ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡಲು ಆದೇಶ ಹೊರಡಿಸಿರುವ ರಾಜ್ಯ ಸರಕಾರವು ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಮೂಲಕ, ಯುವಜನತೆಗೆ ಉದ್ಯೋಗಭಾಗ್ಯ ನೀಡಬೇಕೆಂದು ವಿನಂತಿ.@siddaramaiah@DKShivakumar@ksceaa
ಮಂಡ್ಯದಲ್ಲಿ ನಿಂತಿದ್ದು ಸಿನಿಮಾ ನಟಿ ಅವರಿಗೆ ಪ್ರಚಾರ ಕೊಟ್ಟಿದ್ದು ೨ ಕಳ್ಳೆತ್ತುಗಳು
ಸಾಲದ್ದು ಅಂತ ಇನ್ನೊಂದು ಮಂಗನ ಮೇಲ್ಮನೆಗೆ ಕಳ್ಸಿದಿರ ಆತ ೨೪ ಹೊತ್ತು ಮೋದಿ ಜಪ ಬುಟ್ರೆ ಮೈಕ್ ಇಡ್ಕಂಡಿರ್ತರೆ
ಇವಕ್ಕೆ ಪ್ರಚಾರ ನಟನೆ ಬುಟ್ಟು ಬ್ಯಾರೇನರ ತಿಳ್ದೈತ?
ಇವಾಗ್ ಬರ್ರಿ ಬರ್ರಿ ಅಂದ್ರೆ ಎಲ್ಲಿಂದ ಬರ್ತಾರೆ?
ಇವರನ್ನೆಲ್ಲ ಅಲ್ಲಿಂದ ಮೊದ್ಲು ಓಡ್ಸಿ
#KrNatakaPsiReExam545
ಸರ್ಕಾರಕ್ಕೆ ಏನಾದರು ಮಾನ ಮರ್ಯದೆ ನೈತಿಕತೆ ಇದ್ದರೆ 56K PSI ಅಭ್ಯರ್ಥಿಗಳಿಗೆ ಇದೇ OCTOBER ಒಳಗಡೆ 545ReExam ದಿನಾಂಕ ಘೋಷಿಸಿ.
If the government has any morals and dignity, justice for 56k PSI aspirants by announcing the re exam date in this month
#PSIscam@DgpKarnataka
ಈ ಕಾಂಗ್ಸಂಘಿಗಳಿಗೆ 20000 ಹುದ್ದೆಗಳಲ್ಲಿ 17000 ಹುದ್ದೆಗಳು ಏಕೆ ಬಿಹಾರ ರಾಜಸ್ಥಾನ್ಕಕ್ಕೆ ಹೋಗ್ತಿವೆ ಅನ್ನೋ ಬಾಗೇವಾಡಿ ಚಿಂತೆ ಇಲ್ಲಾ ಅಥವಾ 6 ಕೋಟಿ ಜನಸಂಖ್ಯೆ ಇರೋ ನಮ್ಮ ಕರ್ನಾಟಕದಿಂದ ಇವರು ಹೇಳೋ ರೀತಿಯಲ್ಲೇ ತಗೊಂಡ್ರೂ ಯಾಕೆ 50-100 ಜನ ಮಾತ್ರ ಜನಕ್ಕೆ ಸಿಗುತ್ತೆ ಅನ್ನೋ ಯೋಚನೆ ಮಾಡಲ್ಲ, ಯಾಕಂದ್ರೆ ರಾಷ್ಟ್ರೀಯ ಪಕ್ಷದವರು ಅಷ್ಟೇ 🙏
ಹೆಮ್ಮೆಯ ಕನ್ನಡಿಗ - *ಶಂಕರ್ ದವನ್ ರವರು ಲಕ್ನೋದಲ್ಲಿ ನಡೆಯುತ್ತಿರುವ* *Ind vs south africa* ಮ್ಯಾಚ್ ನಲ್ಲಿ ನಮ್ಮ *ಕನ್ನಡನಾಡ ಬಾವುಟ* ವಿಡಿದು 💛❤️ 🔥👌👌👌. (ನಮ್ಮ ಬಾವುಟ ನಮ್ಮ ಗುರುತು ನಮ್ಮ ಹೆಮ್ಮೆ ).
#KannadanaduFlag