪಡಿಸಬೇಕು.
#JusticeForMasud#BajrangdalMurderedMasud
ಜಿ.ರಾಜಶೇಖರ್ ಅವರ ಬದುಕು ಒಂದು ತೆರೆದ ಪುಸ್ತಕವಾಗಿದೆ. ಅವರ ಹೋರಾಟವು ಸತ್ಯ, ನ್ಯಾಯದ ಪರವಾಗಿತ್ತು. ದಮನಿತ ಸಮುದಾಯಗಳ ಕುರಿತು ಅವರು ಅತೀವ ಕಾಳಜಿ ಹೊಂದಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯಗಳ ವಿರುದ್ಧ ಅವರು ಗಟ್ಟಿ ಧ್ವನಿಯಾಗಿದ್ದರು. ಅವರ ಅಗಲುವಿಕೆ ಹಿಂದುತ್ವ ಫ್ಯಾಶಿಸಂ ವಿರೋಧಿ ಹೋರಾಟಕ್ಕೆ ದೊಡ್ಡ ನಷ್ಟವಾಗಿದೆ.
Is the inflation today different from that of UPA era? Why do the celebrities not taking any interest in questioning the govt as they used to do before 2014?
This deafening silence of celebrities indicates their double standards & complete submission towards the BJP government.
*GST ಯಿಂದ ವಿನಾಯಿತಿ ಪಡೆದ ಸೇವೆಗಳು*
1 ಸೂರ್ಯ
2 ಗಾಳಿ
3 ಚಂಡಮಾರುತ
4 ಪ್ರವಾಹ
5 ನೀರು
6 ಸುನಾಮಿ
ಇದು ಬಿಜೆಪಿ ಸರಕಾರ ತೆರಿಗೆ ಹಾಕದೆ ದೇಶದ ಜನರಿಗೆ ಕೊಟ್ಟ ದೊಡ್ಡ ಸಹಾಯ
@CTRavi_BJP@BJP4Karnataka@CMofKarnataka
ದ.ಕ ಜಿಲ್ಲೆಯ ಕಡಬದ ಕುದ್ಲೂರಿನಲ್ಲಿ ಈದ್ ಪ್ರಯುಕ್ತ ಮುಸ್ಲಿಂ ಸ್ನೇಹಿತೆಯ ಮನೆಗೆ ಭೇಟಿ ನೀಡಿದ ಹಿಂದೂ ಯುವತಿಗೆ ಬೆದರಿಕೆ ಮತ್ತು ಮುಸ್ಲಿಂ ಕುಟುಂಬದ ಮನೆಗೆ ದಾಳಿಗೆ ಮುಂದಾಗಿದ್ದವರ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ನಡೆ ಖಂಡನಾರ್ಹ. ಆಘಾತಕಾರಿ ವರದಿಯಿಂದ ಸೌಹಾರ್ದ ಸಮಾಜ ಬೆಚ್ಚಿಬೀಳುವಂತೆ ಮಾಡಿದೆ. @spdkpolice ಕೂಡಲೇ ಗಮನಹರಿಸಬೇಕು.
PFI plot for making India Islamic state by 2047! Patna SSP claims arrested individuals were providing terror training. This is as fake as fake can get. Only an insane & stupid can entertain such dreams in age of democracy. Here is the original document: https://t.co/ZSvHRjIYNG
ಕೊಡವ ಮಹಿಳೆಯರನ್ನು ಅವಮಾನಿಸಿ ಮುಸ್ಲಿಂ ಹೆಸರಲ್ಲಿ ಪೋಸ್ಟ್ ಹಾಕಿದ್ದ ದಿವಿನ್ ದೇವಯ್ಯ ಎಂಬ ನೈಜ ಆರೋಪಿಯನ್ನು ಬಂಧಿಸಿ ಸಂಘಪರಿವಾರದ ಕೋಮು ಗಲಭೆಯ ಷಡ್ಯಂತರವನ್ನು ವಿಫಲಗೊಳಿಸಿದ @KodaguSp ಪೋಲಿಸರಿಗೆ ಅಭಿನಂದನೆಗಳು.
ಸಂಘ ಪರಿವಾರದ ಕೊಡವ ವಿರೋಧಿ ನೀತಿಯನ್ನು ಕೊಡವರು ಅರಿಯಬೇಕು
#ಕೊಡವ#ವಿರೋಧಿ#ಸಂಘಪರಿವಾರ
ರೈತರಿಗೆ "ಕೃಷಿ ಕಾನೂನು" ಅರ್ಥವಾಗಲಿಲ್ಲ!
ವ್ಯಾಪಾರಿಗಳಿಗೆ "GST" ಅರ್ಥವಾಗಲಿಲ್ಲ!
ಅರ್ಥಶಾಸ್ತ್ರಜ್ಞರಿಗೆ "ಪಂಗಡ" ಅರ್ಥವಾಗಲಿಲ್ಲ!
ಯುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ "#Agnipath" ಅರ್ಥವಾಗಲಿಲ್ಲ!
ಆದರೆ #RSS ಭಾರತವನ್ನು
ನಾಶಮಾಡುತ್ತಿದೆಯೆಂದು ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗಿದೆ.
#AgnipathRecruitmentScheme