Tamil media organisation Vikatan’s website has been blocked because of this Cartoon. So don’t post this cartoon anywhere. I am posting for public awareness. Share this only for awareness purpose
ನಿಜವಾಗಿಯೂ #kpsc ಸಂವಿಧಾನಾತ್ಮಕ ಸಂಸ್ಥೆ ಹೌದಾ? ನಮ್ಮ ರಾಜ್ಯದಲ್ಲಿ ಸಂವಿಧಾನಾತ್ಮಕವಾದ ಆಡಳಿತ ನಿಜವಾಗಿಯೂ ನಡಿತಾ ಇದೆನಾ? ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯ ಮೂಲಭೂತ ಹಕ್ಕಿನ ಉಲ್ಲಂಘನೆ ಅಲ್ವ? ಕನ್ನಡ ಮಾಧ್ಯಮ ಅಭ್ಯರ್ಥಿಗಳು ಇ ದೇಶದ ಪ್ರಜೆಗಳೆ ಅಲ್ವ? ನಿಮ್ಮ ಪ್ರಕಾರ @secretarykpsc@CMofKarnataka
@secretarykpsc@CMofKarnataka
ಆಯ್ಕೆಪಟ್ಟಿ ತಡೆ ಹಿಡಿಯೋಕೆ ಕೆಪಿಎಸ್ಸಿ ಸದಸ್ಯರನ್ನು ನೇಮಕ ಮಾಡಿ, ತೆರಿಗೆ ಹಣದಲ್ಲಿ ಸಂಬಳ ಸವಲತ್ತು ಕೊಟ್ಟು ಕೂತಿರುವುದು ನಾಚಿಕೆಗೇಡು.
ಒಂದು ಸಹಿ ಹಾಕಿ ರಿಸಲ್ಟ್ಸ್ ಬಿಡೋಕೆ ತಿಂಗಳು ಬೇಕಾ?
ರಮನದೀಪ್ ಚೌಧರಿಯವರ
ಕಾರ್ಯವೈಖರಿ ಕೋಮಾ ಸ್ಥಿತಿಗೆ ತಲುಪಿದೆ.
#CTI
ರಿಸಲ್ಟ್ಸ್ ಯಾವಾಗ ?
#KPSC
Due to the unnecessary delay by KPSC in announcing the results,Sunil endured immense mental stress,which tragically led to his demise.Such delays severely impact the lives of aspirants who dedicate years of hard work for these exams.students lives are not a game to be played with
Best wishes, sir!
You followed the CM everywhere, even to political events - That's your power!
Got a job in CMO after retirement, Great!
Now, please work for Kannadigas who have been waiting 2-3 years for #KPSC results, so they can get at least one job🙏
@SuhasDuga@AKSSAofficial Wow, armchair expertise is impressive! Spend a day in the military? Siachen's icy nights, endless patrols, and constant danger – no perk can compensate for that. You want to lecture me on 'hype'? Focus on your own KAS postponement..
@SuhasDuga@AKSSAofficial ಯಾವನು ಹೇಳಿದ್ದು ನಾನು ಆಂದ್ರದವನು ಅಂತ.. ಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದು, ಸೇನೆಯಲ್ಲಿ ೨೦ ವರುಷ ಸೇವೆ ಸಲ್ಲಿಸಿ ಬಂದವನು ನಾನು.. Don’t play dirty tricks with me