ಮೊನ್ನೆ ಯೋಗದಿನದಂದು ಸ್ವಯಂಘೋಷಿತ ವಿಶ್ವಗುರುವಿನ ನೇತೃತ್ವದಲ್ಲಿ ವಿಶೇಷ ಯೋಗಾಸನ ಪ್ರದರ್ಶನ ನಡೆದಿತ್ತು, ಆ ಪೈಕಿ ಅತ್ಯಂತ ಪ್ರಸಿದ್ಧಿಗೆ ಒಳಗಾದ ಕೆಲವು ಅಪರೂಪದ ಆಸನಗಳ ಚಿತ್ರಗಳು ಇಲ್ಲಿವೆ!
ಈ ಆಸನಗಳ ಪೈಕಿ ಶರಣಾಗತ ಪ್ರಧಾನಿಯ ಶರಣಾಗತ ಭಂಗಿಯಂತೂ ಅದ್ಭುತ!
#InternationalYogaDay
ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆ ಕಟ್ಟಲ್ಲ.....
ಮತ್ತೆ ಸರ್ಕಾರದ ಭದ್ರತೆ ಯಾಕೆ ಬೇಕು.....
ನೋಂದಣಿ ಮಾಡಿಕೊಂಡರೆ ತೆರಿಗೆ ಕಟ್ಟಬೇಕು ..
ವಿದೇಶದಿಂದ ಬರುವ ಅಕ್ರಮ ಹಣದ ಬಗ್ಗೆ ಮಾಹಿತಿ ಕೊಡಬೇಕು....
#bannrss
ಕುಕ್ಕರ್. ...ನೋಡಿ ಮಿಕ್ಸಿ ಕೂಗಿದ ಹಾಗೆ 💁💁
ಹಿಂದುಗಳಿಗೆ. ..ಜ್ಯಾತ್ಯತೀತ ಪಾಠ ಮಾಡೋದು ನೋಡ್ರಿ. ..ಕಾಂಗ್ರೆಸ್ ಮಂತ್ರಿ! !
ಸ್ವಂತ ಹಿಂದು ಅಮ್ಮನ ಕಷ್ಟಕ್ಕೆ
ಮುಸ್ಲಿಂ ಮಗಳ ವಿನಂತಿ.🤓
ಆದ್ರೆ ಲಕ್ಷ್ಮಿ ಯಕ್ಕೋ ಉಪದೇಶ ಮಾಡಿದ್ದು
ಉಡುಪಿ ಜನರಿಗೆ ಮತ್ತೆ ಬಿಜೆಪಿಗೆ 😇😇
ಕಾಂಗ್ರೆಸ್ ಅಂದ್ರೆ ನಾಟಕ
ನಾಟಕ ಅಂದ್ರೆ ಕಾಂಗ್ರೆಸ್ 🤔🤔
ಹೊಟ್ಟೆ ತುಂಬಿರುವ @DKShivakumar ನಿಮ್ಮಂತವರಿಗೆ ಏನು ಗೊತ್ತು ಹಸಿದವರ ಸಂಕಷ್ಟ ?
ಉದ್ಯೋಗ ಕೊಡಿ ಎಂದರೇ, 3 ಸಾವಿರ ರೂ. ಕೊಡುತ್ತಿದ್ದೇವೆ ಎಂದು ದುರಂಹಕಾರದಿಂದ ಮಾತನಾಡಿರುವ ನಿಮಗೆ ನಾಚಿಕೆಯಾಗಬೇಕು.
ಹಲವು ವರ್ಷಗಳಿಂದ ಹಗಲು-ರಾತ್ರಿ ಕಷ್ಟ ಪಟ್ಟು ಓದಿ, ಒಂದು ಸರ್ಕಾರಿ ನೌಕರಿ ಪಡೆಯಬೇಕೆಂಬ ಹಂಬಲದಿಂದ ಪರೀಕ್ಷೆ ಬರೆದಿರುವ, ಯುವಜನತೆಗೆ ಭ್ರಷ್ಟ @INCKarnataka ಸರ್ಕಾರ ದ್ರೋಹ ಬಗೆದಿದೆ.
ಉದ್ಯೋಗ ಭರ್ತಿ ಮಾಡಿ ಎಂದರೇ ಯುವಜನತೆಯನ್ನು ಅಪಮಾನಿಸಿ, ದರ್ಪದ ಮಾತನಾಡಿರುವುದು ಖಂಡನೀಯ.
@siddaramaiah
#GovtJob #StateGovt
#CongressFailsKarnataka
#DharwadProtest #Youths