ಆಯ್ತು ಸ್ವಾಮಿ ಅವರು ತಪ್ಪು ಮಾಡಿಲ್ಲ ರಾಜೀನಾಮೆ ಯಾಕೆ ಅಂತೀರಾ. #PSI545 ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ತೇರ್ಗಡೆಯಾದವರು ಯಾಕೆ ಮತ್ತೆ ಮತ್ತೆ ಪರೀಕ್ಷೆ ಬರೀಬೇಕು? Cid ತನಿಖೆ ಮಾಡಿ ಕಳ್ಳರನ್ನ ಹಿಡಿದಿರಲ್ಲ. 53ಜನ ಬಿಟ್ಟು ಉಳಿದವರಿಗೆ ಉದ್ಯೋಗ ನೀಡಿ. @DrParameshwara@siddaramaiah@PriyankKharge@HKPatilINC
ಪಿಎಸ್ಐ 545 ರಲ್ಲಿ ಅಕ್ರಮ ಪ್ರಕರಣದಲ್ಲಿ
ಸರ್ಕಾರವು ಅಕ್ರಮ ಕಂಡು ಬಂದಿರುವುದರಿಂದ ಮರು ಪರೀಕ್ಷೆ ಮಾಡಿದರೆ ಮುಂದಿನ ಪರೀಕ್ಷೆಗಳಲ್ಲಿ ಅಕ್ರಮವಾಗುವುದಿಲ್ಲ ಎಂದು ಹೇಳಿತ್ತು ಇದು ಸರ್ಕಾರದ ತಪ್ಪು ಗ್ರಹಿಕೆ ಎಂದು ನಿನ್ನೆ ನಡೆದ KEA ಪರೀಕ್ಷೆಯ ಬ್ಲೂಟೂತ್ ಹಗರಣ ತೋರಿಸಿಕೊಟ್ಟಿದೆ. (1/6) @PriyankKharge@siddaramaiah
Asst. Prof. ಹುದ್ದೆಗಳಲ್ಲೂ ಅಕ್ರಮವಾಗಿತ್ತು ಆದರೆ ಅವರೆನ್ನೆಲ್ಲ ತೆಗೆದು ಪ್ರಾಮಾಣಿಕವಾಗಿದ್ದವರಿಗೆ ಉದ್ಯೋಗ ನೀಡುತ್ತಿದ್ದಾರೆ. ಆದರೆ ಪಿಎಸ್ಐ ನೇಮಕಾತಿಗೆ ಅಷ್ಟೇ ಯಾಕೆ ಮರುಪರೀಕ್ಷೆ @DrParameshwara@siddaramaiah@PriyankKharge ಅವರೆ?ಆ ಸಮಯದಲ್ಲಿ ಆದ ಬಹುತೇಕ ನೇಮಕಾತಿಗಳಲ್ಲಿ ಭ್ರಷ್ಟರನ್ನು ಹೊರಗಿಟ್ಟು ನೇಮಕಾತಿ ಮಾಡಿದ್ದಾರೆ
@PriyankKharge ಅವರೆ ಕೇವಲ ಕೆಲವು ಭ್ರಷ್ಟ ಅಭ್ಯರ್ಥಿಗಳಿಗೋಸ್ಕರ 490 ಕ್ಕೂ ಅಧಿಕ ಪ್ರಾಮಾಣಿಕವಾಗಿ ತೇರ್ಗಡೆಯಾದವರು ಬೆಲೆ ತೆರಬೇಕೆ? ಈಗಲೂ ನ್ಯಾಯಾಂಗ ತನಿಖೆ ನೆಡೆಯುತ್ತಿದೆ, ಸಂಪೂರ್ಣ ಸತ್ಯ ಅಸತ್ಯತೆ ತಿಳಿದು ನ್ಯಾಯವಾಗಿದ್ದವರಿಗೆ ಉದ್ಯೋಗ ನೀಡಿ. @HKPatilINC@CMofKarnataka@MBPatil#PSI545
ಬಹಳ ಜನ ಬಡ ಕುಟುಂಬದವರು ಪ್ರಾಮಾಣಿಕವಾಗಿ ತೇರ್ಗಡೆಯಾಗಿದ್ದಾರೆ ಹಂತವರಿಗೆ ಅನ್ಯಾಯವಾಗಬಾರದು ಎಂದ ಮಾನ್ಯ ಮುಖ್ಯಮಂತ್ರಿಗಳು @siddaramaiah ನವರು, ಈಗ ಯಾವ ಪುರುಷಾರ್ಥಕ್ಕೆ ಬಿಜೆಪಿಯವರ ನಿರ್ಧಾರವನ್ನು ಎತ್ತಿ ಹಿಡಿಯುತ್ತಿದ್ದಾರೆ? @CMofKarnataka#PSI545
