ಬಾಬರಿ ಮಸ್ಜಿದ್ ಧ್ವಂಸದಲ್ಲಿ ಕಾಂಗ್ರೆಸ್ ಸಂಘಪರಿವಾರಕ್ಕೆ ನೆರವಾಯಿತು. ಇದೀಗ ಅವರು ಭೂಮಿ ಪೂಜೆಯನ್ನು ಸಂಭ್ರಮಿಸುತ್ತಿದ್ದಾರೆ. ದ್ರೋಹವನ್ನು ಎಂದೂ ಮರೆಯದಿರಿ. ಅಪರಾಧಿಗಳನ್ನು ಎಂದೂ ಮರೆಯದಿರಿ.
#BabriMasjidAwaitsJustice
ಭಿತಿಯಿಂದಲೇ ಪರೀಕ್ಷೆಯೊಂದನ್ನು ಎದುರಿಸಬೇಕಾದ ಅವಶ್ಯಕತೆ ಯಾದರು ಏನು..?
ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುವ ಸರ್ಕಾರದ ನಿಲುವು ಅಸಂಬದ್ಧ.
#PostponeKarCET@drashwathcn@ssfkarnataka
187 distressed Keralite expats in the UAE just flew home for free. This is part of our service for the expatriate community. Thank you for Markaz and ICF workers who acted strenuously for this journey
https://t.co/e3x7CZsXCU #Kerala#IndiaFightsCorona#COVID
According to the latest reports, more than 1 lakh Keralites backed to the homeland from overseas. And more flights have been arranged to return for the rest of them. I congratulate the Central and State governments for easing the process in the wake of #Covid_19#kerala#india
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಸನ್ಮಾನ್ಯ @CTRavi_BJP ಯವರೊಂದಿಗೆ ಅನಿವಾಸಿ ಭಾರತೀಯರ ಸಮಸ್ಯೆಗಳ ಕುರಿತಾದ ಚರ್ಚೆಯಲ್ಲಿ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆ.ಸಿ.ಎಫ್ ಮುಖಂಡರ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾದೆ.
#KCF#Karnataka
ನನ್ನ ಗೃಹ ಕಚೇರಿಯಿಂದ ಸೌದಿ ಅರೇಬಿಯಾದ ಕನ್ನಡ ಸಂಘ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸದಸ್ಯರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಂದರ್ಭ.
ಸಂಘದವರು ಅಲ್ಲಿರುವ ಕರ್ನಾಟಕ ಮೂಲದ ಹಿರಿಯರು, ಮಹಿಳೆಯರು ಮತ್ತು #COVID19 ನಿಂದಾಗಿ ಉದ್ಯೋಗ ಕಳೆದುಕೊಂಡ ಹಲವರು
1/2
I sent a letter to the @HMOIndia and Civil Aviation Minister @HardeepSPuri seeking their urgent intervention in allowing more flights from Saudi Arabia to India. There are nearly 3 million #Indians live in KSA, and thousands await to be reached homeland soon. #COVID19India
ಮರ್ಕಝ್ ಅಲುಮ್ನಿ ವತಿಯಿಂದ @GrandMuftiIndia@shkaboobacker ರ ನಿರ್ದೇಶನುಸಾರ, 40 ಚಾರ್ಟೆಡ್ ವಿಮಾನಕ್ಕೆ ಅನುಮತಿ ಸಿಕ್ಕಿದ್ದು..
ಮೊದಲ ಎರಡು ವಿಮಾನ 2020 ಜೂನ್ 17,18 ರಂದು ಹೊರಡಲಿದೆ.
ಅನಿವಾಸಿಗಳನ್ನು ಕರೆತರುವ ಹಾಗೂ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು #KCF#ICF ಮುಂಚೂಣಿಯಲ್ಲಿ ನಿಂತು ಮಾಡುತ್ತಿವೆ.
#ThankYou#Congrats