#happynewyear2022#NammaSuperstars#starkannada
ಕಳೆದ ದಿನಗಳನ್ನು ಪಾಠವಾಗಿಸಿಕೊಂಡು,
ಮುಂಬರುವ ದಿನಗಳನ್ನು ಗುರಿಯಾಗಿಸಿಕೊಂಡು,
ಖಾಲಿ ಹಾಳೆಯ ಮೇಲೆ ಕನಸುಗಳನ್ನು ಗೀಚುತ್ತಾ,,, ಹೊಸ ವರ್ಷವು ಸದಾ ಕಾಲ ಶುಭವಾಗಲಿ ಎಂದು ಆಶಿಸುತ್ತೇನೆ.....!!!!
ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ 'ರಮೇಶ್ ಅರವಿಂದ್' ರವರ ನಿರ್ದೇಶನದ "100" ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ...!!!
https://t.co/1tHKBasLp3