ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil PC ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!
ಒಟ್ಟು ಹುದ್ದೆಗಳು: 1,137
ಅರ್ಜಿ ಸಲ್ಲಿಸುವ ಅವಧಿ:
20-10-2022 ರಿಂದ 21-11-2022ರ ವರೆಗೆ @DOMGOK@MWDBALLARI@Karnatakapolice@krishnar_law@pkkonde
ಇಂದು ನಿಧನರಾದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆ.
ಮಾಜಿ ಸಚಿವರಾದ @BZZameerAhmedK, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮತ್ತಿತರರು ಹಾಜರಿದ್ದರು.
ದೇವಸ್ಥಾನಗಳ ಹಣವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂದು @BJP4Karnataka ನಾಯಕರು ಸುಳ್ಳು ಹೇಳುತ್ತಿದ್ದಾರೆ. ದೇವಸ್ಥಾನಗಳ ಒಂದು ರೂಪಾಯಿ ಹಣವನ್ನೂ ಮಸೀದಿ, ಚರ್ಚುಗಳಿಗೆ ಬಳಸಿಲ್ಲವೆಂದು ಮುಜರಾಯಿ ಇಲಾಖೆ ನನಗೆ ಉತ್ತರ ನೀಡಿದೆ.
3/8
#SaveTemples
ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 10,000 ಕೋಟಿಗೂ ಅಧಿಕ ಹಣವನ್ನು ಚಾಮರಾಜನಗರದ ಅಭಿವೃದ್ಧಿಗೆ ಕೊಟ್ಟಿದ್ದೆ. ಕೃಷಿ ಮತ್ತು ಕಾನೂನು ಕಾಲೇಜು, ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆಗಳು ಇವೆಲ್ಲ ನಮ್ಮ ಸರ್ಕಾರದ ಕೊಡುಗೆಗಳು.
ಚಾಮರಾಜನಗರಕ್ಕೆ @BJP4Karnataka ಸರ್ಕಾರದ ಕೊಡುಗೆ ಶೂನ್ಯ. 2/7
#NammaNeeruNammaHakku
ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು
ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ
ಅತ್ಯಂತ ನಾಚಿಕೆಗೇಡಿನ ಸಂಗತಿ.
ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು @CMofKarnataka ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು.
2/6
#ದಲಿತವಿರೋಧಿ_ಬಿಜೆಪಿ
ವಿಶ್ವಮಾನವರಾಗುವ ದಾರಿ ತೋರಿದ
ವಿಚಾರ ಕ್ರಾಂತಿಯ ಹರಿಕಾರ
ಕುವೆಂಪು ಅವರಿಗೆ
ಹುಟ್ಟು ಹಬ್ಬದ ನಮನಗಳು.
ಮತ ಭ್ರಾಂತಿ, ಮತಮೌಢ್ಯಗಳ ನಿರಾಕರಣೆಯಿಂದ ಮಾತ್ರ
ಪ್ರಜಾಪ್ರಭುತ್ವದ ಬುನಾದಿ ಬಲಪಡಿಸಲು ಸಾಧ್ಯ ಎಂಬ
ಕುವೆಂಪು ಸಂದೇಶದ ಪಾಲನೆಯೇ
ವೈಚಾರಿಕ ಗುರುವಿಗೆ ನಾವು ಸಲ್ಲಿಸುವ
ನಿಜ ಗೌರವ.
#ವಿಶ್ವಮಾನವ_ದಿನಾಚರಣೆ