ತಿಂಗಳು ಕಳೆಯುತ್ತ ಬಂದರೂ ಸಂಬಳ ಸಿಗದೇ, ಹಬ್ಬದ ಸಡಗರ ಇಲ್ಲದೇ ಪರದಾಡುತ್ತಿರುವ ಸಾರಿಗೆ ನೌಕರರು ಇವರಿಗೂ ಇತರೆ ಎಲ್ಲಾ ಸರ್ಕಾರಿ ನೌಕರರಂತೆ ಸಮಾನ ವೇತನ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿ.
#ಕತ್ತಲಲ್ಲಿ_ಸಾರಿಗೆ_ನೌಕರರು#ಸಾರಿಗೆ_ನೌಕರರನ್ನು_ಸರ್ಕಾರಿ_ನೌಕರರನ್ನಾಗಿಸಿ
We voters have created history by electing 25 out of 27 parliament seats from Karnataka and we know very well how to bring it down to single digit. Its already late, act before its too late...
#WeWantFloodRelief@narendramodi@tv9kannada@publictvnews
ಚೌಕಿದಾರ್ ಚೋರ್ ಹೈ; ಎಂದು ಊಳಿಡುತ್ತಿದ್ದ ನಾಯಿ-ನರಿಗಳು ಈಗ ಯಾವ ಗಲ್ಲಿಯಲ್ಲಿ ಬಾಲ ಮುದುರಿಕೊಂಡು ಅಡಗಿವೆ?
ತೃಣ ಮಾತ್ರ ಮರ್ಯಾದೆ ಇದ್ದದ್ದೇ ಆದರೆ ಪ್ರಧಾನಿ ಮೋದಿಯವರ ಕಾಲಿಗೆ ಬಿದ್ದು ಕ್ಷಮಾಪಣೆ ಕೊರಲಿ!
सत्यमेव जयते!
#SCNailsRaGaLies#RafaleDeal#RafaelVerdict
ಭಾರತದ ಗಡಿಯಲ್ಲಿ #ಸೈನಿಕರ ಬದಲು ನಮ್ಮೂರಿನ ಜನರಿಗೆ ಒಂದಿಷ್ಟು ಜಮೀನು ನೀಡಿ ಉಳಿದುಕೊಳ್ಳೋ ವ್ಯವಸ್ಥೆ ಮಾಡಿದ್ರೂ ಸಾಕು....
ಬೇಲಿ ಸರಿ ಮಾಡೋ ನೆಪದಲ್ಲಿ ಚೂರ್ ಚೂರೇ ಮುಂದಕ್ ಹೋಗ್ತಾ ಹೋಗ್ತಾ... ವರ್ಷ ಕಳೆಯೋದ್ರೊಳಗಾಗಿ ಅರ್ಧ ಪಾಕಿಸ್ತಾನವನ್ನೇ ಭಾರತದೊಳಗೆ ಸೇರಿಸಿಬಿಟ್ಟಿರ್ತಾರೆ
🙄🙄🙄 Ushhh 🤫🤫🤫
@purviraju1 @sathi249