ಮಾನ್ಯ @TheMithunRai ಯವರೇ ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಸ್ಪರ್ಧೆಯಲ್ಲಿರುವ @nalapad ನಿಮ್ಮದೇ ಪಕ್ಷದವರು ಹೊರತು LS ಚುನಾವಣೆಯ ಭ್ರಮೆಯಲ್ಲಿ ಎಸ್ಡಿಪಿಐಯವರೆಂದು ಭಾವಿಸಬೇಡಿ.ಹೆಸರು ಮುಸ್ಲಿಂ ಆಗಿದ್ದರಿಂದ ನೀವು ಕನ್ಫ್ಯೂಸ್ ಆಗಿರಬಹುದು.ಒಂದು ಕಪ್ ಮೊಸರು ಕುಡಿಯಿರಿ,ಎಲ್ಲಾ ಸರಿಯಾಗಬಹುದು.
Peoples come to hospital in a expectation of getting treated but There are vultures roaming around with only intention to kill the patients!!
#StopMedicalMafia#JusticeForJasmeen
@GAAman15 ಒಮ್ಮೆ ಮಂಗಳೂರಿನ ಆಸ್ಪತ್ರೆಗಳತ್ತ ಭೇಟಿ ನೀಡಿ ನೋಡಿ,ಅಲ್ಲಿ ಯಾವುದಕ್ಕೆ ಹೋರಾಟ ನಡೆಯುತ್ತಿದೆ ಎಂದು.ಬಿಜೆಪಿಗರ ಹಾಗೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬೇಡಿ.ಬದುಕಿಸುವ ಹೋರಾಟದ ನಡುವೆ ಕೆಲವೊಂದು ಜೀವಗಳು ಮರಣಿಸುತ್ತಿದೆ,ಅಂತವರ ಅಂತ್ಯ ಸಂಸ್ಕಾರದ ಮಾಡದಿರಲು ಸಾಧ್ಯವೇ? ಅಂತ್ಯ ಸಂಸ್ಕಾರದ ವಿಷಯದಲ್ಲಿ ಸಂಸ್ಕಾರದವಿಲ್ಲದ ಮಾತು ಯಾಕೆ?
ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಲು ಒತ್ತಾಯ ಪಡಿಸಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಜನೋಸ್ತಮವನ್ನು ಕಂಡ ಬಳಿಕ ಆರೋಪಿಯನ್ನು ರಕ್ಷಿಸಲು ಮುಂದಾಗಿರುವವರಿಗೆ ಇನ್ನಷ್ಟು ಭಯ ಉಂಟಾಗಿರಬಹುದು. ಅನ್ಯಾಯವು ಕೊನೆಗೊಳ್ಳಬೇಕು. ಅದನ್ನು ಎದುರಿಸಲು ಜಾತಿ-ಪಕ್ಷ ಭೇದ ಮರೆತು ಎಲ್ಲರೂ ರೆಡಿಯಾಗಬೇಕು
ಬಿಜೆಪಿಯ ಏಜೆಂಟ್ ಯಾರೆಂದು ನೀವೇ ತೀರ್ಮಾನಿಸಿ @TheMithunRai ಯವರೇ! ಹಗಲು ಕಾಂಗ್ರೆಸ್ ರಾತ್ರಿ ಬಿಜೆಪಿ ಅದು ನಿಮ್ಮ ನಿಲುವು.LS ಚುನಾವಣೆಯಲ್ಲಿ ನಿಮ್ಮ ಸಮುದಾಯದ ವೋಟ್ ಪಡೆಯಲು ನಿಮಗೆ ಸಾಧ್ಯವಾಗಿಲ್ಲ,ಎಸ್ಡಿಪಿಐ ವಿರುದ್ಧ ಆರೋಪ ಮಾಡುವ ಯಾವ ನೈತಿಕತೆ ಇದೆ ನಿಮಗೆ!!
ಡಿಯರ್ @TheMithunRai ನೀವು ಎಸ್ಡಿಪಿಐಯನ್ನು ಬಿಜೆಪಿ ಏಜೆಂಟ್ ಎನ್ನಲು ಯಾವ ನೈತಿಕತೆ ಇದೆ?ಈ ಸಲದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮೈತ್ರಿಯ ಹಲವು ದಾಖಲೆಗಳು ನಮ್ಮಲ್ಲಿವೆ.KPYC ಯ ರಾಜ್ಯಾಧ್ಯಕ್ಷ ಹುದ್ದೆ ನಿಮಗೆ ಗಗನ ಕುಸುಮವೆಂದು ತಿಳಿದಿದೆ.ಅದಕ್ಕಾಗಿ ನಿಮ್ಮ ಈ ಗಿಮಿಕ್.
