ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೇರು ಕಲಾವಿದ, ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ರವರಿಗೆ ಜನ್ಮದಿನದಂದು ಹೃತ್ಪೂರ್ವಕ ನಮನಗಳು ✨
Fondly remembering the hero of many timeless classics, the legendary #DrRajkumar on his birth anniversary 😊
ಭಾಷೆಯನ್ನ ತಾಯಿಯಂತೆ ,ಗುರು ಹಿರಿಯರನ್ನ ತಂದೆಯಂತೆ ,ಅಭಿಮಾನವನ್ನ ದೇವರಂತೆ ,ಚಿತ್ರರಂಗವನ್ನ ಕುಟುಂಬದಂತೆ ಕಂಡಂತ ಕಲಾ ತಪಸ್ವಿ..ನಿಮ್ಮ ಹುಟ್ಟುಹಬ್ಬ ಈ ನಾಡು-ನುಡಿಗೆ ಮರು ಜೀವ ಕೊಡುತ್ತದೆ....ಮತ್ತೆ ಹುಟ್ಟಿ ಬನ್ನಿ ಈ ಮಣ್ಣ ಮೆಟ್ಟಿ ಬನ್ನಿ🙏🙏🙏 #HappyBirthdayDrRajkumar
ವರನಟ ಡಾ.ರಾಜ್ ಕುಮಾರ್ ಜನ್ಮ ಜಯಂತಿಯ ಶುಭಾಶಯಗಳು. ನಮ್ಮ ಕುಟುಂಬದೊಂದಿಗಿದ್ದ ಅವರ ಒಡನಾಟ ಯಾವತ್ತಿಗೂ ಸ್ಮರಣೀಯ.
ಸರಳತೆಗೆ ಮತ್ತೊಂದು ಹೆಸರು ಡಾ.ರಾಜ್ ಕುಮಾರ್. ಹಾಗಾಗಿ ಕೋವಿಡ್ ಸಂದರ್ಭದಲ್ಲಿ ಅವರ ಹುಟ್ಟು ಹಬ್ಬವನ್ನು ಅಷ್ಟೇ ಸರಳವಾಗಿ, ಮನೆಯಲ್ಲೇ ಆಚರಿಸಿ. ಆರೋಗ್ಯದಿಂದಿರಿ
#DrRajkumar
Pls Stay safe from #COVIDSecondWave 🙏
ಕನ್ನಡ ನಾಡಿನ ಅನರ್ಘ್ಯ ರತ್ನ ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನವಾದ ಇಂದು ಲಕ್ಷಾಂತರ ಅಭಿಮಾನಿಗಳಂತೆ ನನ್ನ ಭಾವಪೂರ್ಣ ನಮನಗಳು.
ಅವರ ಅದೆಷ್ಟೋ ಸಿನಿಮಾಗಳು ಜೀವನವನ್ನು ಪ್ರಭಾವಿಸಿರುವಂತೆ ಅವರ ವ್ಯಕ್ತಿತ್ವ ಕೂಡಾ ಸದಾ ಆದರ್ಶ.
ಡಾ.ರಾಜಕುಮಾರ್ (ರವರು) ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರು. ಕನ್ನಡವನ್ನೇ ಉಸಿರಾಗಿಸಿಕೊಂಡ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ. ಇಂದು ಅವರಿಲ್ಲವರಾದರು, ಮೌಲ್ಯ ಸಾರುವ ಸಿನಿಮಾಗಳ ಮೂಲಕ ಜೀವಂತವಾಗಿದ್ದಾರೆ. ನಟಸಾರ್ವಭೌಮ (ರವರಿಗೆ) ಹುಟ್ಟುಹಬ್ಬದ ಶುಭಾಶಯಗಳು.