ಧರ್ಮಸ್ಥಳದಲ್ಲಿ SIT ಗೆ ಸಿಕ್ಕಿದ ಎರಡು ತಲೆ ಬುರುಡೆ ಮಹಮ್ಮದ್ ಪೈಗಂಬರ್ ಮತ್ತು ಆಯಿಷಾ ರ ತಲಬುರುಡೆಯೆಂದು ಸಂಬಂಧ ಕಲ್ಪಿಸುವ ಈ ವಿಘ್ನ ಸಂತೋಷಿಯ ಬಂಧನ ತಕ್ಷಣ ಆಗಬೇಕಾಗಿದೆ. ಸನಾತನಿ ಸಿಂಹನ ತಲೆ ಬುರುಡೆಯನ್ನು ಸಂರಕ್ಷಿಸುವ ಜವಾಬ್ದಾರಿ ಈಗ ಪೊಲೀಸರದ್ದು...#ಸೌಹರ್ದಪ್ರೇಮಿಗಳ ಒಕ್ಕೊರಲ ಆಗ್ರಹ
#DkPolice#GunduRao#UTKhadar
#DrParameshwara
ವರೆವ್ವಾಹ್. .. @INCIndia ಮುಸ್ಲಿಮರ ಅತ್ಯಧಿಕ ಮತ ಪಡೆದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮಾನ್ಯ ಮುಖ್ಯಮಂತ್ರಿ @siddaramaiah ಅವರೇ ಇದಾ ನೀವು ಮುಸ್ಲಿಮರಿಗೇ ಕೊಡುತ್ತಿರುವ ಕೊಡುಗೆ. ಆಜಾನ್ ಕೂಗಿದ ಕುರಿತು ಯಾರೋ ದೂರು ಕೊಟ್ಟರೆ ಅಷ್ಟು ಬೇಗ ಪ್ರಕರಣ ದಾಖಲಿಸುವ ಮನಸ್ಥಿತಿ ಇಲ್ಲಿ ಬಿಜೆಪಿ ಸರ್ಕಾರ ಇದೆಯೋ ಕಾಂಗ್ರೆಸ್ ಸರ್ಕಾರ ಇದೆಯೋ ಎನ್ನುವ ಸಂಶಯ ಮೂಡಿಸುತ್ತಿದೆ. ಇದು ಖಂಡನೀಯ
ಪ್ರವಾದಿಯನ್ನು ನಿಂದಿಸಿ 700ಕ್ಕೂ ಅಧಿಕ FIR ದಾಖಲಾದ ಅಜಿತ್ ಹಾಗೂ ಮುಸ್ಲಿಂ ಮಹಿಳೆಯರನ್ನು ತುಚ್ಚವಾಗಿ ನಿಂದಿಸಿ ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ಮಾಡಿದ ಕಲ್ಲಡ್ಕ ಭಟ್ಟ ಇವರಿಬ್ಬರನ್ನೂ ಯಾವಾಗ ಒದ್ದು ಒಳಗೆ ಹಾಕಲು ತೀರ್ಮಾನಿಸ್ತೀರಾ @DKShivakumar ರವರೇ???
ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರೇ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ್ದೀರಿ, ಯಾವ ರೀತಿಯ ಷಡ್ಯಂತ್ರ, ಷಡ್ಯಂತ್ರ ಮಾಡಿದವರು ಯಾರು ಎಂದು ರಾಜ್ಯದ ಜನತೆಗೆ ಉತ್ತರಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಕರ್ನಾಟಕ
#SDPIKarnataka#Dharmasthala
ಮಾನ್ಯ ಉಪ ಮುಖ್ಯಮಂತ್ರಿ @DKShivakumar ರವರೇ
ಧರ್ಮಸ್ಥಳದ ವಿರುದ್ಧ ಷಡ್ಯಂತರ ನಡೆದಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ್ದೀರಿ, ಯಾವ ರೀತಿಯ ಷಡ್ಯಂತ್ರ, ಷಡ್ಯಂತ್ರ ಮಾಡಿದವರು ಯಾರು ಎಂದು ರಾಜ್ಯದ ಜನತೆಗೆ ಉತ್ತರಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ.
@PrasthuthaNews
ಭಾರತದ ಭಯೋತ್ಪಾದಕ ಸಂಘಟನೆ @RSSorg ನ್ನು "ದೇಶ ಕಟ್ಟುವುದರಲ್ಲಿ ಮುಖ್ಯ ಪಾತ್ರ ವಹಿಸಿದೆ" ಎಂದು ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ನಿಂತು @narendramodi ಸುಳ್ಳು ಭಾಷಣ ಮಾಡಿರುವುದು ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಲಕ್ಷಾಂತರ ಜನರಿಗೆ ಮಾಡಿದ ಘೋರ ಅಪಮಾನವಾಗಿದೆ. ಇಂಥ ಸುಳ್ಳು ಭಾಷಣಗಳು ಪ್ರಧಾನಿಗೆ ಶೋಭೆ ತರುವಂತದ್ದಲ್ಲ
ಮಿಸ್ಟರ್ @karkalasunil
ಧರ್ಮಸ್ಥಳ ಪ್ರಕರಣಕ್ಕೂ ಎಸ್ಡಿಪಿಐ ಗೂ ಏನು ಸಂಬಂಧ ಅಂಥ ಕೇಳ್ತೀಯಲ್ವಾ?
