@DFS_India@FinMinIndia@nsitharamanoffc DFS don't have guts to say small thanks to bankers who is the main pillar to achieve this feat..and don't have even small gesture to hear bankers demand..for five days working
Bankers keep India connected 24×7.
But behind every transaction, target and deadline is a human being, with a family, responsibilities and a life beyond the branch.
A 5-day week was agreed in March 2024, with bankers accepting longer working hours from Monday to Friday.
The demand is reasonable. The commitment is proven. The delay is difficult to justify.
Implement 5-Day Banking now.
@PMOIndia@narendramodi@FinMinIndia@nsitharaman@DFS_India
#5DayBankingNow
@BJP4Karnataka ರಿ ಸ್ವಾಮಿ ಸ್ವಲ್ಪ ನಮ್ಮೂರಿನ ರಸ್ತೆ ನೋಡಿ, ಇದು ಸಹ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿ ನಿರ್ಮಿಸಿರೋ ರಸ್ತೆ.. ತಮ್ಮ ಬಿಜೆಪಿ ಸರ್ಕಾರ ವಿದ್ದಾಗಲೂ ರಸ್ತೆ ಮಂಜೂರಾಗಿಲ್ಲ, ಈಗಿನ ಕಾಂಗ್ರೆಸ್ ಸರ್ಕಾರ ಸಹ ರಸ್ತೆ ಮಾಡುವ ಹಾಗೆ ಕಾಣುತಿಲ್ಲ.. ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು, ಕಣತೂರು ಪಂಚಾಯತ್ ,ಲಕ್ಕಿರಾಮನಪಾಳ್ಯ ಗ್ರಾಮ
@talkingtoyou13@aiboc_in@nsitharamanoffc@DFS_India@FinMinIndia@ChiefIba Then plz inform govt not to initiate govt schemes like atal pension yojana, pradan mantri Suraksha Bima yojna, PM jeevan jyoti beema yojna, Mudra yojna etc,, Bankers are doing rather than banking job. Govt starts the scheme and put pressure on bankers to sell these kind schemes.
Since last 7 years bankers demanding weekly 5 days work and this government everytime fails to fulfil there demand. Each and every meeting the same response, request is under process..
We demand now
#5DayBankingNow#5DaysBanking@DFS_India@narendramodi@nsitharaman
@BJP4Karnataka 2014ರಲ್ಲಿ ದೇಶದ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಪ್ರತಿಶತ ಜನರು ಮೊಬೈಲ್ ಅನ್ನು ಬಳಸುತ್ತಿದ್ದರು, ಹಾಗೂ ಈ 2024ರಲ್ಲಿ ದೇಶದ ಎಷ್ಟು ಪ್ರತಿಶತ ಜನಗಳು ಮೊಬೈಲ್ ಬಳಕೆ ಮಾಡುತ್��ಿದ್ದಾರೆ?
ಈಗಿನ ಕಾಲಕ್ಕೆ ಮೊಬೈಲ್ ��ಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಅವಶ್ಯಕ ಅಲ್ಲ ಅತೀ ಅವಶ್ಯಕ. ಹಾಗೆಯೇ ಮೊಬೈಲ್ ಬಳಕೆ ಕೂಡ
ಎಲ್ಲದಕ್ಕೂ ಮೋದಿ ಯವರೇ ಕಾರಣವಲ್ಲ
@BJP4Karnataka@siddaramaiah@DKShivakumar ಯಾವನಪ್ಪ ದುರಾಡಳಿತ ಅಪಕ್ಯಾತಿ ಅಂಟಿಸಿಕೊಂಡಿರೋದು, ಜೈಲಿಗೆ ಹೋದ ಯಡಿಯೂರಪ್ಪ ನವರೇ..?, ಕೇವಲ ಐದು ವರ್ಷದ ಅವಧಿಯಲ್ಲಿ ಮೂವರು ಸಿ ಎಂ ಕೊಟ್ಟ ತಮ್ಮ ಪಕ್ಷ ಸ್ವಾಮಿ ಅಪಕ್ಯಾತಿ ಅಂಡ್ ಕುಖ್ಯಾತಿ ಗೆ ಹೆಸರು ವಾಸಿ.. ಮುಂದಿನ ಅವಧಿಗೂ ಕಾಂಗ್ರೆಸ್ ಗೆ ಗದ್ದುಗೆ, ಅಂಡ್ ತಾವುಗಳು ವಿರೋಧ ಪಕ್ಷದಲ್ಲಿಯೇ...
#CongressCares#bjpfails#siddu
@Tejasvi_Surya Stop this drama, why comparing upa era? Ur govt is ruling since 2014 and gst implimented since 2018. If u wish to compare then compare since 2018. Almost looted for 7 years and over acting now, Stop this hypocrisy
#bjpfailsindia#bjpstopjhumla
@CTRavi_BJP ದೇಶ ಪ್ರೇಮಿ, ಜನ ಸಂಘ ಸ್ಥಾಪಕ, ಆರ್ ಎಸ್ ಎಸ್ ನಿಕಟ ಪೂರ್ವಿ. ಹುಟ್ಟು 1916 - ಮರಣ 1968. ನೀವೇ ಬರೆದಿರುವ ಹಾಗೆ, ಇವರೆಲ್ಲೂ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. RSS ನವರು ಸ್ವತಂತ್ರ ಕ್ಕಾಗಿ ಎಲ್ಲೂ ಹೋರಾಟ ಮಾಡಿಲ್ಲವೆಂದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಆದಾಗ್ಯೂ ಇವರಿಗೆ ಇಷ್ಟೊಂದು ಹೈಪ್ ಕೊಡುವ ಕಾರಣವೇನು?.
ಉನ್ನತ ಜಾತಿಯವರೆಂದು.👎
@CTRavi_BJP@siddaramaiah ಇದು ನಿಮ್ಮ ಕಾಳಜಿಯೋ ಅಥವಾ ಭಯವೋ..?
ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಆರಂಭಿಕ ವಿಘ್ನ ಸಾಮಾನ್ಯ.
ಹಿಂದೆ ನಡೆದಿದ್ದ ಗಣತಿಯನ್ನು ದೊಡ್ಡ ಜಾತಿಯವರು ಮೂಲೆ ಗುಂಪು ಮಾಡುವುದರಲ್ಲಿ ಸೈ ಎನಿಸಿದ್ದಾರೆ.. ಈ ಸಲ ಹಾಗೆ ಆಗುವುದಕ್ಕೆ ಬಿಡುವುದಿಲ್ಲ ಬಿಡಿ.. ಸಾದ್ಯವಾದರೆ ನಿಮ್ಮ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಿ, ಅಪಪ್ರಚಾರ ಬೇಡ..