ಉಡುಪಿ ಪ್ರಕರಣದ ಆರೋಪಿಯನ್ನು ಬಂಧಿಸಿ ತನಿಖೆ ನಡೆಯುವ ಮೊದಲೇ ಘಟನೆಗೆ ಅನೈತಿಕ ಸಂಬಂಧದ ವರದಿ ಮಾಡಿ ದುಃಖದಲ್ಲಿರುವ ಕುಟುಂಬಸ್ಥರಿಗೆ ಇನ್ನಷ್ಟು ನೋವನ್ನು ಉಂಟು ಮಾಡುವ ವರದಿ ಮಾಡಿದ ಮಾಧ್ಯಮಗಳ ವಿರುದ್ದ @DgpKarnataka ಕಟ್ಟುನಿಟ್ಟಿನ ಕ್ರಮ ಜರುಗಿಸಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು.
@CMofKarnataka@osd_cmkarnataka
ಮಂಗಳೂರು ನಗರದಲ್ಲಿ ಕೆಲಸದ ನಿಮ್ಮಿತ ಖಾಸಗಿ ಬಸ್ ಹತ್ತುವಾಗ (ASHEL ರೂಟ್ ನಂ.19 . KA19 AC 9033) ಬಸ್ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮತ್ತು ನಿರ್ವಾಹಕನು ಬೇಜವಾಬ್ದಾರಿತನದಿಂದ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಮಾನಹಾನಿ ಮಾಡಿರುವುದರ ವಿರುದ್ಧ ದೂರು ನೀಡಿದ್ದೇನೆ.
ಅರೋಪಿಯನ್ನು ತಕ್ಷಣ ಬಂಧಿಸಿಲು ಆಗ್ರಹಿಸುತ್ತೇನೆ. @DCDK9
🌹SDPI ಸಂಸ್ಥಾಪನಾ ದಿನದ ಶುಭಾಷಯಗಳು🌹.
*ನನ್ನನ್ನು ರಾಜಕೀಯವಾಗಿ ಪ್ರಬುದ್ದತೆಗೊಳಿಸಿದ ನನ್ನ ಪಕ್ಷ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ*
Happy Foundation Day.
Social Democratic Party of India is my party that made me politically mature.
#SDPI_Foundation_Day
1)ಬ್ರಿಜ್ ಭೂಷಣ್...
ಅಪರಾಧ ಸಾಬೀತಾಗುವ ವರೆಗೆ ನಿರಪರಾಧಿ...ಅರೆಸ್ಟ್ ಇಲ್ಲ...
2) ಉಮರ್ ಖಾಲಿದ್...
ನಿರಪರಾಧಿ ಎಂದು ಸಾಬೀತಾಗುವ ವರೆಗೆ ಅಪರಾಧಿ!...
ಮೂರು ವರ್ಷಗಳಿಂದ ಜೈಲಲ್ಲಿದ್ದಾನೆ!!!...
ಭಾರತದಲ್ಲಿ ಏಕ ಕ್ರಿಮಿನಲ್ ಕೋಡ್ ಜಾರಿಗೆ ಬರುವುದು ಯಾವಾಗ???
We Need
#CommonCriminalCode* and not a civil code.
@AllNewsAsia
ಸ್ವರ್ಗದ ಹಾದಿ ಸುಗಮವಾಗಲು ಇನ್ನು ಬೆರಳೆಣಿಕೆಯ ದಿನಗಳೇ ಬಾಕಿ,
ಸಾದ್ಯವಾದಷ್ಟು ಅರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ, ನಮ್ಮೆಲ್ಲರನ್ನು ಎಲ್ಲಾ ವಿಪತ್ತುಗಳಿಂದ ಕಾಪಾಡಿ ನಮ್ಮೆಲ್ಲರ ಪಾಪಗಳನ್ನು ಅಲ್ಲಾಹು ಮನ್ನಿಸಿ ಅವನ ಸ್ವರ್ಗೊದ್ಯಾವನದಲ್ಲಿ ನಮ್ಮೆಲ್ಲರನ್ನು ಒಂದು ಗೂಡಿಸಲಿ.
ಯಾವ ಧರ್ಮವಯ್ಯಾ ಇದು..?
11 ವರ್ಷದ ಚಿಕ್ಕ ಬಾಲಕನನ್ನು ಬೆತ್ತಲೆಗೊಳಿಸಿ ಅವನ ಮೇಲೆ ಹಲ್ಲೆ ನಡೆಸಿ ಅವನಿಂದ ಬಲವಂತವಾಗಿ ರಾಮನಿಗೆ ಜೈ ಹಾಕಿಸುವ ಗತಿಗೇಡಿಗೆ ಹಿಂದೂ ಧರ್ಮ ಬಂದು ಮುಟ್ಟಿದೆಯೇ?
ಇದನ್ನು ಪ್ರಶ್ನಿಸುವ ಒಬ್ಬನೇ ಒಬ್ಬ ಧರ್ಮಗುರುಗಳು ಹಿಂದುಗಳಲ್ಲಿ ಇಲ್ಲವೇ?
Although Congress & BJP flag is different, the agenda and objective is same...
However, they keep saying that it is a secular party?
ಕಾಂಗ್ರೆಸ್ ಬಿಜೆಪಿ ಜೆ0ಡಾ ಬೇರೆ ಆದರೂ ಅಜೆಂಡಾ ಮತ್ತು ಉದ್ದೇಶ ಒಂದೇ..! bt ಜಾತ್ಯಾತಿತರೆಂದೇಳುವರು
@2024Inc
@KPCCPresident@siddaramaiah@RahulGandhi@RajCMO
even if the news media itself is defunct. We as Indians are proud to have a journalist in India who cannot be bought by the world's top 2nd richest people in India.
The religion of the press remains UNSOLD,
ಸುದ್ದಿ ಮಾಧ್ಯಮವೇ ಬಿಕಾರಿಯಾದರೂ UNSOLD ಆಗಿ ಉಳಿದ ಪತ್ರಿಕಾ ಧರ್ಮ.