Expressed deep concerns and send letters to both President Ram Nath Kovind and Prime Minister Narendra Modi, condemning the anti-people measures of the #Lakshadweep administrator and asking to intervene in the matter urgently.
@narendramodi@rashtrapatibhvn
ಉತ್ತರ ಕರ್ನಾಟಕದಲ್ಲಿ ಧಾರ್ಮಿಕ, ಲೌಕಿಕ, ಸಾಮಾಜಿಕ ಕಳಕಳಿಯೊಂದಿಗೆ ಶಿಕ್ಷಣ ಕ್ರಾಂತಿಯನ್ನು ನಡೆಸುತ್ತಿರುವ ಇಹ್ಸಾನ್ ಕರ್ನಾಟಕದೊಂದಿಗೆ ಕೈಜೋಡಿಸಿರುವ ಅನಿವಾಸಿ ಕನ್ನಡಿಗರ ಅಭಿಮಾನದ ಸಂಘಟನೆ #KCF.
ಸತ್ಯ-ಸಹನೆ-ಸಮರ್ಪಣೆ ಘೋಷವಾಕ್ಯದೊಂದಿಗೆ ತನ್ನ 8ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ.
#KCF ಕರ್ನಾಟಕ ಕಲ್ಚರಲ್ ಫೌಂಡೇಷನ್ ಅನಿವಾಸಿ ಕನ್ನಡಿಗರಿಗೆ ಮರುಭೂಮಿಯ ಓಯಸಿಸ್ ನಂತೆ ಅನುಭೂತಿಯನ್ನು ಒದಗಿಸಿದೆ. ಕನ್ನಡದ ಕಂಪನ್ನು ಪಸರಿಸುವಲ್ಲಿ ಕೆ.ಸಿ.ಎಫ್ ತೋರಿಸಿದ ಆಸಕ್ತಿ 6ಕೋಟಿ ಕನ್ನಡಿಗರಿಗೆ ಅಭಿಮಾನವಾಗಿದೆ. ಬಲಿಷ್ಠ ಶಕ್ತಿ ಚಾಲನೆ ಗೊಂಡ ದಿನದ ಶುಭಾಶಯ ಗಳು #KCFfoundationday@CouncilKcf@GrandMuftiIndia@shkaboobacker
ಅನಿವಾಸಿ ಕನ್ನಡಿಗರ ಅಮರ ಧ್ವನಿ @CouncilKcf ಇಂದು ೮ನೇ ಹರುಷ , ಎಲ್ಲಾ ಅನಿವಾಸಿ ಮಿತ್ರರಿಗೆ KCF DAY ನ ಹಾರ್ಧಿಕ ಶುಭಾಶಯಗಳು...
#KCF#KCFfoundationday https://t.co/SvtOpUvPXD
ದಕ್ಷಿಣ ಕನ್ನಡ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬವರು ಕರ್ನಾಟಕ ಜಂಇಯತುಲ್ ಉಲಮಾ ಇದರ ನಾಯಕರೂ ಪ್ರಮುಖ ಧಾರ್ಮಿಕ ವಿದ್ವಾಂಸರಾದ @KamilThoke ರವರ ವಿರುದ್ಧ ಅವಹೇಳನಕಾರಿಯಾದ ಸಂದೇಶ ರವಾನಿಸಿದ್ದು, ಸೇವಾದಳ ಅಧ್ಯಕ್ಷರ ವಿರುದ್ಧ @CongressDk ಕೂಡಲೇ ಕ್ರಮ ಕೈಗೊಳ್ಳಿ,
@INCKarnataka@TheMithunRai@utkhader@DCDK9