12ನೇ ಸಂಸ್ಥಾಪನಾ ದಿನದ ಅಂಗವಾಗಿ
🇧🇫 ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಲಾಯಿ ವಲಯದ ವತಿಯಿಂದ ಚರಂಡಿ ಸ್ವಚ್ಚತೆ ಮತ್ತು ರಸ್ತೆ ಬದಿ ಸ್ವಚ್ಚತೆಯ ಶ್ರಮದಾನ
ಮಾಡಲಾಯಿತು.
@Hannan_sdpi
@SDPIbangalore@sdpikarnataka@ElyasThumbeSDPI@MKFaisy
These cops are known for their brutal behavior on innocent public. Vegetable providers are very essential, yet they are not spared from the clutches of police brutality. The inhumane demeanour of PSI on innocents who earn for their daily lives is disgraceful.
SDPI ಪಕ್ಷದ ಧೀಮಂತ ನಾಯಕರುಗಳಿಗೆ, ನಿಸ್ವಾರ್ಥ ಮನಸ್ಸಿನ ಕೇಡರ್ ಗಳಿಗೆ, ಸದಸ್ಯರಿಗೆ ಮತ್ತು ಎಲ್ಲಾ ಹಿತೈಷಿಗಳಿಗೆ SDPI ಪಕ್ಷದ 12 ನೇ ಸಂಸ್ಥಾಪನಾ ದಿನದ ಶುಭಾಶಯಗಳು ಹಾಗೂ ಭಯಮುಕ್ತ ಮತ್ತು ಹಸಿವು ಮುಕ್ತ ಸ್ವಾತಂತ್ರ್ಯ ಎಂಬ ಘೋಷಣೆಯೊಂದಿಗಿನ ನಮ್ಮ ಈ ಪಯಣವು ಗುರಿ ಮುಟ್ಟುವ ತನಕ ಇದೇ ರೀತಿ ಮುಂದುವರಿಯಲಿ....
#SDPIFormationDay
ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡಬೇಕಾದ ಮಾಧ್ಯಮಗಳು,ಸಂಘಪರಿವಾರದ ಒಂದನೇ ಅಂಗವಾಗಿ ಕೆಲಸ ಮಾಡುತ್ತಿದೆ, ಮಾಧ್ಯಮಗಳ ಹೆಸರಿನಲ್ಲಿರುವ ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಚಾನೆಗಳ ವಿರುದ್ಧ ಕೋರ್ಟ್ ನೀಡಿರುವ ತೀರ್ಪು ಜನರಿಗೆ ನ್ಯಾಯದ ಮೇಲೆ ಭರವಸೆ ಮೂಡುವಂತೆ ಮಾಡಿದೆ
#CommunalNewsChannels
ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ವಾಪಾಸ್ ತಂದರೆ ಪ್ರತಿಯೊಬ್ಬನ ಖಾತೆಗೆ 15 ಲಕ್ಷ ಹಾಕಬಹುದು,ಚಿನ್ನದ ರಸ್ತೆ ಮಾಡಬಹುದು ಎಂದೆಲ್ಲಾ ಪುಂಗಿ ಬಿಟ್ಟು ಅಧಿಕಾರಕ್ಕೆ ಏರಿದರು.
ಇಂದು ಜನಸಾಮಾನ್ಯರು ಪೆಟ್ರೋಲ್,ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತನ್ನ ಖಾತೆಯಲ್ಲಿ ಇದ್ದ ಹಣವನ್ನೆಲ್ಲಾ ಕಳೆದು ಕಂಗಾಲಾಗಿದ್ದಾರೆ.
#BlackMoney
ವಿದ್ಯಾರ್ಥಿ ಹೋರಾಟಗಾರರನ್ನು ಪಿತೂರಿ ಪ್ರಕರಣದಲ್ಲಿ ಸಿಲುಕಿಸುತ್ತಿರುವುದೇ ಆಡಳಿತದ ಒಂದು ಪಿತೂರಿ. 1 ವರ್ಷದ ಜೈಲುವಾಸದ ಬಳಿಕ ನತಾಶ, ಆಸಿಫ್, ದೇವಾಂಗಣರನ್ನು ಬಿಡುಗಡೆಗೊಳಿಸಿರುವುದು ಕರಾಳ #UAPA ಕಾನೂನು ಪ್ರಜೆಗಳ ಹಕ್ಕನ್ನು ಯಾವ ರೀತಿ ದಮನಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ವಿಳಂಬವಾದರೂ ನ್ಯಾಯಕ್ಕೆ ಜಯ ಸಿಕ್ಕಿರುವುದು ಆಶಾದಾಯಕ.