Sdpi ಎಂಬುವುದು ಭಾರತ ದೇಶದ ಚುನಾವಣಾ ಆಯೋಗದಲ್ಲಿ ನೋಂದಾವಣೆಯಾಗಿರುವ ರಾಜಕೀಯ ಪಕ್ಷ.
ಅನ್ಯಾಯದ ವಿರುದ್ಧ ಧ್ವನಿ ಎತ್ತಲು sdpi ಗೆ ಯಾವ ದೊಣ್ಣೆನಾಯಕನ ಅಥವಾ ಯಾರಪ್ಪನ ಅನುಮತಿಯೂ ಬೇಕಾಗಿಲ್ಲ.
@sdpikarnataka
#ಬಿಜೆಪಿ ಸರ್ಕಾರದ ಅವಮಾನ!
ಸ್ವಾತಂತ್ರ್ಯದ ಹೋರಾಟದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಶಹೀದ್ ಭಗತ್ ಸಿಂಗ್ ಅವರಿಗಿಂತ ಮೇಲೆ ಸಾವರ್ಕರ್ ನ ಚಿತ್ರವನ್ನು ಹಾಕಿರುವುದು ಕೇವಲ ಗಾಂಧೀಜಿಯವರಿಗಾದ ಅವಮಾನವಲ್ಲ — ಇದು ಸಮಗ್ರ ಭಾರತದ 145 ಕೋಟಿ ಜನರ ಭಾವನೆಗಳಿಗೆ ನೀಡಿದ ನೇರ ಅವಮಾನವಾಗಿದೆ.
ಮಹಾತ್ಮ ಗಾಂಧೀಜಿ ದೇಶಕ್ಕೆ ಅಹಿಂಸಾ ಹೋರಾಟವನ್ನು ಕೊಟ್ಟು ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದರು, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದ ಹೆಸರಾಂತ ಭಯೋತ್ಪಾದಕ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕಪ್ಪುಚುಕ್ಕೆ ಬರೆದ ರಣಹೇಡಿ.
ಇದನ್ನು ಸಹಿಸುವುದು ಅಸಾಧ್ಯ!
ಬಿಜೆಪಿ ಸರ್ಕಾರ ತಕ್ಷಣ ಜನತೆಗಯ ಕ್ಷಮೆ ಕೇಳಬೇಕು.
ಈ ಅವಮಾನಕ್ಕೆ ತಕ್ಷಣ ಕ್ಷಮೆ ಕೆಳದಿದ್ದಲ್ಲಿ ಬಿಜೆಪಿ ಸರಕಾರ ಜನರ ಕೋಪದ ಅಲೆಗಳಲ್ಲಿ ಕೊಚ್ಚಿ ಹೋಗುತ್ತೆ.
#BJP4IND
#RespectGandhi #ShameOnBJP #IndiaInsulted
79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ
SDPI ವತಿಯಿಂದ
ಭಯ ಮತ್ತು ಹಸಿವು ಮುಕ್ತ ಸ್ವಾತಂತ್ರ್ಯಕ್ಕಾಗಿ
ತಿರಂಗಾ ರ್ಯಾಲಿ
ಹಾಗೂ
ಸಾರ್ವಜನಿಕ ಸಭೆ
▪️ಆಗಸ್ಟ್ 15.2025
▪️ರ್ಯಾಲಿ : ಮಧ್ಯಾಹ್ನ 2.30ಕ್ಕೆ (ಬಿಸಿ ರೋಡ್ ಸರ್ಕಲ್ ನಿಂದ)
ಸಭಾ ಕಾರ್ಯಕ್ರಮ:ಕೈಕಂಬ ಜಂಕ್ಷನ್
SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ
ಏಯ್ @BasanagoudaBJP ನಿನ್ನ ಧರ್ಮದ ಯುವತಿಯರ ಮೇಲೆ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ-ಕೊಲೆ ಬಗ್ಗೆ ಬಾಯಿ ಬಾರದು, ಆದರೆ ಮುಸ್ಲಿಂ ಯುವತಿಯರ ಹೆಸರಿನಲ್ಲಿ ಗರ್ಜನೆ! ಪುರುಷತ್ವ ಇದ್ದರೆ ನಿನ್ನ ಧರ್ಮದ ಪೀಡಿತ ಯುವತಿಯರಿಗಾಗಿ 5 ಲಕ್ಷ ಕೊಡು!
#BasangoudaPatilYatnal#Hypocrite
"ಡಿ.ಜೆ. ಹಳ್ಳಿ – ಕೆ.ಜಿ. ಹಳ್ಳಿಯಲ್ಲಿ ನಿರಪರಾಧಿಗಳ ಕಣ್ಣೀರಿಗೆ ಬೆಲೆ ಇಲ್ಲವೆ?