545 ರಲ್ಲಿ ಕೇವಲ 53 ಅಭ್ಯರ್ಥಿಗಳ ಭ್ರಷ್ಟ ಕೃತ್ಯಕ್ಕೆ ಇನ್ನುಳಿದ 490 ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯನ್ನು ರದ್ದು ಮಾಡುವುದು ಎಷ್ಟು ಸರಿ? 3 ತಿಂಗಳಲ್ಲಿ 53 ಭ್ರಷ್ಟರನ್ನು ಹಿಡಿದ ತಾವು @CIDKarnataka 1.5 ವರ್ಷ ಕಳೆದರೂ ಭ್ರಷ್ಟರಿದ್ದರೆ ಒಬ್ಬನಾದರೂ ಸಿಗುತ್ತಿದ್ದನ್ನಲ್ಲ? #PSI545
ಒಂದು ಯೋಚನೆ ;
ಯಾವುದೋ ಒಂದು ಮಧ್ಯಂತರ ವರದಿ ಆಧರಿಸಿ ಬಹಳ ಅಕ್ರಮ ಆಗಿದೆ ಎಂದು ಪಿಎಸ್ಐ ನೇಮಕಾತಿಯನ್ನು ರದ್ದು ಮಾಡಿ ಮರುಪರೀಕ್ಷೆ ಘೋಷಿಸಿದರು ಅಂದಿನ @BJP4Karnataka ಸರ್ಕಾರ. ಕೇವಲ 3 ತಿಂಗಳಲ್ಲಿ 545ರಲ್ಲಿ 53 ಆಯ್ಕೆಯಾದ ಭ್ರಷ್ಟ ಅಭ್ಯರ್ಥಿಗಳನ್ನು ಬಂಧಿಸಿದರು. ಆಮೇಲೆ ತನಿಖೆ ಶುರುವಾಗಿ ಇವತ್ತಿಗೆ 1.5 ವರ್ಷಗಳು ಮುಗಿದವು.#PSI545
ಓಹ್ ಹೋ..!
ಇನ್ನೇನು ಚುನಾವಣೆ ಹತ್ರ ಬಂತಲ್ವ @Nimmabhaskar22 ಅವರೇ..!!
ನಿಮಗೇನಾದ್ರೂ ಸ್ವಲ್ಪ ಪ್ರಾಮಾಣಿಕತೆಯ ಅರ್ಥ ತಿಳಿದಿದೆಯಾ?
ಒಬ್ಬನೇ ಒಬ್ಬ ಪ್ರಾಮಾಣಿಕನಿಗೂ ಅನ್ಯಾಯ ಮಾಡದಿರುವುದೇ ನ್ಯಾಯ.
ಅವರಿವರ ಕಾಲು ಹಿಡಿದೆ ಬೇಕಾದ ಕಡೆಗಳಲ್ಲಿ ವರ್ಗಾವಣೆ ಮತ್ತು ಬಡ್ತಿ ಪಡೆದ ನಿಮ್ಮ ಮನಸ್ಥಿತಿಗೆ ಅವೆಲ್ಲ ಅರ್ಥ ಆಗಲ್ಲ ಬಿಡಿ.!!
@Nimmabhaskar22 Yes honourable HM @DrParameshwara has a good case and a good Advocate General and even good officers in KSP to nab culprits and give justice to genuinely passed candidates, please stop saying KSP is helpless in segregating tainted and non tainted being finest tech savy in India.
@Nimmabhaskar22 ಕಸಗೂಡಿಸಿ ಕಮಲ ಹಿಡಿದು ಅದೂ ಬಾಡಿದರೆ ಅಥವಾ ಅದನ್ನು ಯಾರಿಗಾದರೂ ಮಾರಿ ಕೈ ಎತ್ತುವ ನಿಮ್ಮಂಥವರಿಂದ ಪ್ರಾಮಾಣಿಕವಾಗಿ ತೇರ್ಗಡೆಯಾದವರಿಗೆ ನ್ಯಾಯ ಕೊಡಿ ಎನ್ನುವ ಮಾತು ಬರುವುದಿಲ್ಲ ಬಿಡಿ 🙏🏻
An ex - IPS @Nimmabhaskar22 stating to remove stay rather than finding the culprits and giving justice to genuinely passed candidates. @CIDKarnataka don't have any interest in justice delivery it seems. He doesn't believe in KSP or what? @CMofKarnataka@DrParameshwara