@AKSSAofficial ಅದಕ್ಕಾಗಿ SOCO ಹುದ್ದೆಗಳ ನೇಮಕಾತಿಯಲ್ಲಿ ಕೇವಲ ವಿಧಿ ವಿಜ್ಞಾನ ಆಕಾಂಕ್ಷಿಗಳಿಗೆ ಪ್ರಸ್ತುತ ನಿಯಾನುಸಾರ ಹಾಗೂ ಅದೆಷ್ಟೋ ಬೇಗನೆ ನೇಮಕಾತಿ ಮಾಡಿಕೊಳ್ಳಲು ತಾವುಗಳು ಕ್ರಮವಹಿಸಬೇಕಂದು ತಮ್ಮಲ್ಲಿ ಎಲ್ಲಾ SOCO ಸ್ಪರ್ಧಾರ್ಥಿಗಳಿಂದ ಕೇಳಿಕೊಳ್ಳುತ್ತಿದ್ದೇವೆ
@AKSSAofficial ವಿಧಿವಿಜ್ಞಾನ ಮತ್ತು ಅಪರಾಧಶಾಸ್ತ್ರ ಮುಗಿಸಿದ ಪದವೀಧರ ಸಾವಿರಾರು ಸಂಖ್ಯೆಯ ಆಕಾಂಕ್ಷಿಗಳ ಮುಖ್ಯ ಸಮಸ್ಯೆಗಳು
1. ವಿಧಿ ವಿಜ್ಞಾನ ಪದವಿದರರು ಸರ್ಕಾರಿ ಹುದ್ದೆ ಪಡೆಯಲು FACT & FACT Plus ಪರೀಕ್ಷೆಯ ತೇರ್ಗಡೆಯಾದರೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬಹುದಾಗಿದೆ.
2.ಇನ್ನಿತರ ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ ಅರಣ್ಯ ಇಲಾಖೆ, ಕೃಷಿ.
@AKSSAofficial 3.ವಿಧಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ 1 ವರ್ಷಗಳ ಕಾಲ ದೇಶದ ವಿವಿಧ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಅಡಿಯಲ್ಲಿ ಅಪರಾಧ ಘಟನಾ ಸ್ಥಳ ವಿಭಾಗದಲ್ಲಿ. ಇಂಟರ್ನ್ಶಿಪ್ ಕೂಡ ಪಡೆದಿದ್ದೇವೆ.
@AKSSAofficial ಭೂ ಮಾಪಕರು, Wireless Police, ಮೀನುಗಾರಿಕೆ , ಹಾಗೂ ವಿವಿಧ ಹಲವಾರು ಇಲಾಖೆಗಳಲ್ಲಿ ಅವರಿಗೆ ಅವಕಾಶಗಳಿವೆ ಆದರೆ ನಮ್ಮಗೆ ಕೇವಲ ವಿಧಿ ವಿಜ್ಞಾನ ಪ್ರಯೋಗಾಲಯ ಹೊರತುಪಡಿಸಿ ಬೇರೆ ಯಾವುದೇ ಇಲಾಖೆಗಳಲ್ಲಿ ಅವಕಾಶ ಕಲ್ಪಿಸಲಾಗಿಲ್ಲ.
ಗೆ
ಕಾಂತ ಕುಮಾರ್ ಸರ್, ಅಧ್ಯಕ್ಷರು, ಅಕ್ಷ ಸಂಘಟನೆ, ಬೆಂಗಳೂರು.
ಮಾನ್ಯರೇ,
ವಿಷಯ :- K-SET ಪರೀಕ್ಷೆಯಿಂದ ಪ್ರವಾಸೊದ್ಯಮ ವಿಷಯವನ್ನು ತೆಗೆದಿರುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ K SET ಪರೀಕ್ಷೆಯಲ್ಲಿ ಪ್ರವಾಸೊದ್ಯಮ ವಿಷಯವನ್ನು ಪರೀಕ್ಷೆಯಿಂದ ತೆಗೆದು ಹಾಕಿರುವುದರಿಂದ ಸಾವಿರಾರು ಪ್ರವಾಸೊದ್ಯಮ ವಿಷಯದ ಆಕಾಂಕ್ಷಿಗಳು ತಮ್ಮ ಮುಂದಿನ ವೃತ್ತಿ ಜೀವನದ ಬಗ್ಗೆ ಆತಂಕದಲ್ಲಿದ್ದಾರೆ ಆದ ಕಾರಣ ತಾವು ದಯಮಾಡಿ ಈ ವರ್ಷದ K-SET ಪರೀಕ್ಷೆಯಲ್ಲಿ ಪ್ರವಾಸೊದ್ಯಮ ವಿಷಯವನ್ನು ಸೇರ್ಪಡೆ ಮಾಡಲು ಕ್ರಮವಹಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ವಂದನೆಗಳೊಂದಿಗೆ.
ಇಂತಿ,
K-SET ಪ್ರವಾಸೊದ್ಯಮ ವಿಷಯದ
ಆಕಾಂಕ್ಷಿಗಳು.
