ಬೆಂಗಳೂರಿನ ಹಸಿರು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.
ಕೆಂಪೇಗೌಡ ಜಯಂತಿ ಅಂಗವಾಗಿ ಇದೇ ಜೂನ್ 27ರಿಂದ ಬೆಂಗಳೂರು ನಗರದಾದ್ಯಂತ ಒಂದು ಮನೆ ಒಂದು ಔಷಧಿ ಸಸ್ಯ ಎಂಬ ಪರಿಕಲ್ಪನೆಯಲ್ಲಿ 15 ಲಕ್ಷ ಗಿಡ ನೆಡಲು ಮುಂದಾಗಿದೆ.
ಮೊದಲು ಜಾತಿನ ತೆಗೆಯೋ ಮಾರಾಯ, ಆಮೇಲೆ ಮೀಸಲಾತಿ ತೆಗಿವಂತೆ. ಮೀಸಲಾತಿ ಅನ್ನೋದು ಸಾಮಾಜಿಕವಾಗಿ, ರಾಜಕೀಯವಾಗಿ ತಲುಪಬೇಕು ಕೊನೆಗೆ ಆರ್ಥಿಕತೆ.
ಇವರುಗಳು ಮೇಲ್ಜಾತಿಯ ಬ್ರಾಮನರು ಇರೋ 3 % ಗೆ , 10% ಮೀಸಲಾತಿ ತಿಂದು ತೇಗ್ತಿರೋ ಬಗ್ಗೆ ಮಾತಾಡೋದೆ ಇಲ್ಲ.. ಜಾಣ ಕುರುಡು..
#Reservation#RSSagent#SanthoshHegde
Yes.. I am Political .. i will continue to ask questions .. sharing 3 rd part of my conversation with you. Do listen and share #justasking Have a great sunday ❤️❤️❤️ https://t.co/9jimKJWO2J