ಮಾನ್ಯ @siddaramaiah ಈಗಾಗಲೇ @KEA_karnataka ಅಧಿಸೂಚನೆ ಹೊರಡಿಸಿ ಪರೀಕ್ಷೆಗಳನ್ನು ನಡೆಸಿರುವ 708 ವಿವಿಧ ಇಲಾಖೆಗಳ ನೇಮಕಾತಿಯನ್ನು ಮುಂದುವರಿಸಬೇಕು.
ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಈ ನೇಮಕಾತಿಗಳ ಮೇಲೆ ಅವಲಂಬಿತವಾಗಿದೆ
ಒಂದು ವೇಳೆ ನೇಮಕಾತಿ ಹಿಂಪಡೆದರೆ ಸಾರ್ವಜನಿಕ ಹಣ, ಹಾಗೂ ವಿದ್ಯಾರ್ಥಿಗಳ ಶ್ರಮಕ್ಕೆಬೆಲೆ ಇಲ್ಲದಂತಾಗುತ್ತದೆ.
@KEA_karnataka ಪ್ರಾಧಿಕಾರ ಈಗಾಗಲೇ ಅಧಿಸೂಚನೆ ಹೊರಡಿಸಿ ಪರೀಕ್ಷೆಗಳನ್ನು ನಡೆಸಿರುವ 708 ವಿವಿಧ ಇಲಾಖೆಗಳ ನೇಮಕಾತಿ ಕುರಿತು ಹಾಗೂ ಒಳ ಮೀಸಲಾತಿ ಕುರಿತಂತೆ ಸರ್ಕಾರವು ಹೊರಡಿಸಿರುವ ಆದೇಶದ ಅನ್ವಯ ನೇಮಕಾತಿ ಹಿಂಪಡೆಯಲಾಗುವುದೇ ಅಥವಾ ಅದೇ ನೇಮಕಾತಿಗೆ ಮೀಸಲಾತಿ ಅಳವಡಿಸಿ ಮುಂದುವರಿಸಲಾಗುವುದೇ ಎಂದು ವಿದ್ಯಾರ್ಥಿಗಳಗೆ ತಿಳಿಸಬೇಕೆಂದು ಮನವಿ,
Hello @AnjumHAFEEZ20 mam. Many aspirtants are requesting for extension of SWD coaching for another month since the portions are not completed. Kindly help them. Thank you.
@AnjumHAFEEZ20 @PrajjwalRavana @SWDGoK Hello Madam. The dates have been but their is lot of confusion whether coaching will be extended or not. Please clarify ASAP. Many aspirtants are waiting for your response. Thank you
Sir/Madam,
K.A.S mains exam dates are anounced. so please extend our mains free coaching course duration and it will also help for students to complete whole mains syllabus .@SWDGoK@AnjumHAFEEZ20
@AnjumHAFEEZ20@SWDGoK
KPSC has published revised time table for kas mains,the exam will be held in the 1st week of May 25
My query is that, is there any possibility of extending the KAS mains coaching.
I hereby request you to please extend the coaching till end of April 2025
@Captain_Mani72 ಸರ್ ,
ಕೆಎಎಸ್ ಮುಖ್ಯ ಪರೀಕ್ಷೆಯನ್ನು ಮತ್ತೆ ಒಂದು ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ಸಮಯವನ್ನು ನೀಡಿದ್ದಾರೆ, ಪ್ರಸ್ತುತ ನಾವು ಅಡ್ಮಿಷನ್ ಮಾಡಿಕೊಂಡಿಂದಿರುವ ಕೋಚಿಂಗ್ ಸೆಂಟರ್ ನಲ್ಲಿ ಮುಂದುವರೆಯೋಕೆ ಅವಕಾಶ ಕಲ್ಪಿಸಿ ಮತ್ತೆ stipend ಅನ್ನು ನೀಡಬೇಕಾಗಿ ಕೇಳಿಕೊಳ್ಳುತ್ತೇನೆ
@SWDGoK
Our one month KAS Mains crash course completed. Whether extended further Because KAS Mains has been Postponed and regarding for completion of one month is any stipend provided from the Social Welfare Department.
Sir/Madam,
Kas mains dates are announced so please extend our mains free coaching course also it will help students ..@SocialWelfareD3@Captain_Mani72 @AnjumHA
@kannadiga1956@CMahadevappa@CMofKarnataka@osd_cmkarnataka ನಿನ್ನೆ ಮಾನ್ಯ@CMahadevappa ಸರ್ ಅವರ ನಿವಾಸಕ್ಕೆ ಭೇಟಿ ನೀಡಿ ನಮ್ಮ ತರಬೇತಿ ಅವಧಿಯನ್ನು ಪೂರ್ಣಗೊಳಿಸಲು ಮಾನ್ಯ ಕೆಪಿಎಸ್ಸಿಗೆ ಸೂಚಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಮಾನ್ಯ ಸಚಿವರು ಧನಾತ್ಮಕವಾಗಿ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆಂದು ತಿಳಿಸಿರುತ್ತಾರೆ. ಆದರೆ ಪರಿಣಾಮಕ್ಕಾಗಿ ಕಾಯುತ್ತಿದ್ದೇವೆ.
@SWDGoK
ಕೆ ಎ ಎಸ್ ಮುಖ್ಯ ಪರೀಕ್ಷೆಯ ತರಬೇತಿಯ ಅವಧಿಯನ್ನು ಮೊದಲು 3 ತಿಂಗಳು ಎಂದು ಹೇಳಲಾಗಿತ್ತು, ವೆಬ್ಸೈಟ್ ನಲ್ಲಿ ಕೇವಲ ಒಂದು ತಿಂಗಳು ಎಂದು ಪ್ರಕಟಿಸಲಾಗಿದೆ....ಒಂದು ತಿಂಗಳ ಅವಧಿಯಲ್ಲಿ ಪರೀಕ್ಷಾ ತಯಾರಿ ನಡೆಸಲು ಸಾಧ್ಯವಾಗುವುದಿಲ್ಲ ಪರಿಷ್ಕೃತಗೊಳಿಸಲು ವಿನಂತಿಸಿಕೊಳ್ಳುತ್ತೇನೆ
@Captain_Mani72@ChekrishnaCk@secretarykpsc@SWDGoK sir i kindly request you to please if exam is not postponed means don't provide coaching there is no use at all. it's simply help coaching industry rather than students. Better use this money for other cause of our people.