ನಕಲಿ ದಾಖಲೆ ನೀಡಿ ಹುದ್ದೆ ಗಿಟ್ಟಿಸಿರುವ KPSC ಅಧ್ಯಕ್ಷನ ಮಕ್ಕಳಾದ ಸುಮ ಮತ್ತು ಅನುರಾಧ ರನ್ನು ಜೈಲಿಗೆ ಹಾಕಬೇಕು ಹಾಗೂ ಇದಕ್ಕೆ ಪ್ರೋತ್ಸಾಹ ಕೊಟ್ಟ ಶಿವಶಂಕರಪ್ಪನ ಮೇಲೆ ತನಿಖೆ ಆಗಬೇಕು. ಆ ಆಯೋಗ್ಯನ ಅಧ್ಯಕ್ಷತೆಯಲ್ಲಿ ನಡೆಸಿರುವ ಎಲ್ಲ ಪರೀಕ್ಷೆಯ ಮರು ತನಿಖೆ ಆಗಬೇಕು.
KPSC ಅಧ್ಯಕ್ಷ ಶಿವಶಂಕರಪ್ಪ ನ ಮಗಳು KPSC ನಡೆಸಿದ ಕೈಗಾರಿಕ ವಿಸ್ತರಣಾಧಿಕಾರಿ ಹುದ್ದೆ ಗಿಟ್ಟಿಸಿದ್ದಾಳೆ.
ಇದದ್ದು 13 ಹುದ್ದೆ ಅದರಲ್ಲಿ ಎರಡನೇ rank ಅಂತೆ. ಎಂತ ಗೋಲ್ಮಾಲ್ ಗುರು.
ಯಾವುದಾದರೂ ಮಾಧ್ಯಮಗಳು ಈಕೆಯ ಇಂಟರ್ವ್ಯೂ ಮಾಡಿ ಹಾಗೂ ಈ exam ಬಗ್ಗೆ ಪ್ರಶ್ನೆ ಕೇಳಿ. ನೋಡುವ ಹೇಗೆ ಉತ್ತರ ಕೊಡ್ತಾಳೆ ಅಂತ.
🚨 KPSC ಅಕ್ರಮ 🚨
KPSC ಅಧ್ಯಕ್ಷ ಶಿವಶಂಕರಪ್ಪನ ಮಗಳು ತನ್ನ ತಂದೆಯ ಆದಾಯ ಕೇವಲ 40000 ಎಂದು income certificate ತೋರಿಸಿ ಹುದ್ದೆ ಗಿಟ್ಟಿಸಿ ಕೊಂಡಿದ್ದಾಳೆ. ಆದರೆ ಅವನ ನಿಜವಾದ ಆದಾಯ 40 ಲಕ್ಷ ರೂಪಾಯಿಗಳು.