You are a role model for me, and I always like to follow and obey you. @TanveerSaitINC, you are undoubtedly the perfect boss in my life. I enjoy working for you not only last years but also in coming years... #happynewyear2022#Savithasamaja
ಸದನದೊಳಗೆ ಮಹಿಳಾ ಸಚಿವರನ್ನು ಅತ್ಯಂತ ಕೀಳಾಗಿ ನಿಂದಿಸಿ ತನ್ನ ಕೊಳಕು ನಾಲಿಗೆಯನ್ನು ಪ���ರದರ್ಸಿಸಿದ್ದ ಬಿಜೆಪಿಯ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕ, ವಿಧಾನ ಪರಿಷತ್ ಸದಸ್ಯ @CTRavi_BJP ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಸವಿತಾ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿ ಅವಮಾನಿಸಿರುವ ಮಾತುಗಳು ಅವರ ವೈಯಕ್ತಿಕ ನಿಲುವು ಮಾತ್ರ��ಲ್ಲ ಬಿಜೆಪಿಯ ಸಂಸ್ಕೃತಿ ಮತ್ತು ಸಂಘ ಶಿಕ್ಷಣದ ನೈಜ ಸಂಸ್ಕಾರ.
ಮಹಿಳೆಯರು, ದಲಿತರು, ಹಿಂದುಳಿದ ಜಾತಿಗಳ ಬಗ್ಗೆ ಎಂದಿಗೂ ಗೌರವವಿಲ್ಲದ @BJP4Karnataka ನಾಯಕರಿಗೆ ಆರ್.ಎಸ್.ಎಸ್ ಹೇಳಿಕೊಟ್ಟಿರುವುದು ಇದೇ ಮನುಸ್ಮೃತಿ ಪ್ರೇರಿತ 'ಜಾತಿ ನಿಂದನೆ'ಯ ಪಾಠವನ್ನೇ?
ಸವಿತಾ ಸಮಾಜದ ಗೌರವಕ್ಕೆ ಧಕ್ಕೆ ತರುವಂತ ಹೇಳಿಕೆ ನೀಡಿದ ಸಿ.ಟಿ ರವಿ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಬಿಜೆಪಿ ಪಕ್ಷವು ಕೂಡಲೇ ರಾಜ್ಯದ ಜನರ ಹಾಗೂ ಸವಿತಾ ಸಮಾಜದ ಕ್ಷಮೆ ಕೇಳಬೇಕು.
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ದೇವರ ದಿವ್ಯ ಬೆಳಕು ನಿಮ್ಮ ಜೀವನದಲ್ಲಿ ಹರಡಲಿ ಮತ್ತು ಶಾಂತಿ, ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಗೌರಿ ಗಣೇಶ ಹಬ್ಬದ ಶುಭಾಶಯಗಳು.
History will remember this not as a law being upheld, but as compassion being crushed💔
Stand with the Delhi dogs. Stand with the animal lovers. Because without them, who will speak for the voiceless?
#dogs#savedogs#SaveDelhiDogs#compassion#delhi#SupremeCourt#straydogs #streetdogs
Our Shakti Yojane is more than free travel. It’s about expanding the boundaries of what every woman can dream, do, and become. We’re proud that our government has opened up access to education, work, and opportunity, changing the everyday realities of lakhs of women across Karnataka.
Freedom to move is freedom to grow, and that’s the guarantee our government is delivering!
#Shakti | #KarnatakaModel
ಕರ್ನಾಟಕ ಪ್ರ��ೇಶ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಂಜುನಾಥ್ ಗೌಡ ಅವರ ಆದೇಶದ ಮೇರೆಗೆ, ರಾಜ್ಯ ಯುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಶ್ರೀ ದೀಪಾಕ್ ಗೌಡ ಅವರನ್ನು ನೂತನವಾಗಿ ನೇಮಕಮಾಡಿ ರಾಷ್ಟ್ರೀಯ ಯುವ ಕಾಂಗ್ರೆಸ್ ಆದೇಶ ಹೊರಡಿಸಿದೆ.
ಈ ಸಂದರ್ಭದಲ್ಲಿ ಶ್ರೀ ದೀಪಾಕ್ ಗೌಡ ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು
Ee Sala Cup Namde!❤️🏆
Huge congratulations to @RCBTweets on this unforgettable, historic victory in the #IPLFinals
18 years of passion, loyalty, and never giving up - and tonight, it all came together!
You’ve made every Kannadiga’s dream come true!
ಕಾಂಗ್ರೆಸ್ ವರಿಷ್ಠರಾದ Rahul Gandhi ಹಾಗೂ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕೊನೆಗೂ ಮಣಿದಿದೆ.
ಮುಂದಿನ ಜನಗಣತಿಯ ಜೊತೆಯಲ್ಲೇ ಜಾತಿ ಗಣತಿ ನಡೆಸುವುದಾಗಿ ಮೋದಿ ಸರ್ಕಾರ ಘೋಷಿಸಿದೆ!
ಸಾಮಾಜಿಕ, ಆರ್ಥಿಕ ನ್ಯಾಯದ ಪರಿಕಲ್ಪನೆಯ ಜಾತಿ ಗಣತಿ ದೇಶದ ಜನತೆಗೆ ��ಮಾನ ನ್ಯಾಯ ಕಲ್ಪಿಸಲಿದೆ.
#CasteCensus
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥಗೌಡ ರವರು ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಶ್ರೀ ನಿಗಮ್ ಭಂಡಾರಿರವರ ನೇತೃತ್ವದಲ್ಲಿ ನೇತೃತ್ವದಲ್ಲಿ ಪಹಲ್ಗಾಂನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಸ್ಮರಣಾರ್ಥವಾಗಿ ಮೇಣದ ಬೆಳಕು ಮೆರವಣಿಗೆ ಆಯೋಜಿಸಲಾಗಿತ್ತು.
ಏಪ್ರಿಲ್ 25 26 ಹಾಗೂ 27 ರಂದು ನಡೆಯಲಿರುವ ಯುವಕ್ರಾಂತಿ ಬುನಿಯಾದ್ ಸಮಾರಂಭದ ಸ್ಥಳ ಪರಿಶೀಲನೆಗೆ ಮೈಸೂರಿಗೆ ಆಗಮಿಸಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥಗೌಡ ರವರನ್ನು ಮೈಸೂರು ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು.
#youthleadership#YouthCongress#KPYC
Met KPCC Working President, MLA, Former Minister, and senior leader Shri Tanveer Sait and sought his blessings.
He shared valuable insights on the future of Youth Congress and assured me of his unwavering support in this journey.
I am grateful for his support & the affection he showed to me during my visit
@TanveerSaitINC