ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು
ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು
ಹಿಂದೂ ಸಾಮ್ರಾಟ್ ಎಂಬ @instagram ಪೇಜ್ನಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ, ಸರ್ವ ಧರ್ಮ ಸೌಹಾರ್ದತೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಎಪಿ ಉಸ್ತಾದರ ಹೆಸರಿನಲ್ಲಿ ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ.
ಈ ಬಗ್ಗೆ @spdkpolice ತಕ್ಷಣ ಕ್ರಮಕೈಗೊಳ್ಳಬೇಕು.
It is highly grateful that the Government of India has recently expressed its allegiance to the afflicted and tormenting people of Palestine, at the #UN Security Council.
I appreciate the Government for its timely statement.
@UNinIndia@ambtstirumurti#Palestine#india
I have expressed my strong protest and sent letter to Prime Minister @narendramodi, urging India to intervene to end the Israeli bombings and brutal violence in #Palestine. Israel's henious and vicious massacre of Palestine, including its children and women is highly disgusting.
*►ವಾರ್ ರೂಂನಲ್ಲಿ 206 ಮಂದಿ ಇದ್ದರೂ 15ಮಂದಿ ಮುಸ್ಲಿಮರ ಹೆಸರನ್ನು ಮಾತ್ರ ಓದಿದ್ದ ತೇಜಸ್ವಿ*
*►ಬೆಡ್ ಬ್ಲಾಕ್ ಗೆ ಕೋಮು ಬಣ್ಣ ಹಚ್ಚಲು ಮುಂದಾಗಿದ್ದ ಸ್ಟೋರಿಯ ಅಸಲಿಯತ್ತು ಬಹಿರಂಗ*
https://t.co/9ASnaZkOF6
*►ವಾಟ್ಸ್ಯಾಪ್ ಗೆ ಸೇರಿಕೊಳ್ಳಿ►*
https://t.co/OHcMWt2LgM
@siddaramaiah@tv9kannada@btvnewslive@CMofKar