#medicalmafia
ಎಂತಹಾ ದುರಂತ ನೋಡಿ, ಸರಿಸುಮಾರು 21 ಲಕ್ಷ ಜನಸಂಖ್ಯೆ ಇರುವ ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ. @BJP4Karnataka ದ ಇಬ್ಬರು ಮಂತ್ರಿ, ಒಬ್ಬ ಸಂಸದ, 6 ಶಾಸಕರು, @INCKarnataka ದ @utkhader ( ಮಾಜಿ ಆರೋಗ್ಯ ಮಂತ್ರಿ), 6 ಜನ MLC ಗಳು ಇದ್ದರೂ ಈ ಯೋಜನೆ ತರದ ನಿಷ್ಪ್ರಯೋಜಕರು.
ರಾಜ್ಯದಲ್ಲಿ ಕೋರೋನದಿಂದ ಸಾವು, ನೋವು, ಆಸ್ಪತ್ರೆ ಖರ್ಚು, ದುಡಿಮೆ ಇಲ್ಲ, ವ್ಯಾಪಾರ ಇಲ್ಲ ಇತ್ಯಾದಿ ಅತ್ಯಂತ ಸಂಕಷ್ಟದ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು @BJP4Karnataka ಸರ್ಕಾರ ಮಾಡಿರುವ ಜನದ್ರೋಹ. ಮಾನ್ಯ @CMofKarnataka ತಕ್ಷಣ ಈ ವಿದ್ಯುತ್ ದರ ಏರಿಕೆ ಹಿಂಪಡೆಯಿರಿ.
ಇನ್ಫೋಸಿಸ್ ನ ಸುಧಾಮೂರ್ತಿಯವರು ದೇವಸ್ಥಾನಗಳಲ್ಲಿರುವ ಅರ್ಚಕರನ್ನು ಮಾತ್ರ ಹುಡುಕಿ ಆಹಾರದ ಕಿಟ್ ನೀಡುವ ಮೂಲಕ ತಾರತಮ್ಯ ಮಾಡಿದಾಗ,
ರಾಜ್ಯದ ಮಾಜಿ ಮಂತ್ರಿ ಜಮೀರ್ ಅಹ್ಮದ್ ರವರು ಮಸೀದಿ ಹಾಗೂ ದೇವಸ್ಥಾನ ಮತ್ತು ಚರ್ಚ್ಗಳಲ್ಲಿರುವ ಅರ್ಚಕರಿಗೆ ಕಿಟ್ ಕೊಡುವ ಮೂಲಕ ಗಮನ ಸೆಳೆದರು
ಗರ್ಭಿಣಿ ಮಹಿಳೆಯೆಂದೂ ನೋಡದೆ ಕಿಂಚಿತ್ತೂ ಕನಿಕರವಿಲ್ಲದ ರೀತಿಯಲ್ಲಿ ವರ್ತಿಸಿ ಹಲವಾರು ಆಸ್ಪತ್ರೆಗಳಿಗೆ ಸುತ್ತಾಡಿಸಿ ಚಿಕಿತ್ಸೆ ನೀಡಲು ನಿರಾಕರಿಸಿ ಡಾಕ್ಟರ್ ಎಂಬ ಹೆಸರಿನ ಲೇಬಲ್ ಹಾಕಿ ಮೆಡಿಕಲ್ ದಂದೆ ನಡೆಸುವ ವೈದ್ಯರುಗಳಿಗೆ ಕಠಿಣ ಶಿಕ್ಷೆಯಾಗಲಿ.
#stopmedicalmafia#JusticeForJasmeen
@JabirAriyadka ಮೆಡಿಕಲ್ ಮಾಫಿಯಾ ಜಾಸ್ಮಿನ್ ಪ್ರಕರಣಕ್ಕೆ ಕೊನೆಯಾಗಲಿ
ಮಾಫಿಯಾದ ರುವಾರಿ ಪ್ರಿಯಾ ಬಳ್ಳಾಲ್ ಸೇರಿದಂತೆ ಇದರಲ್ಲಿ ಬಾಗಿಯಾದ ಎಲ್ಲಾ ವೈದ್ಯರು ಜೈಲು ಪಾಲಾಗಲಿ
#MangaloreMedicalMafia
ಪೋಲೀಸರೆ ನೀವು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಒಬ್ಬ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಯುವ ನಾಯಕ @SuhailKandak ರನ್ನು ಬಂಧಿಸಿ ಪರಾಕ್ರಮ ತೋರಿಸಬೇಡಿ.
ಪೋಲಿಸ್ ದೂರು ಕೊಟ್ಟ ತಕ್ಷಣ ನೀವು @compolmlr ಬಂಧಿಸುವುದಾದರೆ ಮಂಗಳೂರಿನಲ್ಲಿ ಇಂದು ಒಬ್ಬನೇ ಒಬ್ಬ BJP ನಾಯಕ ಹೊರಗಿರುತ್ತಿರಲಿಲ್ಲ
#ReleasesuhailKandhak