Karnataka State Deputy Range Forest Officer Cadre Association is the registered association for getting justice to the the cadre & protecting Nature, Wildlife.
@BSBommai#KARNATAKAFOREST@CMofKarnataka ಸರ್ ಸುಮಾರು15ವರ್ಷಗಳಿಗಿಂತಲೂ ಹೆಚ್ಚು ವರ್ಷ ವೇತನ ತಾರತಮ್ಯ ಅನುಭವಿಸುತ್ತಿರುವುದರಿಂದ ಅರಣ್ಯ ಇಲಾಖೆಯ ಉಪವಲಯ ಅರಣ್ಯಅಧಿಕಾರಿ ವೃಂದದ ವೇತನಶ್ರೇಣಿ ಪರೀಷ್ಕರಣೆ ಮಾಡುವ ಪ್ರಕರಣವನ್ನು ಒಪ್ಪಿಗೆ ನೀಡಿ ಸಾಮಾಜಿಕನ್ಯಾಯ ಒದಗಿಸಲು ವಿನಂತಿ...🙏
@CMofKarnataka@BSYBJP@AnandSinghBS ನೊಂದವರ ಕಣ್ಣೀರು ಒರೆಸಲು ಕಠಿಬದ್ಧರಾಗಿರುವ ಗೌರವಾನ್ವಿತ ಮುಖ್ಯ ಮಂತ್ರಿಗಳಿಗೆ ನಮನಗಳು. ನನ್ನ ಮಗ ಅರಣ್ಯ ಇಲಾಖೆಯ ತನ್ನ ತಂದೆ DyRFO ವೇತನ ತಾರತಮ್ಯದ ಬಗ್ಗೆ ನೊಂದು ತಮಗೆ ಪತ್ರ ಬರೆದಿದ್ದಾನೆ. ನ್ಯಾಯಲದ ಆದೇಶವೂ ಇದೆ. ಶೀಘ್ರ ವೇತನ ಪರೀಷ್ಕರಣೆ ಆದೇಶ ಮಾಡಿ ನ್ಯಾಯ ಒದಗಿಸುವ���ರಿ ಎಂದು ನಂಬಿರುವೆ.
@AnandSinghBS@CMofKarnataka@aranya_kfd ಗೌರವಾನ್ವಿತ ಅರಣ್ಯ ಸಚಿವರಲ್ಲಿ DyRFOಗಳ ಮನವಿ, 20 ವರ್ಷಗಳ ವೇತನ ತಾರತಮ್ಯ ನಿವಾರಿಸಲು ನ್ಯಾಯಲದ ಆದೇಶದಂತೆ ಸರ್ಕಾರದ ಹಂತದಲ್ಲಿರುವ FEE221FNG2018 ಕಡತವನ್ನು ಸಚಿವ ಸಂಪುಟದ ಅನುಮೋದನೆ ನೀಡಿ ಜಾರಿಗೊಳಿಸಲು ವಿನಂತಿ. ಶೀಘ್ರ ನ್ಯಾಯ ಒದಗಿಸುವಿರಿ ಎಂದು ಎಲ್ಲಾ DyRFO ಗಳು ನಂಬಿರುತ್ತೇವೆ.
@CMofKarnataka@BSYBJP@AnandSinghBS ನೊಂದವರ ಕಣ್ಣೀರು ಒರೆಸಲು ಕಠಿಬದ್ಧರಾಗಿರುವ ಗೌರವಾನ್ವಿತ ಮುಖ್ಯ ಮಂತ್ರಿಗಳಿಗೆ ನಮನಗಳು. ನನ್ನ ಮಗ ಅರಣ್ಯ ಇಲಾಖೆಯ ತನ್ನ ತಂದೆ DyRFO ವೇತನ ತಾರತಮ್ಯದ ಬಗ್ಗೆ ನೊಂದು ತಮಗೆ ಪತ್ರ ಬರೆದಿದ್ದಾನೆ. ನ್ಯಾಯಲದ ಆದೇಶವೂ ಇದೆ. ಶೀಘ್ರ ವೇತನ ಪರೀಷ್ಕರಣೆ ಆದೇಶ ಮಾಡಿ ನ್ಯಾಯ ಒದಗಿಸುವಿರಿ ಎಂದು ನಂಬಿರುವೆ.
