Polling in all 58282 booths got over at 10.15 PM.
Managing Law & Order in this highly charged atmosphere has been a challenge.
Express gratitude to Citizens of Karnataka for their cooperation.
Appreciate the efforts of Karnataka Police to ensure largely peaceful polling.
My all appreciation for outgoing SP Ryshyant,who had a wonderful stint and kept L& O situation completely under control. Wish him good luck for his future assignments
Arun too has worked with me earlier and knowing him well I am sure he will keep things in order
Best wishes Arun
ಯಾದಗಿರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಕಳೆದುಹೋದ ಮೋಬೈಲ್ ಫೋನಗಳನ್ನು CEIR Portal ನ ಸಹಾಯದಿಂದ ಪತ್ತೆ ಹಚ್ಚಿ ಸದರಿ ಮೋಬೈಲ್ಗಳ ವಾರಸುದಾರರಿಗೆ ಇಂದು ದಿನಾಂಕ: 15.03.2023 ರಂದು ಮಾನ್ಯ ಎಸ್.ಪಿ ಸಾಹೇಬರು ಹಿಂದಿರುಗಿರುಸುತ್ತಾರೆ.ಸಾರ್ವಜನಿಕರು CEIR Portalನ್ನು ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
Now, anyone can report their Lost/Stolen Mobile phone through CEIR web Portal.
CEIR is an initiative by Department of Telecommunications to curb mobile theft and counterfeit mobile devices. Know more about it by clicking the link. https://t.co/y8lM1ksoMk
Let’s make mobile thefts less lucrative by getting them blocked… a joint initiative between Karnataka State Police & Deptt of Telecom. Please follow this vedio. 👇
Visited Malavalli(Mandya),met bereaved family members of 10 yrs old victim of rape & murder
Met the local citizens and shared their concerns too
Visited crime scene
Supervised the progress of investigation in this case
Taking all steps to chargesheet the case within 1 week
“Pay your bill now or no electricity tonight” 🚩🚩🚩🚩🚩
Rana Daggubati throwing some light on one of the most common scams🔦#RahoDoKadamAagey by never sharing your bank details or clicking on unknown links.
Proud to welcome Ms. Bindu Mani, daughter of KSRP head constable, who got 468th rank in civil service examination in her first attempt. Best wishes to her and congratulations to the proud parents. @JnanendraAraga@BSBommai
ಕಲಬುರಗಿ ನಗರದ ಪೊಲೀಸ ಆಯುಕ್ತಾಲಯದ ಪಟ್ಟಣ ಗ್ರಾಮದಲ್ಲಿ ಮಾನ್ಯ ಪೊಲೀಸ ಆಯುಕ್ತರಾದ ಡಾ.ವೈ.ಎಸ್.ರವಿಕುಮಾರ,ಐ.ಪಿ.ಎಸ್. ರವರು ಜನಸಂಪರ್ಕ ಸಭೆ ನಡೆಸಿದರು ಹಾಗೂ ಗ್ರಾಮ ವಾಸ್ತವ್ಯ ಮಾಡುವಮೂಲಕ ಜನರ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದರು. ಸಹಾಯಕ ಪೊಲೀಸ ಆಯುಕ್ತರಾದ ಶ್ರೀ ಜೆ.ಎಚ್.ಇನಾಮದಾರ & ಅಧಿಕಾರಿಗಳು ಉಪಸ್ಥಿತರಿದ್ದರು .
ಬೀದರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನನ ಕಾಲೋನಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಖಚಿತ ಭಾತ್ಮಿಯ ಮೇರೆಗೆ ಬೀದರ್ ನಗರ ವೃತ್ತದ ಪೊಲೀಸ್ ನಿರೀಕ್ಷಕರಾದ ಶ್ರೀ ಪಾಲಾಕ್ಷಯ್ಯ ಹಿರೇಮಠ್ ರವರ ನೇತೃತ್ವದ ತಂಡ ದಾಳಿ ಮಾಡಿ 152.85kg ಗಾಂಜಾ,2 ಕಾರ್, 1 ಮೊಬೈಲ್ ಜಪ್ತ ಮಾಡಿ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ
Privileged for being a front line worker. Today, I got vaccinated against Covid-19, I urge all my fellow citizens to get vaccinated when your turn comes for getting vaccinated as it has no side effects. 🙏
ರಾತ್ರಿ ಸಮಯ 22:25 ಗಂಟೆಗೆ ವಾಹನ ಸಂ:2, ERSS 112 ಗೆ ಬೀದರ್ ನಗರದ SRS ಫಕ್ಷನ ಹಾಲದಲ್ಲಿ ಕರ್ಕಶವಾಗಿ ಧ್ವನಿ ವರ್ಧಕವನ್ನು ಬಳಸಿ ಓಣಿಯ ಜನರಿಗೆ ಮಲಗಲು ತೊಂದರೆ ಕೊಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ತೆರಳಿ ಬಂದ ಮಾಡಿಸಿ ಮಾಲೀಕನಿಗೆ ಎಚ್ಚರಿಕೆ ನೀಡಲಾಯಿತು.@112Karnataka
ಈ ದಿನ ಸಮಯ 16:54 ಗಂಟೆಗೆ ವಾಹನ ಸಂ: 1, ERSS 112 ಗೆ ಬೀದರ ಶಿವಕಲಾ ಲಾಡ್ಜ್ ದಲ್ಲಿ 8 ರಿಂದ 10 ಜನ ಜಗಳ ಮಾಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ತೆರಳಿ ಜಗಳ ಶಾಂತ ಪಡಿಸಿ ಮುಂದಿನ ಕ್ರಮಕ್ಕಾಗಿ NTPS ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. @112karnataka