@therealartist00 ಗಮ ಗಮ ವಾಸನೆಗೆ ಅಕ್ಕ ಪಕ್ಕದ ಮನೆಯವರು ನಮಗೆ ಒಂದು ಪ್ಲೇಟ್ ಕೊಡಿ ರುಚಿ ನೋಡೊಣ ಅಂತ ಬಂದರೆ ನಿಮಗೆ ಇಲ್ಲದ ಹಾಗೆ ಕಾಲಿ ಆಗುತ್ತೆ ... ಮೊದಲು ನೀವು ತಿಂದು ಕಾಲಿ ಮಾಡಿ ಮೇಡಂ....☺️🫣🤭
@therealartist00 Exactly full of corruption late result
Cut off
List bidoke 1 year
Document verification one year
Order copy one year total 3 to 4 years
They will conduct one exam
If Kas exam minimum 5 years
@PRakshuRakshu ನೋಡಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಏನು ಆಗ್ತಾ ಇದೆ ನೀವೆ ನೋಡಿ ಮೇಡಂ
ಜಾತಿ ಜಾತಿಗಳ ಮಧ್ಯೆ ಜಗಳ ಧರ್ಮ ಧರ್ಮಗಳ ನಡುವೆ ಜಗಳ
ಶ್ರೀಮಂತ ಮತ್ತು ಬಡವರ ನಡುವಿನ ಅಂತರ ತುಂಬಾ ಜಾಸ್ತಿ ಆಗಿದೆ
ಮೋಸ ಸುಲಿಗೆ ಅತ್ಯಾಚಾರದ ಪ್ರಕರಣಗಳು, ಭ್ರಷ್ಟಾಚಾರ ಮತ್ತು ಕೋಮುಗಲಭೆಗಳು ತುಂಬಾ ಜಾಸ್ತಿ ಇದೆ ಮಾನವಿಯತೆ ಸತ್ತು ಮಲಗಿದೆ
@DrParameshwara ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
Please solve problems sir
ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ
@KEA_karnataka
@Defender_007_ ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ
Please tweet madi
*ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ
@KEA_karnataka
@KEA_karnataka ಭೂಮಾಪಕರ ಹುದ್ದೆಗೆ ಅಂದು #KPSC ಅರ್ಜಿ ಆಹ್ವಾನಿಸಿ ಶುಲ್ಕ ತುಂಬಿಸಿಕೊಂಡು ನೋಟಿಫಿಕೇಷನ್ ರದ್ದು ಮಾಡಿತು,
ಇಂದು #KEA ಅದೇ ಹುದ್ದೆಗೆ ಅರ್ಜಿ ಆಹ್ವಾನಿಸಿ
ಅಭ್ಯರ್ಥಿತನವನ್ನೆ ಕಿತ್ತುಕೊಳ್ಳುತ್ತಿದೆ……!
#BSc_PCM ಪದವೀದರರ ಕಥೆ ಇದು
🙌🤗🙌
#Landserveyour_2026
Please solve this problem