@AnandSinghBS@CMofKarnataka@aranya_kfd ಗೌರವಾನ್ವಿತ ಅರಣ್ಯ ಸಚಿವರಲ್ಲಿ DyRFOಗಳ ಮನವಿ, 20 ವರ್ಷಗಳ ವೇತನ ತಾರತಮ್ಯ ನಿವಾರಿಸಲು ನ್ಯಾಯಲದ ಆದೇಶದಂತೆ ಸರ್ಕಾರದ ಹಂತದಲ್ಲಿರುವ FEE221FNG2018 ಕಡತವನ್ನು ಸಚಿವ ಸಂಪುಟದ ಅನುಮೋದನೆ ನೀಡಿ ಜಾರಿಗೊಳಿಸಲು ವಿನಂತಿ. ಶೀಘ್ರ ನ್ಯಾಯ ಒದಗಿಸುವಿರಿ ಎಂದು ಎಲ್ಲಾ DyRFO ಗಳು ನಂಬಿರುತ್ತೇವೆ.
@AnandSinghBS@CMofKarnataka@aranya_kfd@AnandSinghBS@CMofKarnataka@BSYBJP
Sir we didn't received any reply & response from you regarding very HEART TOUCHING APPEAL BY A KID OF a DyRFO. Why so neglecting? Why Sir is not possible?? Sir Please take bold steps to wipe Sarrow which is continuing from last 20 years.
ಹಾಗೂ ಇಲಾಖೆಯ ಹಂತದಲ್ಲಿರುವ ಹಿರಿಯ ಅಧಿಕಾರಿ ವೃಂದದವರಿಗೆ ನಮ್ರವಾದ ವಿನಂತಿ. ಜೀವದ ಹಂಗನ್ನು ತೊರೆದ��� ಬೆಲೆಗೂ ನಿಲುಕದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಕಾಪಾಡುವ ಇಲಾಖೆಯ ಈ ಹಸಿರು ಸೈನಿಕರ ವೇತನ ಪರೀಷ್ಕರಣೆಗೆ ವಾರ್ಷಿಕವಾಗಿ ಕೇವಲ ರೂ. 15 ಕೋಟಿ ವೆಚ್ಚ ಬೇಕಾಗುತ್ತದೆ.
@AnandSinghBS ಸರ್ ಪದವಿ ವಿದ್ಯಾರ್ಹತೆಯ ಉಪ ವಲಯ ಅರಣ್ಯ ಅಧಿಕಾರಿ ವೃಂದಕ್ಕೆ ವಾಹನ ಚಾಲಕರಿಗೆ ಇರುವ ವೇತನ(23500)ಇದ್ದು 20 ವರ್ಷಗಳಿಂದ ವೇತನ ತಾರತಮ್ಯ ಇದೆ. ಈ ತಾರತಮ್ಯ ನಿವಾರಿಸಿ ಶ್ರೇಣಿ ರೂ. 37900 ನಿಗದಿ ಮಾಡು���ುದು ನಿಮ್ಮಿಂದ ಮಾತ್ರ ಸಾಧ್ಯ ಸ��್.ಕಡತ FEE221FNG2018 ಶೀಘ್ರ ವಿಲೇವಾರಿ ಮಾಡಿ ಇತಿಹಾಸ ಸೃಷ್ಠಿ ಮಾಡಿ ಸರ್.🙏🙏
@aranya_kfd@KFD_aranya@WATCHINGVINOD@ramesh407 Nature is the ultimate solution for all. Join Hands to Protect Forest in turn World. Take pledge on this World Water Day to Conserve Nature.
@ramesh407@BSYBJP@aranya_kfd@BSYBJP@CMofKarnataka Respected sir DyRFO cadre of Forest department having injustice in pay scale matter from Last 20 years. Science Graduate getting CONSTABLE SALARY. Please remove injustice by enhancing pay scale. The file is at final approval stage sir.
@ramesh407@BSYBJP@aranya_kfd@CMofKarnataka@BSYBJP Respected sir thank you for your response by providing time to distribute CM Gold medal to Front line cadres of Forest department on 23-3-2020 which is pending from last 3 years. We all Greatful to YOU sir
@ramesh407@BSYBJP@aranya_kfd 2018 & 2019 year Two list is pending for presenting by honorable CM sir. Green warriors are neglected in all the ways.
@narendramodi@PrakashJavdekar@CMofKarnataka
High risk with less security and less pay...this is what FOREST OFFICIAL HAVE. But we love our service its not same as other services.its a service of goddess forest. It's time to fulfill the needs of FOREST OFFICIAL. PLEASE SIR
@PMOIndia@PrakashJavdekar@BSYBJP@CMofKarnataka High risk with less security and less pay...this is what FOREST OFFICIAL HAVE. But we love our service its not same as other services.its a service of goddess forest. It's time to fulfill the needs of FOREST OFFICIAL. PLEASE SIR
@CMofKarnataka@BSYBJP @csogok Respected sir please look into the matter of Pay Scale Injustice matter to DyRFO cadre of Forest Department which is from last 20 years. Science graduate getting drivers pay sir. Please remove this injustice sir