@siddumurthy26 SFI ನಾಯಕನ ಪೋಟೊ ಬಳಸಿಕೊಂಡು ಇವನೆ ಮನೋರಂಜನ್ ಎಂದು ಬಿಂಬಿಸಿ ಅಪಪ್ರಚಾರ ಮಾಡುತ್ತಿರುವವರಿಗೆ ಮಾನ ಮಾರ್ಯಾದೆ ಇಲ್ಲ , ಸಗಣಿ ಭಕ್ತರು ಸಗಣಿ ತಿನ್ನುವ ಕೆಲಸ ಯಾವಾಗಲೂ ಮಾಡುತ್ತಲೇ ಬಂದಿದ್ದಾರೆ ಇದು ಏನು ಹೊಸದು ಅಲ್ಲ
@siddumurthy26 ಮನೋರಂಜನ್ ಗೂ , SFI ಮತ್ತು ಕಮ್ಯುನಿಸ್ಟ್ ರಿಗೂ ಯಾವುದೇ ಸಂಬಂಧವಿಲ್ಲ ,ಅಪಪ್ರಚಾರ ಮಾಡುತ್ತಿರುವ ಮುಭಕ್ತರೆ ಮೊದಲು ತಿಳಿದುಕೊಳ್ಳಿ ಸಗಣಿ ತಿನ್ನುವ ಕೆಲಸ ಮಾಡಬೇಡಿ, ಒಬ್ಬರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ನಿಮ್ಮ ಮೇಲೆ ಮಾನನಷ್ಟ ಕೇಸು ದಾಖಲು ಮಾಡಲಾಗುತ್ತದೆ ಎಚ್ಚರವಿರಲಿ
@secretarykpsc KPSC ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲು ಬೇರೆ ಜಿಲ್ಲೆಗಳಿಂದ ಬಂದಂತಹ ವಿದ್ಯಾರ್ಥಿಗಳಿಗೆ ಕೇವಲ 10 ನಿಮಿಷ ತಡವಾಗಿದೆ ಎಂದು ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರಕ್ಕೆ ಬಿಡಲಿಲ್ಲ 2ಗಂಟೆಗೆ ವಿದ್ಯಾರ್ಥಿಗಳು ಬಂದರು ಅವರನ್ನು ಒಳಬಿಡಲಿಲ್ಲ,ಪರೀಕ್ಷೆ ಕೇಂದವನ್ನು ಅವರ ಜಿಲ್ಲೆಗಳಿಗೆ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ
@rajpurvii ಅರ್ಚಕರ ತಟ್ಟೆಗೆ ಸಹ ಹಾಕಬೇಡಿ, ಅವರು ಯಾರು ಕೂಡ ಹಸಿವಿನಿಂದ ನರಳುತ್ತಿಲ್ಲ , ಮುಜುರಾಯಿ ಇಲಾಖೆಯಿಂದ ಅವರಿಗೆ ಸಂಬಳ ಕೂಡ ಬರುತ್ತೆ ,ಇವರ ಕೆಲಸ ನಿಮಗೆ ಗೊತ್ತಿದೆ ,ಗಂಟೆ ಬಾರಿಸೋ ಕೆಲಸಕ್ಕೆ 15 ಸಾವಿರದಿಂದ 30 ಸಾವಿರವರೆಗೂ ಸಂಬಳ ಬರುತ್ತೆ, ಹೆಚ್ಚು ವರ್ಷಗಳ ಕಾಲ ಸೇವೆಯಲ್ಲಿ ಇರುವವರಿಗೆ ಇದಕ್ಕಿಂತ ಹೆಚ್ಚಿನ ಸಂಬಳ ಇದೆಯಂತೆ
@rajpurvii ಈ ನಿರ್ಧಾರ ಮುಂಚೆ ಮಾಡಿದ್ರೆ ದೇವಸ್ಥಾನಗಳು ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿರಲಿಲ್ಲ , ಮತ್ತೆ ಯಾರು ಕೂಡ ಭಿಕ್ಷುಕರಾಗಿ ,ಹಸಿವಿನಿಂದ ಜನರು ನರಳುತ್ತಿರಲಿಲ್ಲ
ನಿಮ್ಮಂತಹ ಕಟ್ಟರ್ ಹಿಂದೂ ಜನರು ಈ ಸಮಾಜಕ್ಕೆ ಬೇಕು. ದೇವರಗಿ ಹಣ್ಣು ಕಾಯಿ ಕರ್ಪೂರ ಅಂತ ಕೂಡ ಖರ್ಚು ಮಾಡಬೇಡಿ ಅದು ಕೂಡ ವ್ಯರ್ಥ ಆಗುತ್ತೆ
@Shreya_Sanatani ನಿಮಗೆ ಹೇಗೆ ಅನ್ನಿಸುತ್ತದೆ ಹಾಗೇ ಊಹೆ ಮಾಡಿಕೊಳ್ಳಬಹುದಾ ? , ನಿಮ್ಮ ಪ್ರಕಾರ ಮುಸ್ಲಿಂ ಯುವತಿಯರ ಸ್ನೇಹ ಸಂಬಂಧ ಮಾಡಬಾರದು. ನಿನ್ನಂತೆ ಮನಸ್ಥಿತಿ ಇರುವವರಿಗೆ ಹೀಗೆ ಅನ್ನಿಸುವುದು ಸಹಜ ,
ಅವರವರ ಭಾವಕ್ಕೆ
@publictvnews@BJP4Karnataka ಗೂಂಡಾ ರಾಜ್ಯವನ್ನಾಗಿ ಮಾಡಲು ನೀವೆ ತಯಾರಿ ನೆಡೆಸುತ್ತಿರುವಂತೆ ಕಾಣುತ್ತಿದೆ , ಇವರಂತ ಗೂಂಡಾಗಳಿಂದ ರಾಜ್ಯವನ್ನು ಕಾಪಾಡುವ ಕೆಲಸ ಪೋಲಿಸ್ ಇಲಾಖೆ ಮಾಡಬೇಕು ಎಂದು ಮನವಿ