Sir/Madam,
Kas mains dates are announced so please extend our mains free coaching course also it will help students ..@SocialWelfareD3@Captain_Mani72 @AnjumHA
Village accountant ಪರೀಕ್ಷೆ ನಡೆಸಿದಂತ KEA ಇಂದು ಕೀ ಉತ್ತರಗಳನ್ನು ಹೊರಡಿಸಿರುತ್ತೀರಿ ನೀವು ಹೊರಡಿಸಿರುವ ಕೀ ಉತ್ತರಗಳಲ್ಲಿ ಸಾಕಷ್ಟು ತಪ್ಪಾಗಿದ್ದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿದೆ
executive director ಪ್ರಸನ್ನ ಕುಮಾರ್ sir ರವರಿಗೆ ಮನವಿ ಮಾಡಿಕೊಳ್ಳುವುದು ಈ ಕೂಡಲೇ VAO ಮತ್ತು PSI 402 revised ಕೀ ಉತ್ತರಗಳನ್ನು ಸರಿಪಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. @KEA_karnataka@siddaramaiah
ಕೆಪಿಎಸ್ಸಿ ಸರ್ವಾಧಿಕಾರಿ ಧೋರಣೆ ವಿರುದ್ಧ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ನಾಳೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ;
ಮಾಧ್ಯಮ ಮಿತ್ರರು , ವಿರೋ��� ಪಕ್ಷದ ನಾಯಕರು
ಜನಪ್ರತಿನಿಧಿಗಳು , ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟದ ತುಡಿತ ಇರುವ ಸಂಘಟನೆಗಳು , ಬೆಂಬಲಿಸಲು ಕೋರುತ್ತೇವೆ ;
ಕೆಪಿಎಸ್ಸಿ ಯಾರ ಹಿತಾಸಕ್ತಿ ಗೋಸ್ಕರ ಕೆ ಎ ಎಸ್ ಪರೀಕ್ಷೆ ಯನ್ನು ನಡೆಸುತ್ತಿದೆ ? ಒಂದು ಸಂವಿಧಾನಬದ್ಧ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಗೆ ಬೆಲೆಕೊಡಬೇಕು ;
ನಾವು ಯಾವ ಕಾಲದಲ್ಲಿ ಇದ್ದೇವೆ; ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೂ ಅಥವಾ ಬ್ರಿಟಿಷರ ಆಳ್ವಿಕೆಯಲ್ಲಿಯೂ ?
@CMofKarnataka@DKShivakumar@PriyankKharge@INCKarnataka
ಈ ಬಾರಿಯ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸುವಲ್ಲಿ ಕೆಪಿಎಸ್ಸಿಯು ಹಲವಾರು ನಿಯಮಗಳನ್ನು ಪಾಲಿಸಿಲ್ಲ
ಕೆಲಸದ ದಿನದಲ್ಲಿ ಪರೀಕ್ಷೆ ನಿಗದಿ ಮಾಡಿದ್ದಾರೆ
ಸೆಂಟರ್ ಗಳನ್ನು 350 ರಿಂದ 400 km ದೂರ ಇರಿಸಿದ್ದಾರೆ ಇದರಿಂದ ಗರ್ಭಿಣಿ ಮಹಿಳೆಯರು ಬಾಣಂತಿ ಮಹಿಳೆಯರು ತುಂಬಾ ಕಷ್ಟ ಪಡುವಂತಾಗಿದೆ
@CMofKarnataka@DKShivakumar#postponekas
@KEA_karnataka@drmcsudhakar#KSET2024 ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು ಅರ್ಜಿ ಸಲ್ಲಿಸಲು ಹಾಗೂ RD ಸಂಖ್ಯೆಯನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಲು ಇನ್ನು ಸ್ವಲ್ಪ ಸಮಯವಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @DrParameshwara@DgpKarnataka#pc
PSI, CTI, KEA 670 etc results have not been released in Karnataka.
Aspirants are writing letters in Blood to convince authorities to release the results.
But @siddaramaiah government is more worried about Wayanad than their own state people
Please RT
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @DrParameshwara@DgpKarnataka#pc
#KPSC#Kannada#ibps ಸತತ ಹೋರಾಟದಿಂದ ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ (IBPS ) ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ ಈ ಅವಕಾಶವನ್ನು ತಪ್ಪಿಸಲು ಕೆಪಿಎಸ್ಸಿ ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ಕನ್ನಡಿಗರ ಆಕ್ರೋಶ ಪ್ರತಿಭಟನೆ ಮೂಲಕ ವ್ಯಕ್ತವಾಗುತ್ತದೆ. @secretarykpsc@siddaramaiah@CMofKarnataka
@siddaramaiah@CMofKarnataka ಅಂದು IBPS ಪರೀಕ್ಷೆಯನ್ನು ಕನ್ನಡದಲ್ಲಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದೀರಿ ಕನ್ನಡದ ಮಕ್ಕಳಿಗೆ ಇಂದು IBPS ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಆದರೆ ಸಮಯಕ್ಕೆ KAS ಪರೀಕ್ಷೆ ನಿಗದಿಗೊಳಿಸಿ ಇಂದು ನಮ್ಮದೇ ನಾಡಿನ ಮಕ್ಕಳಿಗೆ ನಾಡ ದೊರೆಯಾಗಿ ದ್ರೋಹ ಬಗೆಯುತ್ತಿದ್ದೀರಿ ಇದು ಯಾವ ನ್ಯಾಯ ?
ಮಾನ್ಯರೇ ನಮ್ಮ ನಾಡಿನ ಐಬಿಪಿಎಸ್ ವಿದ್ಯಾರ್ಥಿಗಳಿಗೆ ಘೋ��� ಅನ್ಯಾಯವಾಗುತ್ತದೆ ಒಂದು ದಿನವಾದರೂ KAS ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿ ನ್ಯಾಯ ದೊರಕಿಸಿ ಇಲ್ಲದಿದ್ದರೆ ಪರೀಕ್ಷೆಯನ್ನು ನಡೆಸಬೇಡಿ. @secretarykpsc @siddaramaiah @PriyankKharge @DKShivakumar