ದೇಶದಾದ್ಯಂತ ಈತನ ಪಕ್ಷ ಬಿಜೆಪಿಗೆ ಮ್ಯಾನ್ ಪವರ್ ಸಪ್ಲೈ ಮಾಡ್ತಾ ಇದೆ.ಕೆಳೆದ ಬಾರಿ ಸೋತ ಹತಾಶೆ ಇನ್ನು ಹೋಗಿಲ್ಲ.ಈಗ ರಾಜ್ಯಾಧ್ಯಕ್ಷನ ಪಟ್ಟಕ್ಕೆ ಕಣ್ಣು ಹಾಕಿ,ಸ್ತಿಮಿತ ಕಳೆದುಕೊಂಡಿದ್ದಾನೆ.ಬಿಜೆಪಿ ಏಜೆಂಟ್ ಯಾರೆದು ಉಳ್ಳಾಲದ ಟಿಕೆಟ್ ಗಾಗಿ ಮುಖಕ್ಕೆ ಟವೆಲ್ ಹಾಕಿ ಬಿಜೆಪಿ ಬಾಗಿಲಿಗೆ ಹೋದವರು ಯಾರೆಂದು ಭಹಿರಂಗ ಪಡಿಸಬೇಕಾದೀತು
Indian Social Forum Karnatka State supports 'NRI Appeal Day' Twitter campaign.
Our members and supporters do join the twitter campaign and support this twitter campaign
#NRIappealDay#IndianSocialForum
ಪಿ ಎಫ್ ಐ ಅನ್ಯಾಯದ ವಿರುದ್ಧ ಸೆಡೆದುನಿಲ್ಲುವ ಒಂದು ದೊಡ್ಡ ಶಕ್ತಿ ಈ ಶಕ್ತಿ ನಮ್ಮ ದೇಶದ ಸಂವಿಧಾನದ ಪರವಾಗಿ ನಿಂತಿದೆ ಇನ್ ಷಾ ಅಲ್ಲಾಹ ಇನ್ನೂ ಎತ್ತರಕ್ಕೆ ಬೆಳೆದು ನಿಲ್ಲಲಿದೆ
#IndiaWithPFI
ತನಿಖಾ ಏಜೆನ್ಸಿ, ಮಾಧ್ಯಮಗಳನ್ನು ಬಳಸಿ ಅಪಪ್ರಚಾರ ನಡೆಸಿದಾಗಲೆಲ್ಲಾ ಸಾರ್ವಜನಿಕರು PFI ಪರವಾಗಿ ಧ್ವನಿ ಎತ್ತಿದ್ದಾರೆ. ಇದು PFIನ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ದೊರಕಿದ ಸ್ವೀಕೃತಿಯಾಗಿದೆ. ಪಿತೂರಿಕೋರ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಈ ಬಾರಿಯೂ ಸೋಲಾಗಲಿದೆ ಮತ್ತು PFIನ ಕಾರವಾನ್ ನಿರಾತಂಕವಾಗಿ ಮುಂದೆ ಸಾಗಲಿದೆ.
#IndiaWithPFI
We the people of nation accepted @PFIOfficial from heart. Fascism you cannot isolate. You try hard we strengthen our heart.
We with Popular Front of India. #IndiaWithPFI
ಸರಕಾರದ ಆರೋಪಗಳು , ಸರಕಾರಿ ಪ್ರೇರಿತ
ದಾಳಿಗಳು ಇವರೆಲ್ಲವೂ ಒಂದು ವಾಡಿಕೆ ,
ಕೈ ಹಿಡಿದು ಜೊತೆಯಾಗಿ ಇವರ ಪರ ನಿಂತು
ಧ್ವನಿಗೂಡಿಸೂದು ಕಾಲದ ಬೇಡಿಕೆ.
We with Popular Front of India. #IndiaWithPFI
ದಾಳಿ ಮಾಡಲು ಹಲವಾರು ಸಂಸ್ಥೆಗಳು , ನಿಷೇಧಿಸಲ್ಪಟ್ಟ ಸಂಘಟನೆಗಳು ನಮ್ಮ ಕಣ್ಣ ಮುಂದೆ ಇದ್ದರೂ ,ಜನಪರ ಚಳುವಳಿಯೊಂದಿಗೆ ಮಗ್ನವಾಗಿರುವ ಪಿಎಫ್ ಐ ಮೇಲಿನ ಸರಕಾರಿ ಪ್ರೇರಿತ ದಾಳಿಯ ವಿರುಧ್ದ ಈ ಸಮುದಾಯ ಧ್ವನಿ ಎತ್ತಲಿದೆ.
We with Popular Front of India. #IndiaWithPFI
अगर कोई ये समझ कर सत्ता का रोब पॉपुलर फ्रंट को दिखाता है कि पॉपुलर फ्रंट डर जायेगा, गलत फहमी में है, बल्कि इससे पॉपुलर फ्रंट और मज़बूती के साथ आगे बढ़ेगा!!
We with Popular Front of India. #IndiaWithPFI
While they intensify their repression on us, it is having the opposite effect of what they intended. We see people increasingly love and support Popular Front. That is our strength to move ahead.
#IndiaWithPFI