ಸರ್ಕಾರದ ಕಿವಿಗೆ ಈ ನೋವು ತಲುಪದಿದ್ದರೆ, ಅದು ಕೇವಲ ಮೌನವಲ್ಲ – ಇದು ಸಹ ಅಪರಾಧ!"
#releaseDJKGHalliInnocents
The Israeli state is committing genocide. It has murdered over 60,000 people, 18,430 of whom were children.
It has starved hundreds to death including many children and is threatening to starve millions.
Enabling these crimes by silence and inaction is a crime in itself.
It is shameful that the Indian Government stands silent as Israel unleashes this devastation on the people of Palestine.
ಜೈಲಿನ ಕಂಬಗಳು ಸತ್ಯವನ್ನು ಶಾಶ್ವತವಾಗಿ ತಡೆಹಿಡಿಯಲು ಸಾಧ್ಯವಿಲ್ಲ. ನ್ಯಾಯ ವಿಳಂಬ ಎಂದರೆ ನ್ಯಾಯವೇ ಇಲ್ಲ ಎಂಬ ಮಾತು ಮತ್ತೆ ಸಾಬೀತಾಗಿದೆ. ಕಳೆದ 5 ವರ್ಷಗಳಿಂದ ನಿರಪರಾಧಿಗಳು ಜೈಲಿನೊಳಗೆ ನರಕದ ಜೀವನ ಅನುಭವಿಸುತ್ತಿದ್ದಾರೆ, ಆದರೆ ನಿಜವಾದ ಅಪರಾಧಿಗಳು ಜಾಮೀನಿನ ಮೇಲೆ ಸ್ವಚ್ಛಂದವಾಗಿ ಸಂಚರಿಸುತ್ತಿದ್ದಾರೆ. ಇದು ಯಾವ ನ್ಯಾಯವ್ಯವಸ್ಥೆ?
ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆ ನಿಷೇಧ ಸಂಕಷ್ಟದಲ್ಲಿ ಕಾರ್ಮಿಕರು ಜಿಲ್ಲೆಯಲ್ಲಿ ದುರ್ಬಲಗೊಂಡ ಆರ್ಥಿಕತೆ ಕೆಂಪುಕಲ್ಲು ಮರಳು ಸಮಸ್ಯೆಯಿಂದಾಗಿ ಅದನ್ನು ನಂಬಿ ಬದುಕು ಸಾಗಿಸುತ್ತಿದ್ದ ಕಾರ್ಮಿಕರು,ಗಾರೆ ಕೆಲಸಗಾರರು ಇದೀಗ ಕಂಗಾಲಾಗಿದ್ದಾರೆ ತಕ್ಷಣವೇ ಸೂಕ್ತ ಗಣಿ ನೀತಿ ರೂಪಿಸಲು ಆಗ್ರಹಿಸುತ್ತೇನೆ.
@CMofKarnataka@DCDKOfficial
ಯೂಟ್ಯೂಬರ್ ಗಳಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸದ ಪೋಲಿಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾದತ್ ಬಜತ್ತೂರು
ಠಾಣೆಯ ಮುಂಭಾಗ ಗಲಭೆ ನಡೆಸಿದ ಸಂಘಪರಿವಾರದ ಎಲ್ಲಾ ಆರೋಪಿಗಳನ್ನು ಬಂಧಿಸದ ಪೋಲಿಸ್ ಇಲಾಖೆಯ ವಿರುದ್ಧ ಕಿಡಿಕಾರಿದ ಎಸ್ಡಿಪಿಐ ನಾಯಕರು
#dharmasthalafiles#SDPI
ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ @spdkpoliceಯವರ ಹದ್ದಿನಕಣ್ಣು ಬಿದ್ದಿಲ್ಲವೇ? @CybercrimeCIDಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
ಮಾಡಬಾರದು ಎಂದರೆ ಯಾವುದೇ ಧರ್ಮದ ಆಚರಣೆ ಮಾಡಬಾರದು. ಮುಸ್ಲಿಮ್ ಚಾಲಕನೊಬ್ಬ ನಮಾಜ್ ಮಾಡಿದ ಎಂಬ ಹೆಸರಿನಲ್ಲಿ @KSRTC_Journeys ನಿಂದ ಅಮಾನತು ಮಾಡಲಾಗುತ್ತದೆ. ಇಲ್ಲಿ ಮಂಗಳೂರು ನಲ್ಲಿ ಹೊಸ ಬಸ್ ಬಂದಾಗ ಹಿಂದೂ ಧರ್ಮದಂತೇ ಪೂಜಾರಿಯನ್ನು ಕರೆದು ಸರ್ಕಾರವೇ ಪೂಜೆ ನಡೆಸಲಾಗುತ್ತದೆ. ಯಾಕೆ ಮುಸ್ಲಿಮರೊಡನೆ ತಾರತಮ್ಯ @RLR_BTM@siddaramaiah