@kanthakumarr@AKSSAofficial ಇಂದಿನ ಬೃಹತ್ ಪ್ರತಿಭಟನೆಯಲ್ಲಿ ನಾನು ಕೂಡಾ ಭಾಗವಹಿಸಿದ್ದೆ. ತುಂಬಾ ಒಳ್ಳೆಯ ರೀತಿಯಲ್ಲಿ ಆಯಿತು. ಆದರೆ ಇದು ಕೇವಲ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಕಾರ್ಯವಾಯಿತೆ ಹೊರತು ಸಂಬಂಧ ಪಟ್ಟ ಶಾಸಕರು ಅಥವಾ ಸಚಿವರು ಬಂದು ಆಶ್ವಾಸನೆ ಕೊಡಬೇಕೇಂದು ಎಂದು ಆಗ್ರಹಿಸುವ ಪ್ರತಿಭಟನೆಯಾಗಲಿಲ್ಲ.
ಪೊಲೀಸ್ ಕಾನ್ ಸ್ಟೆಬಲ್, ಸಹಿತ ವಿವಿಧ ಹುದ್ದೆಗಳ ನೇಮಕಾತಿಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯವರು (ಎಕೆಎಸ್ಎಸ್ಎ) ಧಾರವಾಡ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಘೋಷಣೆ ಕೂಗಿದರು.
#dharawada#protest
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಬಳಸುವರು ಸ್ವಲ್ಪ ಇಲ್ಲಿ ಕೇಳಿ. ವಾಹನಗಳ ವೇಗ ನಿಯಂತ್ರಣಕ್ಕೆ ಅಳವಡಿಸಿರುವ ಎಐ ಕ್ಯಾಮರಾ ಯಾವ ರೀತಿ ಕೆಲಸ ಮಾಡುತ್ತೆ ಎಂಬ ಮಾಹಿತಿ👇
@alokkumar6994 @spramanagara #Bangalore#Mysorehigway
This Turkish man is the Turkish John Wick ! 😂
He won an Olympic medal with his hand in his pocket, as if he were going to the market, without using any equipment.
That's the next level!
🇮🇳🔥 𝗜𝗻𝗱𝗶𝗮'𝘀 𝗲𝗹𝗶𝘁𝗲 𝘀𝗵𝗼𝗼𝘁𝗲𝗿𝘀! A historic achievement for Swapnil Kusale as he wins India's first-ever medal in the 50m Rifle 3 Positions shooting event at the Olympics.
🧐 Here's a look at India's shooting medallists in the Olympics over the years.
👉 𝗙𝗼𝗹𝗹𝗼𝘄 @sportwalkmedia 𝗳𝗼𝗿 𝗲𝘅𝘁𝗲𝗻𝘀𝗶𝘃𝗲 𝗰𝗼𝘃𝗲𝗿𝗮𝗴𝗲 𝗼𝗳 𝗜𝗻𝗱𝗶𝗮𝗻 𝗮𝘁𝗵𝗹𝗲𝘁𝗲𝘀 𝗮𝘁 𝘁𝗵𝗲 𝗣𝗮𝗿𝗶𝘀 𝗢𝗹𝘆𝗺𝗽𝗶𝗰𝘀 𝟮𝟬𝟮𝟰!
📸 Pics belong to the respective owners • #SwapnilKusale #ManuBhaker #SarabjotSingh #Paris2024 #ParisOlympics #OlympicGamesParis #IndianSports #IndianShooting #Cheer4India #TeamIndia #Sportwalk
Extremely humbled by the support and wishes that have been pouring in. This is something that I've always dreamt of. Proud to perform at the biggest stage for my country 🇮🇳 ❤️
🇮🇳🥉 𝗔𝗡𝗢𝗧𝗛𝗘𝗥 𝗕𝗥𝗢𝗡𝗭𝗘 𝗙𝗢𝗥 𝗜𝗡𝗗𝗜𝗔! Many congratulations to Manu Bhaker and Sarabjot Singh on securing a superb Bronze for India in the mixed team 10m Air Pistol event.
💪 A second Bronze for Manu Bhaker at #Paris2024, a terrific achievement.
👉 𝗙𝗼𝗹𝗹𝗼𝘄 @sportwalkmedia 𝗳𝗼𝗿 𝗲𝘅𝘁𝗲𝗻𝘀𝗶𝘃𝗲 𝗰𝗼𝘃𝗲𝗿𝗮𝗴𝗲 𝗼𝗳 𝗜𝗻𝗱𝗶𝗮𝗻 𝗮𝘁𝗵𝗹𝗲𝘁𝗲𝘀 𝗮𝘁 𝘁𝗵𝗲 𝗣𝗮𝗿𝗶𝘀 𝗢𝗹𝘆𝗺𝗽𝗶𝗰𝘀 𝟮𝟬𝟮𝟰!
📸 Pics belong to the respective owners • #ManuBhaker #SarabjotSingh #Paris2024 #ParisOlympics #OlympicGamesParis #IndianSports #IndianShooting #Cheer4India #TeamIndia #Sportwalk